ಶನಿವಾರ, 24 ಅಕ್ಟೋಬರ್ 2026

ಡಿಸೆಂಬರ್ 2021

ಉಡುಪಿ

ಸ್ಕಾರ್ಫ್ ಹಾಕಿದ್ದಕ್ಕೆ ತರಗತಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರ ಹೊರಹಾಕಿದರು | ಸ.ಪ.ಪೂ.ಕಾಲೇಜಿನಲ್ಲಿ ನಡೆದ ಘಟನೆ

ಉಡುಪಿ : ಸ್ಕಾರ್ಫ್ ಹಾಕಿದ್ದಾರೆ ಎಂಬ ಕಾರಣಕ್ಕೆ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿರುವ ಘಟನೆ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಹಿಂದು ಧರ್ಮದಲ್ಲಿ ಕುಂಕುಮ ಇಡುವಂತೆ ಮುಸ್ಲಿಂ ಧರ್ಮದಲ್ಲಿ ಸ್ಕಾರ್ಫ್…

ದಕ್ಷಿಣ ಕನ್ನಡ

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಗೆ ಅಶ್ಲೀಲ ಸಂದೇಶ | ಆರೋಪಿಯ ಬಂಧನ

ಪುತ್ತೂರು: ಹಿಂದು ಮಹಿಳೆಯೊಬ್ಬರಿಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ರವಾನಿಸಿದ ಕುರಿತು ಮಹಿಳೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಮತ್ತು ಆರೋಪಿಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಬಗ್ಗೆ ತಿಳಿದು ಬಂದಿದೆ. ಅಶ್ಲೀಲ ಸಂದೇಶ ರವಾನಿಸಿದ…

News

ತನ್ನ ಮನೆಗೆ ನುಗ್ಗಿದ ಸ್ವಂತ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ| ಅಷ್ಟಕ್ಕೂ ಆತ ಮಗಳನ್ನು ಕೊಂದ ಹಿಂದಿರುವ ರಹಸ್ಯ ಏನು ಗೊತ್ತೇ!??

ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಇದೆ. ಆದರೂ ಅದೆಷ್ಟೋ ಮಂದಿ ಅವಸರದ ನಿರ್ಧಾರ ತೆಗೆದುಕೊಂಡು ದುಡುಕಿ ಜೀವನಪರ್ಯಂತ ಮರೆಯಲಾಗದ ತಪ್ಪನ್ನು ಮಾಡುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಘಟನೆ. ತನ್ನ ಮನೆಗೆ ನುಗ್ಗಿದ್ದು ಅಪರಿಚಿತನೆಂದು ತಪ್ಪಾಗಿ…

News

ಈ ಎಲೆಕ್ಟ್ರಿಕ್ ಬೈಕ್ ಗೆ ಚಾರ್ಜ್ ಮಾಡಬೇಕಾಗಿಲ್ಲ, ಓಡಿಸುತ್ತಿದ್ದರೆ ತನ್ನಷ್ಟಕ್ಕೆ ಚಾರ್ಜ್ ಆಗುತ್ತದೆಯಂತೆ !!| ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಈ ಎಲೆಕ್ಟ್ರಾನಿಕ್ ಬೈಕ್ ನ ಹೊಸ ತಂತ್ರಜ್ಞಾನ

ದೇಶದಲ್ಲೀಗ ಎಲೆಕ್ಟ್ರಿಕ್ ಗಾಡಿಗಳ ಕ್ರಾಂತಿಯೇ ನಡೆಯುತ್ತಿದೆ ಎಂದೆನ್ನಬಹುದು. ಈಗಾಗಲೇ ಅದೆಷ್ಟೋ ಎಲೆಕ್ಟ್ರಿಕ್ ಗಾಡಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಒಂದೇ ಚಾರ್ಜ್‌ನಲ್ಲಿ ನೂರಾರು ಕಿಲೋಮೀಟರ್ ಓಡಿಸಬಹುದಾದ ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ನೀವು ನೋಡಿರಬಹುದು. ಆದರೆ, 58 ವರ್ಷದ ವ್ಯಕ್ತಿಯೊಬ್ಬರು…

latest

ಬರೋಬ್ಬರಿ 18 ಜನರ ಮೇಲೆ ಏಕಾಏಕಿ ದಾಳಿ ಮಾಡಿದ ಅಳಿಲು !! | ಈ ಸೈಕೋ ಅಳಿಲಿನಿಂದ ಕಚ್ಚಿ ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಇತ್ತೀಚೆಗೆ ಮಂಗ ಆಟೋ ಚಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಳು ಅಟ್ಟಾಡಿಸಿಕೊಂಡು ಹೋಗಿ ಗಾಯಗೊಳಿಸಿದ್ದನ್ನ ನೋಡಿದ್ದೇವೆ. ಆದರೆ ಮನುಷ್ಯರ ಮೇಲೆ ಕೋತಿ ದಾಳಿ ಸಾಮಾನ್ಯ. ಇಂತಹ ಕೋತಿ ದಾಳಿ ಅದೆಷ್ಟೋ ಬಾರಿ ನಡೆದು ಹೋಗಿದೆ. ಆದ್ರೆ ಮನುಷ್ಯನ ಗಾತ್ರ ಮಾತ್ರವಲ್ಲದೆ…

News

ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಹುಡುಗಿಗೆ ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಮುಕ್ತ ಸ್ವಾತಂತ್ರ್ಯವಿದೆಯೆಂದು ತೀರ್ಪು ನೀಡಿದ ಹೈಕೋರ್ಟ್ !!

ಮುಸ್ಲಿಂ ಹುಡುಗಿಯರಿಗೆ ನ್ಯಾಯಾಲಯ ಅರ್ಹ ತೀರ್ಪೊಂದನ್ನು ನೀಡಿದೆ. ಪ್ರೌಢಾವಸ್ಥೆ ತಲುಪಿದ ಯಾವುದೇ ಮುಸ್ಲಿಂ ಬಾಲಕಿಗೆ ತಾನು ಇಷ್ಟಪಡುವ ಹುಡುಗನನ್ನು ಮದುವೆಯಾಗುವ ಮುಕ್ತ ಸ್ವಾತಂತ್ರ್ಯವಿದೆ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿದೆ. ಕುಟುಂಬದವರ ವಿರೋಧದ ನಡುವೆಯೂ 33…

latest

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂಇಯರ್ 2022 ರ ಅಂಗವಾಗಿ ನೀಡುತ್ತಿದೆ ಕೊಡುಗೆ |ವಾರ್ಷಿಕ ಪ್ರಿಪೇಯ್ಡ್ ಯೋಜನೆಯಲ್ಲಿ 29 ದಿನಗಳ ಹೆಚ್ಚುವರಿ|ಈ ಆಫರ್ ಜ.2 ರವರೆಗೆ ಮಾತ್ರ ಲಭ್ಯ

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ 2022 ರ ಅಂಗವಾಗಿ ಗ್ರಾಹಕರಿಗೆ ಕೊಡುಗೆಯನ್ನು ನೀಡುತ್ತಿದ್ದು,ಸಾಮಾನ್ಯವಾಗಿ 336 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ವಾರ್ಷಿಕ ಪ್ರಿಪೇಯ್ಡ್ ಯೋಜನೆಯು ಈಗ 29 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಿದೆ. ರಿಲಯನ್ಸ್ ಜಿಯೋ ರೂ. 2,545…

ದಕ್ಷಿಣ ಕನ್ನಡ

ಸುಳ್ಯ : ಬೈಹುಲ್ಲು ಸಾಗಾಟದ ಲಾರಿ ಬೆಂಕಿಗಾಹುತಿ

ಸುಳ್ಯ : ಕಂದಡ್ಕ ಸಮೀಪ ಬೈಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಪ್ರಾತಃಕಾಲ 4 ಗಂಟೆ ಸುಮಾರಿಗೆ ಹೆಚ್ ಟಿ ವಿದ್ಯುತ್ ಲೈನ್ ಗೆ ಡಿಕ್ಕಿಯಾಗಿ ಲಾರಿಗೆ ಬೆಂಕಿ…

ದಕ್ಷಿಣ ಕನ್ನಡ

ಕೊಳ್ತಿಗೆ : ಕೆರೆಗೆ ಆಕಸ್ಮಿಕವಾಗಿ ಬಿದ್ದು ಯುವಕ ಮೃತ್ಯು

ಪುತ್ತೂರು : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಡಿ.31ರಂದು ನಡೆದಿದೆ. ಕೊಳ್ತಿಗೆ ಗ್ರಾಮದ ಕೆಮ್ಮಾರ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಮ್ಚಿನಡ್ಕ ನಿವಾಸಿ…

ಬೆಂಗಳೂರು

ಆತ್ಮದ ಜೊತೆ ಸಂಧಾನದ ಅಧ್ಯಯನಕ್ಕೆ ಹೊರಟ ಅಪ್ರಾಪ್ತೆ ಕಣ್ಮರೆ | ವಿಶೇಷ ಪ್ರಕರಣದ ಹಿಂದಿದೆ ಕಾಣದ ಶಕ್ತಿಯೊಂದರ ಕೈವಾಡ!!

ಈ ವರೆಗೂ ಒಬ್ಬಂಟಿಯಾಗಿ ಹೊರಗೆ ಹೋಗದ ಯುವತಿಯೊಬ್ಬಳು ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೂಲದ ಅಭಿಷೇಕ್ ಹಾಗೂ ಅರ್ಚನಾ ದಂಪತಿ ಪುತ್ರಿಯಾಗಿರುವ ಅನುಷ್ಕಾ(17) ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದು…