ಬೆಳ್ತಂಗಡಿ : ಯುವಕನೋರ್ವ ಆತ್ಮಹತ್ಯೆ | ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದ ಯುವಕ
ಬೆಳ್ತಂಗಡಿ : 18 ವರ್ಷದ ಯುವಕನೋರ್ವ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮದ್ದಡ್ಕ ಬೆಳ್ತಂಗಡಿಯಲ್ಲಿ ಇಂದು ನಡೆದಿದ್ದು ಸಂಜೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಮಹಮ್ಮದ್ ತಂಜಿ಼ಳ್ ( 18) ಎಂದು…










