ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

Breaking Entertainment News Kannada

ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿದ ಸ್ಟೀವ್ ಹಫ್!? | ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಪುನೀತ್ !!

ಬೆಂಗಳೂರು:ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದು ದಿನಗಳಾಗಿವೆ.ಅವರ 11ನೇ ದಿನದ ವಿಧಿವಿಧಾನ ನಡೆಯುತ್ತಿರುವ ನಡುವೆಯೇ ಅಪ್ಪುವಿನ ಆತ್ಮದ ಜತೆ ಸ್ಟೀವ್‌ ಹಫ್‌ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.…

Interesting

ನೋಡನೋಡುತ್ತಿದ್ದಂತೆಯೇ ಯುವತಿಯ ಪರ್ಸ್ ಎಗರಿಸಿದ ಹಕ್ಕಿ!! | ಪರ್ಸ್ ಎತ್ತಾಕೊಂಡು ಹಾರಿ ಹೋದ ಹಕ್ಕಿಯ ಹಿಂದೆ ಯುವತಿಯ ರನ್ನಿಂಗ್

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಕೆಲವೊಂದು ದೃಶ್ಯಗಳು ನಿಜಕ್ಕೂ ನಮಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗುವರಳಿಸುತ್ತವೆ. ಇಂತಹ ಲಕ್ಷಾಂತರ ವಿಡಿಯೋಗಳಿಂದ ಸಾಮಾಜಿಕ ಜಾಲತಾಣ…

ದಕ್ಷಿಣ ಕನ್ನಡ

ಕಡಬ:ಕಳಪೆ ಗುಣಮಟ್ಟದ ಪಟಾಕಿ(ಹೂಕುಂಡ)ಸಿಡಿದು ಆಟೋ ಚಾಲಕನಿಗೆ ಗಾಯ

ಕಳಪೆ ಗುಣಮಟ್ಟದ ಪಟಾಕಿಯೊಂದು ದಿಢೀರ್ ಸಿಡಿದ ಪರಿಣಾಮ ಆಟೋ ಚಾಲಕರೊಬ್ಬರು ಗಾಯಗೊಂಡ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ನಡೆದಿದೆ. ಪಿಜಕ್ಕಳ ನಿವಾಸಿ ಆಟೋ ಚಾಲಕ ದೀಪಾವಳಿ ಪ್ರಯುಕ್ತ ಕಡಬದ ಪಟಾಕಿ ಮಳಿಗೆಯೊಂದರಿಂದ ಪಟಾಕಿ(ಹೂಕುಂಡ)ಖರೀದಿಸಿದ್ದು, ಮನೆಯಲ್ಲಿ ಹಚ್ಚುವಾಗ ಏಕಾಏಕಿ…

Karnataka State Politics Updates

ಪ್ರಧಾನಿ ಮೋದಿ,ಉತ್ತರ ಪ್ರದೇಶ ಸಿಎಂ ಯೋಗಿ ಅವರನ್ನು ಬಾಂಬ್ ಸ್ಪೋಟಿಸಿ ಹತ್ಯೆಗೈಯುವ ಬೆದರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡುವುದಾಗಿ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬ ಬರೆದುಕೊಂಡಿದ್ದಾನೆ. ಈ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ…

National

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಪ್ರದಾನ

ನವದೆಹಲಿ: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಇಂದು ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಜರುಗಿದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು…

News

ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

ಒಂದೇ ಮನೆಯ ಮೂವರು ಸದಸ್ಯರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ. ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮೂರು ತಿಂಗಳ ಮಗುವಿದ್ದು, ಹಾವಿನ ಕಡಿತಕ್ಕೆ ಆ…

ದಕ್ಷಿಣ ಕನ್ನಡ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | ರಾಜು ಹೊಸ್ಮಠ ವಿರುದ್ದ ಪ್ರಕರಣ ದಾಖಲು

ಪುತ್ತೂರು: ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಆರೋಪಿಯನ್ನು ರಾಜು ಹೊಸ್ಮಠ ಎನ್ನಲಾಗಿದೆ. 2019 ರಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿ ರಾಜು ಹೊಸ್ಮಠ ರವರ…

ದಕ್ಷಿಣ ಕನ್ನಡ

ನ.9 : ಸವಣೂರು ಗ್ರಾ.ಪಂ.ನಲ್ಲಿ ತರಬೇತಿ ಕಾರ್ಯಾಗಾರ

ಸವಣೂರು : ಸವಣೂರು ಗ್ರಾಮ ಪಂಚಾಯತ್ ಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸುವ ನಿಟ್ಟಿನಲ್ಲಿ ನ.9ರಂದು ಪೂರ್ವಾಹ್ನ ಗಂಟೆ 10.00 ರಿಂದ ಗ್ರಾಮ ಪಂಚಾಯತ್ ಸಭಾಭವನ ಕುಮಾರಧಾರದಲ್ಲಿ ಕಾರ್ಯಾಗಾರ ನಡೆಯಲಿದೆ. ತರಬೇತಿ ಕಾರ್ಯಾಗಾರವನ್ನು ಉದ್ಯೋಗ ಖಾತರಿ ಯೋಜನೆಯ…

News

ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ಇಂದು ಕರಾವಳಿ, ಮಲೆನಾಡು ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರ್ನಾಟಕದ ಇನ್ನುಳಿದ ಕಡೆಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ ಮಳೆರಾಯ ಅಬ್ಬರಿಸಲಿದ್ದಾನೆ. ನೆರೆಯ ಚೆನ್ನೈನಲ್ಲಿ…

News

ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲವೆಂದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್ !!

ನಗರ ಪ್ರದೇಶಗಳಲ್ಲಿ ಹಲವರು ಈಗ ಊಟಕ್ಕೋಸ್ಕರ ಸ್ವಿಗ್ಗಿ, ಝೋಮ್ಯಾಟೋ ಹಾಗೂ ಇನ್ನಿತರ ಆಹಾರ ವಿತರಣಾ ಕಂಪನಿಗಳ ಡೋರ್ ಡೆಲಿವರಿ ಆಹಾರಗಳನ್ನು ಅವಲಂಬಿಸಿರುತ್ತಾರೆ. ಅದರಲ್ಲಿ ತಾವು ಆರ್ಡರ್ ಮಾಡಿದ ಆಹಾರ ಬರದಿದ್ದರೆ ಕಂಪನಿಗೆ ಕರೆ ಮಾಡಿ ದೂರು ಸಲ್ಲಿಸುವ ಆಯ್ಕೆಯೂ…