ಭಾನುವಾರ, 25 ಅಕ್ಟೋಬರ್ 2026
Trending

ಡಿಸೆಂಬರ್ 2021

ದಕ್ಷಿಣ ಕನ್ನಡ

ಉಪ್ಪಿನಂಗಡಿ: ಮನೆ ಮಂದಿ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕಳವು

ಉಪ್ಪಿನಂಗಡಿ: ಮನೆ ಮಂದಿ ಇಲ್ಲದ ವೇಳೆ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿನ ಕಳರು ಮನೆಯಲ್ಲಿದ್ದ ನಗೆ ನಗದನ್ನು ದೋಚಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಉರುವಾಲು ಪದವು ಎಂಬಲ್ಲಿ ನಡೆದಿದೆ. ಉರುವಾಲು ಪದವು…

News

1 ಕಿ.ಮೀ ದೂರ ಚಿರತೆಯನ್ನು ಅಟ್ಟಾಡಿಸಿಕೊಂಡು ಹೋಗಿ ತನ್ನ ಪುತ್ರನನ್ನು ರಕ್ಷಿಸಿದ ಜೀವಂತ ವಾಪಸ್ ತಂದ ತಾಯಿ, ಮಧ್ಯ ಪ್ರದೇಶ ಸಿಎಂ ಶ್ಲಾಘನೆ!

ಭೋಪಾಲ್‌: ತನ್ನ ಮಗನನ್ನು ಹೊತ್ತೊಯ್ದಿದ್ದ ಚಿರತೆಯನ್ನು  ಬರೊಬ್ಬರಿ 1 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಅದರೊಂದಿಗೆ ಬಡಿದಾಡಿ ಮತ್ತೆ ತನ್ನ ಮಗುವನ್ನು ಜೀವಂತ ರಕ್ಷಿಸಿಕೊಂಡು ಬಂದಿರುವ ತಾಯಿಯೊಬ್ಬಳ ಕಥೆ ಇದು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ…

News

ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ | ಇಲ್ಲಿನ ಸರಕಾರದಿಂದ ಮಹತ್ವದ ಆದೇಶ !

ಸರ್ಕಾರಿ ನೌಕರರು ಹಾಗೂ ವಕೀಲರಿಗೆ 1 ರೂ.ನಲ್ಲಿ ಮನೆಯನ್ನು ಒದಗಿಸಲು ಸರ್ಕಾರ ಮುಂದಾಗಿದೆ.2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಈಗ ಸರ್ಕಾರಿ ನೌಕರರು ಹಾಗೂ ವಕೀಲರೀಗೆ ಈ…

latest

ಉಪ್ಪಿನಂಗಡಿ : ಈಜಲು ತೆರಳಿದ ಯುವಕ ನೀರುಪಾಲು

ಉಪ್ಪಿನಂಗಡಿ: ಈಜಲು ತೆರಳಿದ ಯುವಕನೋರ್ವ ನಿರುಪಾಲಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ಇಂದು ನಡೆದಿದೆ. ಸ್ನಾನಕ್ಕೆಂದು ನೀರಿಗಿಳಿದಾತ ಕಣ್ಮರೆಯಾಗಿದ್ದು,ಯುವಕನ ಪತ್ತೆಗಾಗಿ ಉಪ್ಪಿನಂಗಡಿ ಯುವಕರ ಶೋಧ ಕಾರ್ಯ ಮುಂದುವರೆದಿದೆ.

Interesting

ಸಮುದ್ರದಲ್ಲಿ ಮುಳುಗಿದ್ದ 69 ವರ್ಷದ ಇಳಿವಯಸ್ಸಿನ ವ್ಯಕ್ತಿ 22 ಗಂಟೆಗಳ ಬಳಿಕ ಪವಾಡ ಸದೃಶವೆಂಬತೆ ಜೀವಂತವಾಗಿ ಪತ್ತೆ !! | ಇದು ಹೇಗೆ ಸಾಧ್ಯ?? ಇಲ್ಲಿದೆ ನೋಡಿ ಆ ರೋಚಕ ಸ್ಟೋರಿ

ಪ್ರಪಂಚದಲ್ಲಿ ದಿನಕ್ಕೊಂದೊಂದು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಘಟನೆ ನಡೆದಿದ್ದು, ಇದರಲ್ಲಿ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಪವಾಡಸದೃಶವೆಂಬಂತೆ ಬದುಕುಳಿದಿದ್ದಾರೆ. ದಕ್ಷಿಣ ಜಪಾನ್‍ನ ಸಮುದ್ರದಲ್ಲಿ ಮುಳುಗಿದ್ದ 69 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು 22 ಗಂಟೆಗಳ ನಂತರ ಪತ್ತೆಯಾಗಿದ್ದಾರೆ. ಜಪಾನ್…

latest

ಆಸ್ತಿಗಾಗಿ ತಂದೆತಾಯಿಯನ್ನು ನೆಲಕ್ಕೆ ಕೆಡವಿ ತುಳಿದು ಚಿತ್ರಹಿಂಸೆ ನೀಡಿದ ಮಕ್ಕಳು | ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ವೃದ್ಧ ದಂಪತಿಗಳು

ಹೆಣ್ಣು ಮನೆಯ ಕಣ್ಣು ಎಂಬ ಮಾತಿದೆ. ಆದರೆ ಇದೀಗ ಈ ಮಾತಿಗೆ ತದ್ವಿರುದ್ದವೆಂಬಂತೆ ಹೆಣ್ಣನ್ನು ದೂರ ತಳ್ಳುತ್ತಿದ್ದಾರೆ. ಹೆಣ್ಣು ಮಗು ಅಂದ ಕೂಡಲೇ ಇಂದಿಗೂ ಅದೆಷ್ಟೋ ಜನ ಮುಖ ಹಿಂಡಿಸೋರೆ ಜಾಸ್ತಿ. ಗಂಡು ಒಬ್ಬನಿಂದಲೇ ಮನೆ ನೋಡಿಕೊಳ್ಳಲು ಸಾಧ್ಯ…

latest

ಕನ್ನಡದ ಅಭಿನ ಚಕ್ರವರ್ತಿಗೆ ದೇವಸ್ಥಾನ ಕಟ್ಟಿಸಿ ಅಭಿಮಾನ ಮೆರೆದ ಅಭಿಮಾನಿಗಳು !! | ಕಿಚ್ಚ ಸುದೀಪ್ ಗಾಗಿ ಕಟ್ಟಿದ ಗುಡಿ ಹೇಗಿದೆ ಗೊತ್ತಾ??

ಸಿನಿಮಾ, ರಾಜಕಾರಣ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುತ್ತಾರೆ.ಅಲ್ಲದೆ ಅವರಿಗೆ ಅದೆಷ್ಟೋ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ.ಅದರಲ್ಲೂ ಸಿನಿಮಾ ಕ್ಷೇತ್ರ ಎಂದು ಬಂದರೆ ತುಸು ಹೆಚ್ಚೇ ಎನ್ನಬಹುದು. ಸೂಪರ್ ಸ್ಟಾರ್ ಗಳನ್ನು ಅದೆಷ್ಟೋ ಜನ ದೇವರ ಸ್ಥಾನದಲ್ಲಿ ಪೂಜಿಸುತ್ತಾರೆ.ದಿನನಿತ್ಯ…

ದಕ್ಷಿಣ ಕನ್ನಡ

ಮಂಗಳೂರು: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟರ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಲೈಂಗಿಕ ಕಿರುಕುಳ, ದೂರು ದಾಖಲು

ಮಂಗಳೂರು: ಸ್ಕೂಟರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಲಪಾಡಿ ಅಲಂಕಾರುಗುಡ್ಡೆ ಬಳಿ ಇಂದು ನಡೆದಿದೆ. ಕೋಟೆಕಾರು ಬಳಿಯ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ತಲಪಾಡಿ ಚೆಕ್ ಪೋಸ್ಟ್ ಬಳಿ ಬಸ್ಸು…

News

ಈ ಮುಸ್ಲಿಂ ರಾಷ್ಟ್ರದ ಆರಾಧ್ಯ ದೈವ ರಘುಕುಲ ತಿಲಕ “ಶ್ರೀರಾಮ” | ಇಲ್ಲಿ ರಾಮನೇ ನಾಯಕ, ರಾಮಾಯಣವೇ ಪ್ರಮುಖ ಪುಸ್ತಕ !!

ಭಾರತದಲ್ಲಿ ಸಾರ್ವತ್ರಿಕವಾಗಿ ಪೂಜಿಸಲ್ಪಡುವ ಏಕೈಕ ದೇವರೆಂದರೆ ಅದು ಶ್ರೀ ರಾಮ. ರಘು ಕುಲ ತಿಲಕನಾದ ರಾಮನು ಭಾರತೀಯರ ಆರಾಧ್ಯ ದೈವ. ಶ್ರೀ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇನ್ಯಾವುದೇ ದೇವರುಗಳ ಬಗ್ಗೆ ನಡೆಯದ ಚರ್ಚೆಗಳು ಶ್ರೀ…

latest

ನಿಯಂತ್ರಣ ತಪ್ಪಿ ಪಲ್ಟಿಯಾದ ಪಿಕಪ್ ,ಚಾಲಕ ಸ್ಥಳದಲ್ಲೇ ಮೃತ್ಯು

ಮೂಡಬಿದಿರೆ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ನಡೆದಿದೆ. ಮೃತ ಚಾಲಕನನ್ನು ಎಡಪದವು ಕನ್ನೊಳಿ ನಿವಾಸಿ ಯಾದವ (38) ಎಂದು…