ಶನಿವಾರ, 24 ಅಕ್ಟೋಬರ್ 2026

ಜನವರಿ 2022

latest

ಸುಬ್ರಹ್ಮಣ್ಯ : ಯುವತಿ ನಾಪತ್ತೆ ,ಪೊಲೀಸರಿಗೆ ದೂರು

ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ ಯುವತಿ ಯುವತಿಯೋರ್ವಳು ನಾಪತ್ತೆಯಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಧ ಘಟನೆ ವರದಿಯಾಗಿದೆ. ಬಳ್ಳ ಗ್ರಾಮದ ಬೀದಿಗುಡ್ಡೆಯ ಕಾಪಿನಕಾಡು ಮನೆಯ ಶ್ವೇತಾ ಎಂಬವರು ಕಾಣೆಯಾದ…

Interesting

ಗಂಡನಿಗೆ ಸುತ್ತಿಗೆಯಲ್ಲಿ ಹೊಡೆದು ಕೊಂದ ಪತ್ನಿ|ಮಹಿಳೆಯನ್ನು ಬಂಧಿಸದೆ ಬಿಡುಗಡೆಗೊಳಿಸಿದ ಪೊಲೀಸರು|ಕಾರಣ!!?

ಚೆನ್ನೈ:ಸುತ್ತಿಗೆಯಿಂದ ಹೊಡೆದು ಗಂಡನನ್ನು ಕೊಂದ ಮಹಿಳೆಯನ್ನು ಪೊಲೀಸರು ಬಂಧಿಸದೆ ಬಿಡುಗಡೆ ಮಾಡಿದ ಘಟನೆ ತಮಿಳುನಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನನ್ನೇ ಕೊಲೆ ಮಾಡಿದಾಕೆಯನ್ನು ಯಾಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಮೂಡೋದು ಸಹಜ. ಆಕೆ ಕೊಲೆ ಮಾಡಿದ್ದು ನಿಜ.ಆದರೆ…

latest

ರೋಗಿಗೆ ಚಿಕಿತ್ಸೆ ನೀಡುವ ಬದಲು ವಿಡಿಯೋ ಗೇಮ್‌ನಲ್ಲಿ ಮಗ್ನನಾಗಿದ್ದ ವೆನ್ಲಾಕ್‌ ಆಸ್ಪತ್ರೆಯ ಮೆಡಿಕಲ್‌ ವಿದ್ಯಾರ್ಥಿ|ತನಿಖೆ ಬಳಿಕ ವಿದ್ಯಾರ್ಥಿ ಅಮಾನತು

ಮಂಗಳೂರು :ವೈದ್ಯರೆಂದರೆ ರೋಗಿಯ ಪ್ರಾಣ ಉಳಿಸಬೇಕಾದವರೇ ಹೊರತು ಕೇವಲ ಮಾತಿಗಷ್ಟೇ ಅಲ್ಲ. ಇಂತಹ ಅದೆಷ್ಟೋ ವೈದ್ಯರು ತಮ್ಮ ಕರ್ತವ್ಯ ಪಾಲನೆ ಮಾಡದೆ ಪ್ರಾಣವನ್ನೇ ತೆಗೆದವರು ಇದ್ದಾರೆ. ಇದೀಗ ಅದೇ ರೀತಿ ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೆಡಿಕಲ್‌ ವಿದ್ಯಾರ್ಥಿಯೊಬ್ಬ ರೋಗಿಗೆ…

latest

ಬೆಳ್ತಂಗಡಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!! ಎರಡೂ ಕಣ್ಣುಗಳನ್ನು ದಾನ ಮಾಡಿ ಮಗನ ಸಾವಿನ ನೋವಲ್ಲೂ ಖುಷಿ ಕಂಡ ಪೋಷಕರು

ಬೆಳ್ತಂಗಡಿ: ಅನಾರೋಗ್ಯದಿಂದ ಮೃತಪಟ್ಟ ಯುವಕನೋರ್ವನ ಕಣ್ಣು ದಾನ ಮಾಡಿ, ಆ ಮೂಲಕ ಅಂಧರ ಬಾಳು ಬೆಳಗುವಂತೆ ಮಾಡಿದ್ದು ಯುವಕನ ಪೋಷಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಆದರ್ಶ ನಗರ ನಿವಾಸಿ…

Education

ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿಯಿಂದಲೇ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ -ಪದವಿಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ,ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿ ಹಂತದಿಂದಲೇ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ…

latest

ಬಂಟ್ವಾಳ:ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟ|ಆಟೋ ರಿಕ್ಷಾ ಸುಟ್ಟು ಭಸ್ಮ

ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಅನ್ನುಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ಆಟೋ ಉರಿದು ಭಸ್ಮವಾಗಿದ್ದು,ವ್ಯಕ್ತಿಯೊಬ್ಬರಿಗೆ ಗಾಯಗಳಾಗಿರುವ ಘಟನೆಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿನಿನ್ನೆ ಸಂಜೆ ನಡೆದಿದೆ. ಬಂಟ್ವಾಳ ಕಾರಾಜೆ ನಿವಾಸಿ ಅಬ್ದುಲ್ ರಝಾಕ್(62) ಗಾಯಗೊಂಡವರು. ಗುಜರಿ ವ್ಯಾಪಾರಿಯಾದ ಅಮ್ಮೆಮಾರ್ ನಿವಾಸಿತಸ್ಲಿಮ್…

latest

ಮೆಲ್ಕಾರ್: ಯುವಕನಿಗೆ ಚೂರಿ ಇರಿತ-ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಅಂಗಡಿ ಮಾಲೀಕ ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆಯ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಯುವಕನನ್ನು ಸದಕತುಲ್ಲ(35) ಎಂದು ಗುರುತಿಸಲಾಗಿದ್ದು,ಯುವಕನು ಮೆಲ್ಕಾರ್ ಎಂಬಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು,ಈ ಅಂಗಡಿಯನ್ನು ಕೆಲ…

latest

ಮಹೀಂದ್ರಾ ಕಂಪನಿಯಲ್ಲಿ ನಡೆದ ರೈತನ ಅವಮಾನ ಪ್ರಕರಣ ಸುಖಾಂತ್ಯ: ರೈತನಿಗೆ ಮಹೀಂದ್ರಾ ಗಾಡಿ ಡೆಲಿವರಿ

ತುಮಕೂರಿನಲ್ಲಿ ಕಳೆದ ವಾರ ಗೂಡ್ಸ್ ವಾಹನ ಖರೀದಿಗೆಂದು ಹೋದ ರೈತನಿಗೆ ಅವಮಾನ ಮಾಡಿದ ಮಹೀಂದ್ರಾ ಕಂಪನಿ ಈಗ ರೈತನಿಗೆ ನೆನ್ನೆ ಗೂಡ್ಸ್ ವಾಹನವನ್ನು ಡೆಲಿವರಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಐದಾರು ಜನ ಸ್ನೇಹಿತರ…

latest

ಒಂದು ಲಕ್ಷ ಸಾಲ ಒಂದು ಕೊಲೆ | ಸಾಲ ತೀರಿಸಲಾಗದೆ ಸ್ನೇಹಿತನನ್ನೇ ಕೊಂದು ಹಾಕಿದ ದಂಪತಿ

ಹಾಸನ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕು ಕೊಣನೂರಿನ ಲಾಡ್ಜ್ ಯೊಂದರಲ್ಲಿ ಯುವಕನೊಬ್ಬನ ಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಹಣಕಾಸಿನ ವಿಚಾರದಲ್ಲಿ ಪತಿ- ಪತ್ನಿ ಯುವಕನ ಹತ್ಯೆ ನಡೆಸಿದ್ದಾರೆ ಎಂಬ ವಿಚಾರ ಬಯಲಾಗಿದೆ. ಕೊಡಗು ಜಿಲ್ಲೆಯ…

latest

ಕಡಬದಲ್ಲಿ ನಡುರಾತ್ರಿ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ್ದ ಅರಣ್ಯಾಧಿಕಾರಿ ಸಂಧ್ಯಾ ಬೀದರ್‌ಗೆ ವರ್ಗಾವಣೆ

ಕಡಬ: ಅರಣ್ಯಾಧಿಕಾರಿಗಳ ವಿರುದ್ಧ ಮರಗಳ್ಳತನದ ದೂರು ನೀಡಿದ್ದ ದ್ವೇಷದಿಂದ ಐತ್ತೂರಿನ ಮೂಜೂರು ನಿವಾಸಿ ರೈತ ಪದ್ಮಯ್ಯ ಗೌಡರ ಮನೆಗೆ ದಾಳಿಯ ನೆಪದಿಂದ ತಡರಾತ್ರಿ ನುಗ್ಗಿ ಅಮಾನವೀಯವಾಗಿ ವರ್ತಿಸಿದ್ದ ಅರಣ್ಯಾಧಿಕಾರಿ ಸಂಧ್ಯಾ ಅವರನ್ನು ಬೀದರ್ ‌ನ ನೌಬಾದ್ ಅರಣ್ಯ ತರಬೇತಿ…