ರಾಹುಲ್ ಗಾಂಧಿಗೆ ಆಸ್ತಿ ಬರೆದ ಮಹಿಳೆ ; ಇವರು ಯಾರು ? ಬರೆದಿದ್ದೇಕೆ ?
ಸಾಮಾನ್ಯವಾಗಿ ಆಸ್ತಿಯನ್ನು ಮಕ್ಕಳಿಗೆ ಅಥವಾ ಸಂಬಂಧಿಕರ ಹೆಸರಿಗೆ ಮಾಡುವುದು ಸಹಜ . ಆದರೆ ಇಲ್ಲೊಬ್ಬ ಮಹಿಳೆ ತನ್ನ ಆಸ್ತಿಯನ್ನು ರಾಜಕೀಯ ಧುರೀಣಿರೊಬ್ಬರ ಹೆಸರಿಗೆ ಮಾಡಿದ್ದಾರೆ. ಸಾವಿನ ನಂತರ ತನ್ನ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ…










