ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2022

News

ನಾಗದೇವರಿಗೆ ಕೋಳಿ ಬಲಿಕೊಡುವ ಮೂಲಕ ಪೂಜಿಸುತ್ತಾರಂತೆ ಈ ಗ್ರಾಮದ ಭಕ್ತರು!!|ಈ ಪದ್ಧತಿಯ ಹಿಂದಿರುವ ನಂಬಿಕೆ ಏನು ಗೊತ್ತೇ!?

ಎಲ್ಲಿ ನಾಗ ದೇವರು ಇರುತ್ತಾರೋ ಅಲ್ಲಿ ಶುದ್ಧತೆಯಿಂದ ಇರೋದು ಸಾಮಾನ್ಯ. ಅಂದರೆ ಕೋಳಿ, ಕುರಿ ಯಾವುದೇ ಮಾಂಸ ಬನದ ಬಳಿ ತರುವುದಿಲ್ಲ.ಅದಕ್ಕೆ ಅದರದೇ ಆದ ಸಂಪ್ರದಾಯವಿದೆ.ಒಂದು ವೇಳೆ ತಂದರೆ ಅದು ದೋಷವೆಂದೆ ಹೇಳಬಹುದು. ಆದರೆ ಇಲ್ಲೊಂದು ಕಡೆ ನಾಗ…

ದಕ್ಷಿಣ ಕನ್ನಡ

ಪುತ್ತೂರು : ರಿಕ್ಷಾ – ಬೊಲೇರೋ ಮಧ್ಯೆ ಭೀಕರ ಅಪಘಾತ | ಮೂವರಿಗೆ ಗಂಭೀರ ಗಾಯ!

ಪುತ್ತೂರು : ರಿಕ್ಷಾ ಮತ್ತು ಬೊಲೇರೋ ನಡುವೆ ಎ.3 ರಂದು ರಾತ್ರಿ ಅಪಘಾತ ನಡೆದಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರಿನ ದರ್ಬೆ ಅಶ್ವಿನಿ ಹೋಟೆಲ್ ನ ಸಮೀಪ ಈ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಸಂಟ್ಯಾರ್ ಕಡೆ…

latest

ಕ್ಯಾಲಿಫೋರ್ನಿಯಾದಲ್ಲಿ ಹರಿದ ನೆತ್ತರ ಓಕುಳಿ|ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು-ಒಂಬತ್ತು ಮಂದಿಗೆ ಗಾಯ!!

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ನಗರದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಿಂದ ನೆತ್ತರ ಓಕುಳಿಯೇ ಹರಿದಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಅಧಿಕಾರಿಗಳು ಶೂಟೌಟ್ʼನಿಂದ ಗಾಯಗಳಾದ ಕನಿಷ್ಠ 15 ಸಂತ್ರಸ್ತರನ್ನ ಪತ್ತೆಹಚ್ಚಿದ್ದಾರೆ,…

Jobs

KSP : ‘ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ’ ( ಸೀನ್ ಕ್ರೈಮ್ ಆಫೀಸರ್ ) ಹುದ್ದೆಗೆ ಅರ್ಜಿ ಹಾಕಿದವರೇ ಗಮನಿಸಿ | ಈ ಪರೀಕ್ಷೆಯ ‘ಪಠ್ಯಕ್ರಮ ಪರಿಷ್ಕರಣೆ’

ಕರ್ನಾಟಕ ಪೊಲೀಸ್ ಇಲಾಖೆ ಅಡಿಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಹುದ್ದೆಯಾದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಯ (Scene Crime Officer) 206 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಯ ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಪರಿಷ್ಕರಣೆ ಮಾಡಲಾಗಿದೆ.…

Interesting

ಗ್ಯಾಸ್ ಸಿಲಿಂಡರ್ ಮೇಲಿರುವ ಈ ಅಕ್ಷರ ಹಾಗೂ ಸಂಖ್ಯೆಗಳ ಅರ್ಥ ಏನು ? ಭದ್ರತೆಯ ರಹಸ್ಯದ ಮಾಹಿತಿ ಇಲ್ಲಿದೆ!!!

ಅನಿಲ ಸೋರಿಕೆ ಮತ್ತು ಶಾರ್ಟ್ ಸರ್ಕ್ಯೂಟ್ ಗಳಿಂದಾಗಿ ಮನೆಗಳಲ್ಲಿ ಎಲ್ ಪಿಜಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಗಳು ನಾವು ತುಂಬಾ ಕೇಳಿದ್ದೇವೆ. ಈ ಅವಘಡಗಳನ್ನು ತಪ್ಪಿಸಬಹುದು. ಆದರೆ ಜನರು ಸಾಮಾನ್ಯವಾಗಿ ಗಮನ ಹರಿಸುವುದಿಲ್ಲ ಮತ್ತು ದೊಡ್ಡ ಅಪಘಾತಕ್ಕೆ…

ದಕ್ಷಿಣ ಕನ್ನಡ

ಕಡಬ: ಪಾಲೋಲಿ ಹೊಳೆಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು!! ಸ್ನೇಹಿತರೊಂದಿಗೆ ಈಜಾಡಲು ನೀರಿಗಿಳಿದಿದ್ದ ವೇಳೆ ನಡೆದ ದುರಂತ

ಇಲ್ಲಿನ ಪಿಜಕ್ಕಳ ಎಂಬಲ್ಲಿನ ಪಾಲೋಲಿ ಹೊಳೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಏಪ್ರಿಲ್ 03 ರ ಅಪರಾಹ್ನ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ನರಿಮೊಗರು ಐಟಿಐ ನ ವಿದ್ಯಾರ್ಥಿ, ಕಡಬ ಕಾಲೇಜು ಸಮೀಪದ ನಾವೂರ ಎಂಬವರ ಪುತ್ರ…

ಉಡುಪಿ

ಉಡುಪಿ: ಕುಂದಾಪುರದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ !! | ಮಲಗಿದ್ದಲ್ಲೇ ವ್ಯಕ್ತಿ ಸಜೀವ ದಹನ

ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಲಗಿದ್ದಲ್ಲೇ ವ್ಯಕ್ತಿಯೋರ್ವರು ಸಜೀವ ದಹನವಾಗಿರುವ ದುರಂತ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಗ್ರಾಮದ ದೊಡ್ಡಹಿತ್ತು ನಿವಾಸಿ ಗಣೇಶ್ ಖಾರ್ವಿ (42) ಮೃತಪಟ್ಟವರು. ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬೋಟಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಗಣೇಶ…

International

ಪಾಕಿಸ್ತಾನ ಸಂಸತ್ ವಿಸರ್ಜನೆ! ಚುನಾವಣೆಗೆ ಕರೆ ಕೊಟ್ಟ ಇಮ್ರಾನ್ ಖಾನ್

ಪಾಕಿಸ್ತಾನ ಅಧ್ಯಕ್ಷರು ಅಸೆಂಬ್ಲಿ ವಿಸರ್ಜಿಸಿದ್ದಾರೆ. ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರದ ಸಂಸತ್ತಿನಲ್ಲಿ ಇಂದು ನಡೆಯಬೇಕಿದ್ದ ಅವಿಶ್ವಾಸ ನಿರ್ಣಯ ಮಂಡನೆ ಸ್ಥಗಿತಗೊಂಡಿದೆ. ಅವಿಶ್ವಾಸ ಮತವು ವಿದೇಶಿ ಪಿತೂರಿಯ…

ಕಾಸರಗೋಡು

ವಿದ್ಯಾರ್ಥಿಗಳೊಂದಿಗೆ ಸಖತ್ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ!

ಕೇರಳದ ಜಿಲ್ಲಾಧಿಕಾರಿಯೊಬ್ಬರು ಫ್ಲ್ಯಾಶ್ ಮಾಬ್ ನಲ್ಲಿ ಗುಂಪಿನೊಂದಿಗೆ ಸೇರಿಕೊಂಡು ಸಖತ್ ಸ್ಟೆಪ್ ಹಾಕಿ ಕುಣಿದಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋ ಹಂಚಲಾಗಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಆಗಿರುವ ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಫ್ಲ್ಯಾಷ್ ಮಾಬ್‌ನಲ್ಲಿ ವಿದ್ಯಾರ್ಥಿಗಳ…

Health

ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!

ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು ಮತ್ತೊಂದು ಶಾಕ್…