ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2021

ಕೋರೋನಾ

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಪ್ರಕರಣಗಳು | ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ | ಮಾರ್ಗಸೂಚಿಯಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿಯೂ ಶಾಲೆ – ಕಾಲೇಜುಗಳಲ್ಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.…

Karnataka State Politics Updates

ರಾಜ್ಯದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ | ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳಿಂದ ನಡೆಯುತ್ತಿದೆ ಮತ ಓಲೈಕೆಯ ಕಸರತ್ತು

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದೆ. ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಜಿದ್ದಾಜಿದ್ದಿಗೆ ಬಿದ್ದಂತೆ ಮತಕ್ಕೂ ಬೆಲೆ ನಿಗದಿ ಮಾಡುತ್ತಿದ್ದು, ಮತಗಳ ಬೆಲೆ ಗಗನಮುಖಿಯಾಗಿದೆ. ಒಂದೊಂದು ಕ್ಷೇತ್ರದ ಬೇಡಿಕೆ…

latest

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ??

ಕೆಲವೊಂದು ಬಾರಿ ನಾವು ಅದೆಷ್ಟೇ ಜಾಗ್ರತೆವಹಿಸಿದರೂ ತಪ್ಪುಗಳು ನಡೆದೇ ನಡೆಯುತ್ತದೆ.ಅಧಿಕ ಮುಂದಾಲೋಚನೆಯಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಇಲ್ಲೊಬ್ಬ ಅತೀ ಬುದ್ಧಿವಂತಿಕೆಯಿಂದ ಉಪಾಯ ಮಾಡಿ ತಲೆ ಮೇಲೆ ಕೈ ಹಿಡುವ ಪರಿಸ್ಥಿತಿಗೆ ಬಂದಿದ್ದಾನೆ.ಅಷ್ಟಕ್ಕೂ ಆತನ ಆ ಐಡಿಯಾ ಏನು? ಅದರಿಂದ…

Interesting

35 ವರ್ಷದಿಂದ ಪ್ರೀತಿಸಿ, 65 ನೇ ವಯಸ್ಸಿಗೆ ಸಪ್ತಪದಿ ತುಳಿದ ಅಮರ ಪ್ರೇಮಿಗಳು !! | ನಿಜವಾದ ಪ್ರೀತಿಗೆ ಸಾವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿದೆ ಈ ಜೋಡಿ

ಒಂದು ಹೆಣ್ಣಿನ ಬದುಕಿಗೆ ಆಸರೆಯಾಗಿ ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪವಿತ್ರ ಗಂಟು ಹಾಕುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಯಲ್ಲೂ ಪತ್ನಿ ಜೊತೆಯಾಗುತ್ತಾಳೆ. ಈ ಸಂಬಂಧ ಬಹಳ ಶ್ರೇಷ್ಠವಾದದ್ದು. ಹಾಗೆಯೇ ಮದುವೆಗೆ ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಬಾಳಿನ ಇಳಿ…

Jobs

Zoom ಮೀಟಿಂಗ್ ನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟ ಭಾರತೀಯ ಮೂಲದ ಸಿಇಒ |ಕೇವಲ 30 ನಿಮಿಷದ ಮೀಟಿಂಗ್ ನಲ್ಲಿ 900 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ

ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಹಲವು ಕಂಪೆನಿಗಳ ಮೀಟಿಂಗ್ ಗಳು ಆನ್ ಲೈನ್ ನಲ್ಲಿ ನಡೆಯುತ್ತಿದ್ದವು. ಈಗಲೂ ಕೂಡ ಹಲವು ಕಂಪನಿಗಳಲ್ಲಿ ಇದೇ ರೀತಿ ವರ್ಕ್ ಫ್ರಂ ಹೋಮ್ ನಡುವೆ ಮೀಟಿಂಗ್ ಗಳು ನಡೆಯುತ್ತವೆ. ಹೀಗಿರುವಾಗ…

Interesting

ಮೈದಾಹಿಟ್ಟಿನ ರೊಟ್ಟಿಯಿಂದ ತಯಾರಿಸಿದ ಬೆಡ್ ಮಾರಾಟಕ್ಕಿದೆ!! |’ನಾನ್ ಬೆಡ್’ ಕೊಂಡರೆ 2 ‘ನಾನ್ ದಿಂಬು’ ಉಚಿತ ಎಂದು ಫೋಟೋ ವೈರಲ್ ಮಾಡಿದ ಮಾಡೆಲ್

ಖಾದ್ಯದ ಬಗ್ಗೆ ನೆನೆಸಿಕೊಂಡರೇ ಬಾಯಲ್ಲಿ ನೀರು ಬರುತ್ತೆ ಬಿಡಿ. ಭೋಜನಕ್ಕೆ ವಿವಿಧ ಬಗೆಯ ಖಾದ್ಯಗಳಿದ್ದರೆ ಅಂದು ಹಬ್ಬವೇ ಸರಿ. ಕೆಲವರಿಗೆ ಉತ್ತರ ಭಾರತೀಯ ಶೈಲಿಯ ಊಟ ಇಷ್ಟವಾದರೆ ಇನ್ನು ಕೆಲವರಿಗೆ ದಕ್ಷಿಣ ಭಾರತದ ತಿನಿಸುಗಳು ಅಚ್ಚುಮೆಚ್ಚು. ಅಂತೂ ಇಂತೂ…

Interesting

ಬ್ಯೂಟಿಪಾರ್ಲರ್ ಗೆ ಹೋದರೆ ಮಂಗವೂ ಸುಂದರವಾಗಿ ಕಾಣಿಸುತ್ತದೆ ಎಂಬ ಮಾತು ಇಲ್ಲಿ ನಿಜವಾಗಿಯೂ ನಡೆದು ಹೋಗಿದೆ | ಬ್ಯೂಟಿ ಪಾರ್ಲರ್ ಗೆ ಹೋದ ಮಂಗ ಹೇಗೆ ಕಾಣಿಸುತ್ತಿದೆ ಎಂಬ ವೀಡಿಯೋ ಇಲ್ಲಿದೆ ನೋಡಿ

ಇದೀಗ ಬ್ಯೂಟಿಫುಲ್ ಆಗಿ ಕಾಣಲು ಬ್ಯೂಟಿಪಾರ್ಲರ್ ಗೆ ಹೋಗಬೇಕು ಎಂಬಂತಾಗಿದೆ. ಹುಡುಗ -ಹುಡುಗಿ ಎನ್ನದೇ ಎಲ್ಲರೂ ಸುಂದರವಾಗಿ ಕಾಣುವ ಆಸೆಯಿಂದ ಸಲೂನ್, ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಆದ್ರೆ ಏನು ಕಾಲಾನೋ ಏನು!!ಮಂಗನೂ ಪಾರ್ಲರ್ ಹಾದಿ ಹಿಡಿದಿದೆ!!? ಬ್ಯೂಟಿ ಪಾರ್ಲರ್‌ಗೆ…

Breaking Entertainment News Kannada

ಎಂಎಸ್ ಧೋನಿ ಹಾಗೂ ಈ ನಟಿಯ ಬ್ರೇಕಪ್ ಆಗಿದ್ದು ಹೇಗೆ?? | ಎಂಎಸ್ ಧೋನಿ ಇಂದಿಗೂ ನನ್ನ ಜೀವನದ ಅಳಿಸಲಾಗದ ಕಲೆ ಎಂದು ನಟಿ ಹೇಳಿದ್ದಾದರೂ ಯಾಕೆ??

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ನ ಒಂದು ದಂತಕಥೆ ಎಂದೇ ಹೇಳಬಹುದು. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಇಲ್ಲದೇ ಕ್ರಿಕೆಟ್ ಗೆ ಇದ್ದ ಕಳೆಯೂ ಈಗ ಕಡಿಮೆಯಾಗಿದೆ. ಭಾರತ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡದ್ದನ್ನು ಮಹೇಂದ್ರ…

ದಕ್ಷಿಣ ಕನ್ನಡ

ಕಡಬ: ಬ್ಯಾಂಕ್ ನಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ | ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಕಿವಿಯೋಲೆ ವಾಪಸ್ ನೀಡಿದ ಬ್ಯಾಂಕ್ ಸಿಬ್ಬಂದಿ !??

ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದಲ್ಲಿ ಕಿವಿಯೋಲೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಸಮಜಾಯಿಷಿ ನೀಡಿ ನಾಪತ್ತೆಯಾಗಿದ್ದ ಕಿವಿಯೋಲೆಯನ್ನು ಬ್ಯಾಂಕ್ ಸಿಬ್ಬಂದಿ ಹಿಂತಿರುಗಿಸಿದ ವಿಚಿತ್ರ ಘಟನೆ ಕಡಬದಲ್ಲಿ ನಡೆದಿದೆ. ಪುತ್ತೂರು ಸಮೀಪದ ಕೋಡಿಂಬಾಳ ಗ್ರಾಮದ ಮಡ್ಯಡ್ಕ…

ದಕ್ಷಿಣ ಕನ್ನಡ

ಸುಳ್ಯ: ನಾಪತ್ತೆಯಾದ ವ್ಯಕ್ತಿ ಅರಣ್ಯಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಬಾಳಿಲದ ದೋಳೋಡಿ ರಾಮಚಂದ್ರ ಮಣಿಯಾಣಿ (51) ಎಂದು ಗುರುತಿಸಲಾಗಿದೆ. ಭಾನುವಾರ ಮನೆಯಿಂದ ಕಾಣೆಯಾಗಿದ್ದ ಇವರ ಮೃತದೇಹ ನೇಣು…