ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

ದಕ್ಷಿಣ ಕನ್ನಡ

ಮಂಗಳೂರು : ತಂದೆ-ಮಗ ಸೇರಿ ಅಪಾರ್ಟ್‌ಮೆಂಟ್ ‌ನಲ್ಲಿದ್ದ ವ್ಯಕ್ತಿಯ ಕೊಲೆ

ಮಂಗಳೂರು: ತಂದೆ ಮತ್ತು ಮಗ ಸೇರಿ ಮಂಗಳೂರು ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ ವಿನಾಯಕ ಕಾಮತ್ ಎಂಬವರನ್ನು ಚೂರಿಯಿಂದ ಇರಿದು ಬುಧವಾರ ತಡ ರಾತ್ರಿ ಕೊಲೆ ಮಾಡಿದ್ದಾರೆ. ಅಪಾರ್ಟ್ ಮೆಂಟ್ ಗೇಟ್ ಬಳಿ ಮಹಾನಗರ…

Karnataka State Politics Updates

ಚಳಿಗಾಲದ ಅಧಿವೇಶನದ ದಿನಾಂಕ ನ.8ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ-ಸಿ.ಎಂ

ಹುಬ್ಬಳ್ಳಿ:ಈ ಬಾರಿಯ ಚಳಿಗಾಲ ಅಧಿವೇಶನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ನವೆಂಬರ್ 8ರಂದು ಸಂಪುಟ ಸಭೆಯಲ್ಲಿ ದಿನಾಂಕ ನಿರ್ಧರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ…

ದಕ್ಷಿಣ ಕನ್ನಡ

ಬಂಟ್ವಾಳ ನಗರಸಭೆಯ ಮಾಜಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಸದಾನಂದ ಮಲ್ಲಿ ನಿಧನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು, ಬಂಟ್ವಾಳ ನಗರಸಭೆಯ ಅಧ್ಯಕ್ಷರಾಗಿದ್ದ ಬಂಟ್ವಾಳದ ಹಿರಿಯ ಸಾಮಾಜಿಕ, ರಾಜಕೀಯ ನಾಯಕ ಸದಾನಂದ ಮಲ್ಲಿ ಅವರು ಬುಧವಾರ ರಾತ್ರಿ ನಿಧನರಾದರು. ರಾಜ್ಯ ಇಂಟಕ್ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ ಅವರ ತಂದೆ…

ದಕ್ಷಿಣ ಕನ್ನಡ

ಬಾವಿಯ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಯತ್ನ ವೇಳೆ ಬಾವಿಗೆ ಬಿದ್ದು ಮೃತ್ಯು

ಉಡುಪಿ : ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಜಲ್ತಾರು ಕಡಾರಿ ಬಳಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕಡಾರಿ ಬಳಿ ನಿವಾಸಿ…

ದಕ್ಷಿಣ ಕನ್ನಡ

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಪದಕ್ಕೆ ಜೀವ ತುಂಬಿದ ಯುವಶಕ್ತಿ!!ಸದಾ ಸಮಾಜಮುಖಿ ಕಾರ್ಯಗಳ ಮೂಲಕ ಕಳೆದ ಹತ್ತುವರ್ಷಗಳಿಂದ ತೆರೆಮರೆಯಲ್ಲಿದ್ದ ಗ್ರಾಮೀಣ ಯುವಕರ ತಂಡದ ಮುಡಿಗೇರಿತು ರಾಜ್ಯೋತ್ಸವ ಪ್ರಶಸ್ತಿಯ ಗರಿ!!

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಹಿರಿಯರ ಮಾತು ಎಷ್ಟು ಸತ್ಯ!!ಹಿರಿಯರ ಆ ಮಾತನ್ನು ಇಂದಿನ ಯುವ ಪೀಳಿಗೆ ಕೊಂಚವಾದರೂ ಉಳಿಸಿಕೊಂಡಿದೆ ಎಂಬುವುದಕ್ಕೆ ಅದೊಂದು ಯುವಕರ ತಂಡವೇ ಪ್ರತ್ಯಕ್ಷ ಸಾಕ್ಷಿ. ಹೌದು, ಅದೊಂದು ಉತ್ಸಾಹಿ ಯುವಕರಿಂದ ಕೂಡಿದ ಸಾಗರ, ಉತ್ತಮ ಕಾರ್ಯಾಚಟುವಟಿಕೆಗಳ…

Breaking Entertainment News Kannada

ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ | ಮತ್ತೆ ಕನ್ನಡಿಗನಿಗೇ ಮಣೆ ಹಾಕಿದ ಬಿಸಿಸಿಐ !!

ಟೀಮ್ ಇಂಡಿಯಾಕ್ಕೆ ಇದೀಗ ಹೊಸ ಸಾರಥಿಯಾಗಿ ಕನ್ನಡಿಗ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ವಿಶ್ವಕಪ್…

National

ಬೆಳಕಿನ ಹಬ್ಬಕ್ಕೆ ಮೋದಿ ಸರ್ಕಾರದಿಂದ ಸಿಕ್ಕಿತು ಭರ್ಜರಿ ಆಫರ್!! ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಕ್ರಮ

ನವದೆಹಲಿ:ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿಗೆ ಮೋದಿ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಏರಿಕೆ ಕಂಡಿದ್ದ ಇಂಧನ ಬೆಲೆಯು ಇಳಿಕೆ ಕಾಣಲಿದೆ. ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಂಡ ಬಳಿಕ ದೀಪಾವಳಿಯ ಮುನ್ನಾ ದಿನದಂದು, ಭಾರತ…

News

2022-2023ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ- ಸಚಿವ ಬಿ.ಸಿ.ನಾಗೇಶ್

ಕಡಬ : ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಶಿಕ್ಷಕರ ನೇಮಕಾತಿ ಆಗದ ಕಾರಣ ರಾಜ್ಯಾದ್ಯಂತ ಶಿಕ್ಷಕರ ಕೊರತೆ ತಲೆದೋರಿದೆ. ಈ ಹಿಂದೆ ಸುಮಾರು 10 ಸಾವಿರ ಶಿಕ್ಷಕರ ನೇಮಕಾತಿಗಾಗಿ ಟಿಇಟಿ ಮತ್ತು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಕೇವಲ…

News

ಇಬ್ಬರು ಡಿವೈಎಸ್ಪಿ, 11 ಇನ್‌ಸ್ಪೆಕ್ಟರ್ ವರ್ಗಾವಣೆ

ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಎಂ.ಜೆ. ಪೃಥ್ವಿ, ಸಿ.ಬಾಲಕೃಷ್ಣ ಸೇರಿ 11 ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಲಾಗಿದೆ. ಇನ್‌ಸ್ಪೆಕ್ಟರ್ ಗಳಾದ ಎಲ್.ಪ್ರಕಾಶ್ ಮಾಲಿ, ಎಂ.ಎ ಸ್.ಹಿತೇಂದ್ರ, ಎಲ್.ಟಿ.ಚಂದ್ರಕಾಂತ್, ಜಿ.ವಿ.ಅರುಣ್‌ಕುಮಾರ್, ಆರ್.ಈರಸಂಗಪ್ಪ ಪಟ್ಟಣಶೆಟ್ಟಿ,ರಾಘವೇಂದ್ರ, ವೀರಭದ್ರಯ್ಯ ಹಿರೇಮಠ,…

ದಕ್ಷಿಣ ಕನ್ನಡ

ಇಚಿಲಂಪಾಡಿಯಲ್ಲಿ ರಸ್ತೆ ಬದಿ ಕಾಡಾನೆ : ಆನೆಯ ಸಮೀಪವೇ ಬೈಕ್ ನಿಂದ ಬಿದ್ದು ಜೀವ ಭಯದಿಂದ ಓಡಿದ ಯುವಕರು

ಕಡಬ :ಕಾಡಾನೆಯೊಂದು ಏಕಾಏಕಿ ರಸ್ತೆ ಬದಿ ಪ್ರತ್ಯಕ್ಷವಾಗಿ ಬೈಕ್ ಸವಾರರಿಬ್ಬರು ಸಾವಿನ ದವಡೆಯಿಂದ ಪಾರಾದ ಘಟನೆ ಇಚಿಲಂಪಾಡಿ ಸಮೀಪ ನ.2 ರಂದು ರಾತ್ರಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ ನಿವಾಸಿ ಧರ್ಮಪಾಲ ಮತ್ತು ರಮೇಶ ಎಂಬವರು ಸಂಬಂಧಿಕರ ಮನೆಗೆಂದು…

div class="ere-sticky">