ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2021

latest

ಮಗನ ಶವದೆದುರು ರೋಧಿಸುತ್ತಿದ್ದ ತಂದೆಗೂ ಬಂತು ಸಾವು!! ಒಂದೇ ಹಳಿಯಲ್ಲಿ ತಂದೆ ಮಗನ ಬಲಿ ಪಡೆದ ರೈಲು

ತಂದೆಯ ಕಣ್ಣೆದುರೇ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಶವದ ಮುಂದೆ ಕೂತಿದ್ದ ತಂದೆಗೂ ಅದೇ ಕ್ಷಣ ಸಾವು ಬಂದೊದಗಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ಇತ್ತ ಮನೆ ಯಜಮಾನನ ಸಹಿತ ಜವಾಬ್ದಾರಿ ಹೊರಲಿದ್ದಾ ಮಗನನ್ನು ಕಳೆದುಕೊಂಡ ಕುಟುಂಬದ ರೋಧನೆ…

ದಕ್ಷಿಣ ಕನ್ನಡ

ಉಪ್ಪಿನಂಗಡಿ:ಯುವಕರ ಮೇಲೆ ತಲವಾರು ದಾಳಿ ಐದು ಮಂದಿ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಯುವಕರ ಮೇಲೆ ಗುಂಪೊಂದು ತಲವಾರು ದಾಳಿ ನಡೆಸಿದ ಘಟನೆ ಡಿ.5ರ ಸಂಜೆ ಇಳಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ. ಇಲ್ಲಿನ ಅಂಗಡಿಯೊಂದರ ಬದಿಯಲ್ಲಿ ಸುಮಾರು 7 ಗಂಟೆಗೆ ಸ್ಥಳೀಯ ನಿವಾಸಿಗಳಾದ ಫಯಾಝ್ (26ವ.) ಹಾಗು ಆಫೀಝ್ (19ವ.) ಎಂಬವರು…

News

12 ನೇ ಮಹಡಿಯಿಂದ ಜಿಗಿದ 14 ರ ಬಾಲೆ | ದೇಹ ಭೂಮಿಗೆ ಬೀಳುವ ಮೊದಲೇ ಹೋಗಿತ್ತು ಜೀವ !

ಬೆಂಗಳೂರು: 14 ವರ್ಷದ ಬಾಲಕಿ ಒಬ್ಬಳು ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು…

ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ದೇವರ ಮುಂದೆ ಮಕ್ಕಳು ಮಾಡಿದ ಕುಣಿತ ಭಜನೆಯಲ್ಲಿ ಜಾತಿಯ ಎಳೆತಂದ ಸರ್ಕಾರಿ ಅಧಿಕಾರಿ!!ಶೂದ್ರ-ವೈಷ್ಯ ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟುವಾದ ಮಾತು!!

ಚಂಪಾಷಷ್ಠಿಯ ಪ್ರಯುಕ್ತ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ದಿನ ಮಕ್ಕಳು ಮಾಡಿದ್ದ ಕುಣಿತ ಭಜನೆಯ ವಿಚಾರದಲ್ಲಿ ಜಾತಿಯ ಧೋರಣೆ ವ್ಯಕ್ತವಾಗಿ,ಸರ್ಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾತಿಯ ವಿಚಾರ ಪ್ರಸ್ತಾಪಿಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು,ಸದ್ಯ ಸುಬ್ರಹ್ಮಣ್ಯ ಪೊಲೀಸ್…

News

ಕೊರೋನಾ ಮೂರನೆಯ ಅಲೆ ಬಂದೇ ಬಿಡ್ತಾ !? ಮಹಾರಾಷ್ಟ್ರದ ಒಂದೇ ಕುಟುಂಬದ 7 ಜನರಿಗೆ ಓಮಿಕ್ರಾನ್ | ದೇಶದಲ್ಲಿ ಒಟ್ಟು ಸಂಖ್ಯೆ12ಕ್ಕೆ ಏರಿಕೆ !

ಮುಂಬೈ: ದಕ್ಷಿಣ ಆಫ್ರಿಕಾದ ರೂಪಾಂತರಿ ಒಮಿಕ್ರಾನ್ ಭಾರತದಲ್ಲಿ ಅವಾಂತರ ಸೃಷ್ಟಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಈಗ ರೂಪಾಂತರಿ ವೈರಸ್ ಕೇಸ್‍ಗಳು 12ಕ್ಕೆ ಏರಿದ್ದು, ಮಹಾರಾಷ್ಟ್ರದ ಒಂದೇ ಕುಟುಂಬದ 6 ಮಂದಿಗೆ ಓಮಿಕ್ರಾನ್ ದೃಢವಾಗಿದೆ. ಗಂಟೆ ಬಾರಿಸಿದೆ. ಸರ್ಕಾರ ಮತ್ತು ಜನರಿಗೆ…

News

ಕೋಟ: ಭೀಕರ ರಸ್ತೆ ಅಪಘಾತಕ್ಕೆ ಓರ್ವ ಬಲಿ-ಇಬ್ಬರು ಗಂಭೀರ!! ಎಂದಿನಂತೆ ಮೀನು ವ್ಯಾಪಾರಕ್ಕೆ ಹೊರಟಿದ್ದಾತನ ಮೇಲೆ ಎರಗಿದ ಜವರಾಯ

ಮೀನು ಸಾಗಾಟದ ವಾಹನ, ಕಾರು, ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದು, ಮೀನು ಸಾಗಾಟದ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟು ಬೈಕ್ ಸವಾರರಿಬ್ಬರೂ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪ ನಿನ್ನೆ ನಡೆದಿದೆ. ಮೃತ…

latest

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

ಅದೆಷ್ಟೋ ಮಂದಿ ಅಪಘಾತವಾಗಿದ್ದರೆ ಅಥವಾ ಏನೋ ಗಾಯಗಳಾದ ಸಮಯದಲ್ಲಿ ರೋಗಿಯನ್ನು ರಕ್ಷಿಸುವ ಬದಲು ನೋಡಿಕೊಂಡು ನಿಲ್ಲುವವರೇ ಜಾಸ್ತಿ. ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರೇ ಜಾಸ್ತಿ.ಆದರೆ ಇಲ್ಲೊಂದು ಕಡೆ ಮಹಿಳೆ ಕರ್ತವ್ಯ…

ಬೆಂಗಳೂರು

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮೊಬೈಲ್ ಮೂಲಕ ಎಸ್ಎಂಎಸ್ ಕಳುಹಿಸಿನೋಟಿಸ್ ಜಾರಿ. ಬೆಂಗಳೂರು ಸಂಚಾರಿ ಪೊಲೀಸರ ನಿರ್ಧಾರ

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮೊಬೈಲ್ ಮೂಲಕ ಎಸ್ಎಂಎಸ್ ಕಳುಹಿಸಿ ನೋಟೀಸು ಜಾರಿಗೊಳಿಸುವ ನಿರ್ಧಾರವನ್ನು ಬೆಂಗಳೂರು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇಗೌಡ ಅವರು,…

latest

ಚಲಿಸುತಿದ್ದ ರೈಲಿನಿಂದ ದಬಕ್ಕನೆ ಬಿದ್ದ ಮಹಿಳೆಯರು|ಕಾರಣ?

ರೈಲಿನಿಂದ ಬೀಳುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇದೆ.ರೈಲು ಹತ್ತುವಾಗ, ಇಳಿಯುವಾಗ ಅದೆಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಎಡವಿದರು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ.ಇದೇ ರೀತಿ ಬಂಗಾಳದ ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಮಹಿಳೆಯರು ಕೆಳಗೆ ಬಿದ್ದಿರುವ…

latest

ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ ಸಮಯಪ್ರಜ್ಞೆ ಮೆಚ್ಚುವಂತದ್ದೇ

ಯೂಟ್ಯೂಬ್ ನೋಡಿ ಹೆರಿಗೆ ಆದ ಘಟನೆಗಳು ಇತ್ತೀಚೆಗೆ ಪ್ರಚಾರದಲ್ಲಿತ್ತು. ಹೀಗೆ ಮೊಬೈಲ್ ನಿಂದ ಸಂಕಷ್ಟದ ಸಮಯದಲ್ಲಿ ಸಂತಸ ಕಂಡವರು ಅದೆಷ್ಟೋ ಮಂದಿ. ಹೀಗೆ ಮೊಬೈಲ್ ವಿಡಿಯೋ ಕಾಲ್ ಗಳು ಕೇವಲ ಹರಟೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಇಲ್ಲೊಂದು ಕಡೆ ಇದರಿಂದಲೇ…

div class="ere-sticky">