ನೀರು ಕುಡಿಯುತ್ತಾ ಕಾಲ್ ನಲ್ಲಿ ಮಾತನಾಡುತ್ತಿರುವಾಗ ಸ್ಫೋಟಗೊಂಡ ಮೊಬೈಲ್ |ಈ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ..
ಮೊಬೈಲ್ ಫೋನ್ ಚಾರ್ಜ್ ಗೆ ಹಾಕಿ ಮಾತಾಡುವುದು ತುಂಬಾ ಅಪಾಯಕಾರಿ ಇದರಿಂದ ಮೊಬೈಲ್ ಸ್ಫೋಟಗೊಂಡು ಸಾವಿನ ಬಾಗಿಲು ಸೇರಬಹುದು. ಇದರಂತೆ ಇದೀಗ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಾ ನೀರು ಕುಡಿಯುವುದು ಅಪಾಯಕಾರಿ ಎಂಬುದು ಒಂದು ವಿಡಿಯೋ ಮೂಲಕ ತಿಳಿಸಿದ್ದಾರೆ.ಇದರಿಂದಾಗುವ ತೊಂದರೆಗಳ…










