ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

ದಕ್ಷಿಣ ಕನ್ನಡ

ಚಾರ್ಮಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ‌ ಬಿದ್ದ ಮರ, ಸವಾರ ಸಾವು

ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ನವೀನ್(24) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ರಾಮನಗರದಿಂದ ಧರ್ಮಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ…

News

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ !! | ಹೋಟೆಲ್ ನಲ್ಲಿ ಇನ್ನು ಕಾಫಿ, ತಿಂಡಿ ಎಲ್ಲವೂ ದುಬಾರಿ

ಇತ್ತೀಚೆಗೆ ದಿನಬಳಕೆ ವಸ್ತುಗಳ ಏರಿಕೆ ಮಾಮೂಲಾಗಿದೆ. ಬೆಲೆ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಇದು ಇದೀಗ ಮತ್ತೊಂದು ಶಾಕ್ ಸುದ್ದಿ ಹೊರಬಿದ್ದಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಮೇಲಿನ ದರ ಹೆಚ್ಚಳದಿಂದಾಗಿ ಕಾಫಿ, ತಿಂಡಿ, ಊಟದ ಬಿಲ್ ಏರಿಕೆಗೆ ಮುಂದಾಗಿದ್ದ ರಾಜ್ಯದ…

ದಕ್ಷಿಣ ಕನ್ನಡ

ವಿಟ್ಲ ಪೇಟೆಯ ಅಂಗಡಿಯೊಂದರ ಬಳಿ ಸತ್ತು ಬಿದ್ದ ಕೂಲಿ ಕಾರ್ಮಿಕ

ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಖಾಸಗಿ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮೃತ ವ್ಯಕ್ತಿಯನ್ನು ವಿಟ್ಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಾರಪ್ಪ ಎಂದು ಗುರುತಿಸಲಾಗಿದೆ. ವ್ಯಕ್ತಿ ಸತ್ತು ಬಿದ್ದ ಸ್ಥಳದ ಸ್ವಲ್ಪವೇ ದೂರದಲ್ಲಿ ವಿದ್ಯುತ್ ಮೈನ್ ಸ್ವಿಚ್ಚು ಇದ್ದು…

Breaking Entertainment News Kannada

ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಬಾಲಿವುಡ್ ನತ್ತ ಎದ್ದು ನಡೆದ ಪ್ರತಿಭೆ |
ಬಾಲಿವುಡ್ ಸಹಿತ ಅನೇಕ ಸೆಲೆಬ್ರೆಟಿಗಳ ಸೌಂದರ್ಯದ ಹಿಂದಿದೆ ಇವರ ಕೈಚಳಕ !!

ಇದು ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಎದ್ದು ನಿಂತು ದುಬೈನ ವೈಭವದ ಲೋಕದಲ್ಲಿ ಬಣ್ಣ ಬೆಳಗಿದ ಹುಡುಗನ ಕಥೆ. ಅಲ್ಲಿಂದ ಬಾಲಿವುಡ್ಡಿನ ಥಳುಕು ಬಳುಕಿನ ಸೌಂದರ್ಯ ಲೋಕದಲ್ಲಿ ಮತ್ತಷ್ಟು ಪ್ರಖರ ಬೆಳಕು ಹಿಡಿದ ನಮ್ಮೂರ ಲೋಕಲ್ ಬಾಯ್ ಸಾಧನೆಯ ವಿವರ.…

Karnataka State Politics Updates

ಯಡಿಯೂರಪ್ಪರವರ ಜನ ಸ್ವರಾಜ್ ಉತ್ತರ ಕರ್ನಾಟಕ ಯಾತ್ರೆ ನ.19 ರಿಂದ ಪ್ರಾರಂಭ|ಈ ಬಾರಿಯೂ ಬಿ. ಎಸ್.ವೈ ವೈಯಕ್ತಿಕ ಪ್ರವಾಸಕ್ಕೆ ತಡೆ!

ಬೆಂಗಳೂರು: ಜನ ಸ್ವರಾಜ್ ಯಾತ್ರೆಯ ಮೂಲಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ವೈಯಕ್ತಿಕ ಪ್ರವಾಸಕ್ಕೆ ತಡೆಯಾಗಿದೆ. ಇವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದ್ದು,ಇದನ್ನು ತಂಡ 2 ಎಂದು ಕರೆಯಲಾಗುತ್ತಿದ್ದು ನವೆಂಬರ್…

ಉಡುಪಿ

ಪ್ಯಾಂಟ್ ನ ಜಿಪ್ಪು ಸಡಿಲಿಸಿ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನಿಗೆ ವಿದ್ಯಾರ್ಥಿನಿಯರಿಂದ ಗೂಸಾ..!!

ಉಡುಪಿ : ಕಾಲೇಜಿನ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ಖಾಸಗಿ ಬಸ್‌ನ‌ ನಿರ್ವಾಹಕನೊರ್ವನಿಗೆ ವಿದ್ಯಾರ್ಥಿನಿಯರೇ ಗೂಸ ಕೊಟ್ಟು ಕಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹೆಬ್ರಿಯ ಹೆಸರಾಂತ ಖಾಸಗಿ ಬಸ್‌ನ‌ ಕಂಡಕ್ಟರ್ ಉಪೇಂದ್ರ ಎನ್ನುವಾತ ಉಡುಪಿ ಸಂತೆಕಟ್ಟೆಯ ನರ್ಸಿಂಗ್…

ದಕ್ಷಿಣ ಕನ್ನಡ

ಬೆಳ್ಳಾರೆ : ಬಾಳಿಲದಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಯುವಕ‌ ಮೃತ್ಯು

ಸುಳ್ಯ : ಬೆಳ್ಳಾರೆ ಸಮೀಪದ ಬಾಳಿಲದಲ್ಲಿ ಕಟ್ಟಡದಿಂದ ಯುವಕನೋರ್ವ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಬಾಳಿಲದಲ್ಲಿರುವ ಆಶ್ರಮ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಅದರ ಕೆಲಸಕ್ಕೆಂದು ಬಂದಿದ್ದ ಮದ್ಯಪ್ರದೇಶದ ಮಹೇಶ್ ಸಿಂಗ್ (20)ಎಂಬವರು ಹೊಸ…

News

SBI ಗ್ರಾಹಕರಿಗೆ ಬಂಪರ್ ಸುದ್ದಿ | ತಲಾ 2 ಲಕ್ಷ ರೂಪಾಯಿಗಳ ಬೆನಿಫಿಟ್ ಪಡೆಯಲಿರುವ ಗ್ರಾಹಕರು

ನವದೆಹಲಿ : ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಸಿಹಿ ಸುದ್ದಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿಗಳ ಉಚಿತ ಪ್ರಯೋಜನವನ್ನು ನೀಡುತ್ತಿದೆ. ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ…

News

ಪಾಕ್ ನಲ್ಲಿ ಕೆಜಿ ಸಕ್ಕರೆಗಿಂತ ಬಾಂಬ್ ಅಗ್ಗ ?! | ಅಲ್ಲಿ ಸಕ್ಕರೆಗೆ ಕೆಜಿಗೆ 150 ಏರಿದ ಬೆಲೆ !

ಇಸ್ಲಾಮಾಬಾದ್: ಇದೀಗ ಪಾಕಿಸ್ತಾನದಲ್ಲಿ ಸಕ್ಕರೆಯ ಬೆಲೆ ಆಕಾಶ ಏರಿ ಕೂತಿದೆ. ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದ್ದು, ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಅದರ ಎಫೆಕ್ಟ್ ಸಕ್ಕರೆ ಸೇರಿದಂತೆ ಇತರ…

ದಕ್ಷಿಣ ಕನ್ನಡ

ಬೆಳ್ತಂಗಡಿ:ಕುದ್ರಾಯ ಸೇತುವೆ ಸಮೀಪ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ!!ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪದ ಕುದ್ರಾಯ ಸೇತುವೆ ಸಮೀಪ ಇಂದು ಸಂಜೆ ಕಾರೊಂದರಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಅಪಾಯ ಅರಿತ ಕೂಡಲೇ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಬೆಂಕಿಯನ್ನು ನಂದಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು…