ಶನಿವಾರ, 24 ಅಕ್ಟೋಬರ್ 2026

ನವೆಂಬರ್ 2021

latest

ಮಂಗಳೂರಿನಲ್ಲಿ ಸುಲಿಗೆಗಿಳಿದ ಮಂಗಳಮುಖಿ!! ಒಂಟಿ ಬೈಕ್ ಸವಾರರೇ ಇವರ ಟಾರ್ಗೆಟ್

ಮಂಗಳೂರು:ಇತ್ತೀಚೆಗೆ ಮಂಗಳಮುಖಿಯರ ಸುಲಿಗೆ ಅಧಿಕವಾಗಿದೆ.ಬಸ್ ಪ್ರಯಾಣಿಕರನ್ನು ಬಿಡದೆ ಎಲ್ಲಾ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಇದೀಗ ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರದ…

latest

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

ಕಡಬ :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ. ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಯನ್ನು ಓಡಿಸುವ ಸಲುವಾಗಿ ಸಿಡಿಸಿದರೂ ತೋಟದಿಂದ…

Health

ಬ್ಯೂಟಿ ಟಿಪ್ಸ್ :
ತಲೆಹೊಟ್ಟು ಸಮಸ್ಯೆಯಿಂದ ಶೀಘ್ರ ಮುಕ್ತಿ ಬೇಕೆ?? | ಹಾಗಿದ್ರೆ ಈ 10 ಸುಲಭ ಮನೆ ಮದ್ದುಗಳನ್ನು ಫಾಲೋ ಮಾಡಿ!!

ತಲೆಯಲ್ಲಿ ಉಂಟಾಗುವ ಡ್ಯಾಂಡ್ರಫ್ ಅಥವಾ ತಲೆಹೊಟ್ಟು ಸಾಮಾನ್ಯವಾದುದು. ಇಂದಿನ ಆಧುನಿಕ ಜೀವನ ಶೈಲಿಯಿಂದ ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ತಲೆಹೊಟ್ಟು ನೆತ್ತಿಯ ಮೇಲೆ ನೆಲೆಸಿರುವ ಶಿಲೀಂಧ್ರದಿಂದ ಉಂಟಾಗುತ್ತದೆ. ಇದರಿಂದ ನೆತ್ತಿಯ ತುರಿಕೆಗೆ ಹಾಗೂ ನೆತ್ತಿಯ ಉರಿಯೂತಕ್ಕೆ ಕಾರಣವಾಗುತ್ತದೆ.…

latest

ಶಬರಿಮಲೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ | ಭಕ್ತಾದಿಗಳಿಗಾಗಿಯೇ ನಿರ್ಮಾಣವಾಗಿದೆ ‘ಶಬರಿಮಲೆ ಹಬ್’ | ಇಲ್ಲಿದೆ ಈ ಕುರಿತು ಮಾಹಿತಿ

ನವದೆಹಲಿ: ಶಬರಿಮಲೆ ಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹಲವು ಕ್ರಮಗಳನ್ನು ಕೈ ಗೊಂಡಿದ್ದು,ಯಾತ್ರೆಗೆ ತೆರಳಲು ಅನುಕೂಲವಾಗುವ ದೃಷ್ಟಿಯಿಂದ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಕೇಂದ್ರ ತೆರೆಯಲಾಗಿದ್ದು,’ಶಬರಿಮಲೆ ಹಬ್’ ನಿರ್ಮಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಪರವಾಗಿ ಧನಲಕ್ಷ್ಮೀ ಬ್ಯಾಂಕ್…

News

“!!! ಬ್ಲೂ ಫಿಲ್ಮ್ ನೋಡಬಾರದು – ರಹಸ್ಯವಾಗಿ ಮೆಸೇಜ್ ಮಾಡಬಾರದು!!”ಆಕೆ ತನ್ನ ಪತಿಗೆ ವಿಧಿಸಿದ್ದಳು ಹಲವು ಷರತ್ತು!!

ಪತಿ ಪತ್ನಿಯ ನಡುವಿನ ಸಂಬಂಧ ಮುರಿದುಬೀಳದಿರಲು ಇಲ್ಲೊಬ್ಬ ಮಹಿಳೆ ಚಮತ್ಕಾರ ಮಾಡಿದ್ದು, ತನ್ನ ಗಂಡನಿಗೆ ವಿಧಿಸಿದ ಷರತ್ತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸದ್ಯ ನೆಟ್ಟಿಗರ ಆಕ್ರೋಶಕ್ಕೆ ಸಿಲುಕಿದ್ದಾಳೆ. ಅಷ್ಟಕ್ಕೂ ಆಕೆ ವಿಧಿಸಿದ ಷರತ್ತುಗಳು ಇಲ್ಲಿದೆ ನೋಡಿ. ಷರತ್ತು…

Food

ಮದುವೆ ಹಾಲ್ ಗೆ ಬೆಂಕಿ ಬಿದ್ದರೂ ನಿಶ್ಚಿಂತೆಯಿಂದ ಮೃಷ್ಟಾನ್ನ ಭೋಜನ ಸವಿದ ಅತಿಥಿಗಳು !! | ಏನೂ ಪರಿವಿಲ್ಲದೆ ರಕ್ಕಸರಂತೆ ಊಟ ಮಾಡುತ್ತಿರುವವರ ವೀಡಿಯೋ ಫುಲ್ ವೈರಲ್

ಈಗ ಅದ್ಧೂರಿ ಮದುವೆಗಳ ಸುಗ್ಗಿ ಕಾಲ. ಪ್ರತಿಯೊಬ್ಬರಿಗೂ ಸ್ವರ್ಗದಲ್ಲೇ ಮದುವೆಯಾಗುವ ಹಂಬಲ. ಮದುವೆ ಅಂದ್ರೇನೇ ಹಾಗೇ, ಅಲ್ಲಿ ನಡೆಯುವ ಸಂತಸ ಸಂಭ್ರಮದ ಕ್ಷಣಗಳಿಗೆ ಕೊರತೆ ಇರುವುದಿಲ್ಲ. ಇನ್ನು ಮದುವೆ ಮನೆಯ ಊಟವಂತೂ ಅದೊಂದು ಪ್ರತ್ಯೇಕ ಅಧ್ಯಾಯವೇ. ಮದುವೆ ಚೆನ್ನಾಗಿತ್ತು…

ಬೆಂಗಳೂರು

ಪಾರ್ಕ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ: ಸಾರ್ವಜನಿಕರಿಂದ ಆಕ್ರೋಶ

ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್​ ಹೊಡೆದು ಪಾರ್ಕ್ ಪೊದೆಗಳ ಮರೆಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗುತ್ತಿರುವ ದೃಶ್ಯ ರಾಮನಗರದಲ್ಲಿ ನಡೆಯುತ್ತಿದೆ.‌ಇದು ಸಿಸಿಟಿವಿ ಗಳಲ್ಲಿ ರೆಕಾರ್ಡ್ ಆಗಿದ್ದು,ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಗಾಂಧಿ ಪಾರ್ಕ್​ ಜಿಲ್ಲಾ ಕೇಂದ್ರಕ್ಕಿರುವ…

ಉಡುಪಿ

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ಮಾಡಲು ತೆರಳಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ !! | ಓರ್ವನ ಬಂಧನ

ಮಲ್ಪೆ : ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ದಾಳಿ ಮಾಡಲು ತೆರಳಿದ ಮಲ್ಪೆ ಎಸೈ ಸಕ್ತಿವೇಲು ಮತ್ತು ಸಿಬ್ಬಂದಿ ಮೇಲೆ ಕೆಲವು ಯುವಕರು ಕಲ್ಲು ತೂರಿದ ಘಟನೆ ಹೊಡೆಯಲ್ಲಿ ನಡೆದಿದೆ. ಹೊಡೆ ಕಡೆಯಿಂದ ಅಕ್ರಮ ಮರಳು ಸಾಗಿಸುವ ಲಾರಿಯೊಂದು ಅತಿವೇಗದಿಂದ…

latest

ಗ್ರಾಹಕರಿಗೊಂದು ಗುಡ್ ನ್ಯೂಸ್ | ಇನ್ನು ಮುಂದೆ LPG ಸಿಲಿಂಡರ್ ಕೇವಲ 587 ರೂ. ಗೆ ದೊರೆಯುತ್ತದೆ !?

ದಿನದಿಂದ ದಿನಕ್ಕೆ ದಿನಸಿ ವಸ್ತುಗಳಿಂದ ಹಿಡಿದು ತೈಲಗಳ ಬೆಲೆ ವಿಪರೀತ ಏರಿಕೆ ಕಂಡು ಬರುತ್ತಿದೆ. ಮಳೆಯ ಅಬ್ಬರದಿಂದಾಗಿ ತರಕಾರಿಗಳ ಬೆಲೆಯು ಅಧಿಕವಾಗಿದೆ. ಇದರ ಜೊತೆಗೆ ಅಡುಗೆ ಅನಿಲದ ಬೆಲೆಯೂ ಉತ್ತುಂಗಕ್ಕೆ ಏರಿದ್ದು, ಆದರೆ ಇನ್ನು ಮುಂದೆ ಗ್ಯಾಸ್ ಸಿಲಿಂಡರ್…

ದಕ್ಷಿಣ ಕನ್ನಡ

ಮಂಗಳೂರು : ಹಳೆಯ ದ್ವೇಷ ಯುವಕನ ಮೇಲೆ ತಂಡದಿಂದ ಮಾರಕಾಯುಧದಿಂದ ದಾಳಿ

ಮಂಗಳೂರು : ಹಳೆಯ ದ್ವೇಷದಿಂದ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿಗೊಳಗಾದ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ. ಎಂಟು ಮಂದಿಯನ್ನು ಒಳಗೊಂಡ ತಂಡವೊಂದು ಶ್ರವಣ್‌ಗೆ ಮಾರಕಾಯುಧದಿಂದ…