ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಗಂಡನಿಂದ ಜೀವನಾಂಶ ಪಡೆಯಲು ನ್ಯಾಯಾಲಯದಲ್ಲಿ ದಾವೆ ಹೂಡಿದಾಕೆ ಮಾವನ ಬ್ಯಾಂಕ್ ಖಾತೆಯಿಂದ 65 ಸಾವಿರ ಎಗರಿಸಿದಳು

ಉಡುಪಿ : ಗಂಡನಿಂದ ವಿಚ್ಛೇದನ ಪಡೆದು ಜೀವನಾಂಶ ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬಳು ತನ್ನ ಮಾವನ ಖಾತೆಯಿಂದ ನಕಲಿ ಸಹಿ ಹಾಕಿ 65 ಸಾವಿರ ರೂ.ಗಳನ್ನು ಡ್ರಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ…

News

ಬೆಳ್ತಂಗಡಿ | ಸುರೇಶ್ ಆರ್ಟ್ಸ್ ಮಾಲಕ ಸುರೇಶ್ ಭಟ್ ನಿಧನ

ಬೆಳ್ತಂಗಡಿಯ ಖ್ಯಾತ ಕಲಾವಿದ ಸುರೇಶ್ ಭಟ್ (50) ಅವರು ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಇವರು ಮೇಲಂತಬೆಟ್ಟು ಗ್ರಾಮದ ನಿವಾಸಿಯಾಗಿದ್ದು,ಸುಮಾರು 25 ವರ್ಷಗಳಿಂದ ಬೆಳ್ತಂಗಡಿಯ ಸಂತೆಕಟ್ಟೆ ಐಡಿಯಲ್ ಕಾಂಪ್ಲೆಕ್ಸ್ ಬಳಿ ಕಾರ್ಯಾಚರಿಸುತ್ತಿದ್ದ ಸುರೇಶ್ ಆರ್ಟ್ಸ್ ಸಂಸ್ಥೆಯ ಮಾಲಕರಾಗಿದ್ದರು. ಹವ್ಯಾಸಿ ಲೇಖಕರಾಗಿಯೂ…

News

ಮೂರು ದಿನಗಳ ಹಿಂದೆ ಜೈಲಿನಿಂದ ಹೊರಬಂದಾತ ನಡುರಸ್ತೆಯಲ್ಲಿ ಹೆಣವಾದ!!ಹಳೇ ದ್ವೇಷ ಹೊತ್ತು ಪುನಃ ಫೀಲ್ಡ್ ಗೆ ಇಳಿದಾತನ ಬೆನ್ನಹಿಂದೆಯೇ ಇತ್ತು ಸಾವು

ಆತ ನಟೋರಿಯಸ್ ರೌಡಿ, ತನ್ನ 18ನೇ ವಯಸ್ಸಿನಲ್ಲಿ ಕೊಲೆಗಾರನಾಗಿ ಜೈಲು ಸೇರಿದ್ದ ಆತ ಬಿಡುಗಡೆಗೊಂಡು ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ.2016 ರಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಆತ ಪುನಃ ಜೈಲು ಸೇರಿದ್ದ. ಕಳೆದ ಕೆಲ ದಿನಗಳ ಹಿಂದೆ ಜೈಲಿನಿಂದ…

latest

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್ ಬುಕ್ ಗೆ ಆಗಿದೆ ಮರುನಾಮಕರಣ ‌| ಫೇಸ್ ಬುಕ್ ನ ಹೊಸ ಹೆಸರೇನು ಗೊತ್ತಾ?

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ತನ್ನ ಹೆಸರನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಟ್ಟು ‘ಮೆಟಾವರ್ಸ್’ ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ತನ್ನ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಿದೆ, ಇದು ಇಂಟರ್ನೆಟ್‌ನ ಮುಂದಿನ ಪೀಳಿಗೆಯಾಗಬಹುದಾದ ಡಿಜಿಟಲ್ ಜಗತ್ತಾಗಿದೆ ಎನ್ನಲಾಗಿದೆ. ಫೇಸ್‌ಬುಕ್…

News

ಕಾರ್ಕಳ:ಮಹಿಳೆಯ ಮೇಲೆ ಹಲ್ಲೆ ನಡೆಸಿದ ಅನ್ಯಮತೀಯ!!
ವಿನಃ ಕಾರಣ ಪ್ರಶ್ನಿಸಿ ಕತ್ತಿ ಹಿಡಿದು ಕಡಿಯಲು ಮುಂದಾದ ಹುಸೇನ್

ಕಾರ್ಕಳ: ಅನ್ಯಕೋಮಿನ ವ್ಯಕ್ತಿಯೊಬ್ಬ ಮನೆಯಂಗಳಕ್ಕೆ ಬಂದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪಿಲಿಚಂಡಿಸ್ಥಾನದ ಬಳಿ ನಡೆದಿದ್ದು,ಘಟನೆಯಿಂದ ಮಹಿಳೆಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನ್ಯಮತೀಯ ಹುಸೇನ್ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ ಎಂದು…

News

ಸುಬ್ರಹ್ಮಣ್ಯ : ಕೆಎಸ್‌ಎಸ್‌.ಕಾಲೇಜಿನಲ್ಲಿ ಕನ್ನಡ ಗೀತ ಗಾಯನ

ಕಡಬ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಅಂಗವಾಗಿ ಏಕಕಾಲದಲ್ಲಿ ಗೀತ ಗಾಯನ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಆಚರಿಸಲು ಸೂಚಿಸಲಾಗಿತ್ತು. ಅದರಂತೆ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನಲ್ಲಿ ಗೀತ ಗಾಯನ ಕಾರ್ಯಕ್ರಮವನ್ನು…

Karnataka State Politics Updates

ಸಂಘಪರಿವಾರದ ತ್ರಿಶೂಲ ದೀಕ್ಷೆಗೆ ಪ್ರತಿಯಾಗಿ ಕಾಂಗ್ರೆಸ್ ನಿಂದ ಪ್ರತಿ ತಂತ್ರ | ಮನೆ ಮನೆಗೆ ಸಂವಿಧಾನದ ಪ್ರತಿ ತಲುಪಿಸಲು ನಿರ್ಧಾರ !

ಬೆಂಗಳೂರು: ಮೊನ್ನೆ ಆಯುಧ ಪೂಜೆಯ ದಿನದಂದು ತನ್ನ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿದ್ದ ಸಂಘಪರಿವಾರಕ್ಕೆ ಇದೀಗ ಕಾಂಗ್ರೆಸ್ ಪ್ರತಿ ತಂತ್ರ ಹೆಣೆದಿದೆ. ತ್ರಿಶೂಲಕ್ಕೆ ಪ್ರತಿಯಾಗಿ ಸಂವಿಧಾನದ ಸಂದೇಶ ನೀಡುವ ಉದ್ದೇಶದಿಂದ ಜನರಿಗೆ ಸಂವಿಧಾನದ ಪ್ರತಿ ನೀಡಲು ಅದು ಮುಂದಾಗಿದೆ. ಈ…

News

ಮತ್ತೆ ಲಾಕ್ ಡೌನ್ ನತ್ತ ಸಾಗಲಿದೆಯೇ ಕರ್ನಾಟಕ!?ರಾಜ್ಯದಲ್ಲಿ ಹೊಸ ಕೊರೋನ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಮಧ್ಯೆ ಸ್ಪಷ್ಟನೆ ನೀಡಿದ ತಾಂತ್ರಿಕ ಸಲಹಾ ಸಮಿತಿ

ಬೆಂಗಳೂರು : ಮಹಾಮಾರಿ ಕೊರೊನಾ ರೂಪಾಂತರದ ಎವೈ 4.2 ಮತ್ತೆ ಬೆಂಗಳೂರಿನಲ್ಲಿ ಎರಡು ಪ್ರಕರಣ ಪತ್ತೆಯಾಗಿದ್ದು, ಇದರ ಬೆನ್ನಲ್ಲೆ ಕರ್ನಾಟಕದ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ್ದು,ಈ ಬಗ್ಗೆ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯು ಸ್ಪಷ್ಟನೆ ನೀಡಿದೆ. ಕಳೆದ…

ಅಂಕಣ

ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆನೀಡಿದ ಹಿಂದೂ ಜನಜಾಗೃತಿ ಸಮಿತಿ | ಸೆಕ್ಯುಲರ್’ ಭಾರತದಲ್ಲಿ ಧರ್ಮಾಧಾರಿತ ‘ಹಲಾಲ್ ಆರ್ಥಿಕತೆ’ ಯಾತಕ್ಕಾಗಿ ?!

? ಶ್ರೀ ರಮೇಶ್ ಶಿಂಧೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು,…

ಅಂಕಣ

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?…ಇದೊಂದು ಸಾಮಾನ್ಯ ಪ್ರಶ್ನೆ.ಈ ಪ್ರಶ್ನೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ,ಇದರಲ್ಲಿ ಕಿರಿಯ ಮತ್ತು ಹಿರಿಯ ಎರಡೂ ಸೇರಿಸಿ ಅನ್ವಯಗೊಳಿಸೋಣ.ಇದರಲ್ಲಿ ಸಾಮಾನ್ಯ ಶಿಕ್ಷಣ ಸದ್ಯದ ಮಟ್ಟಿಗೆ ಪರ್ವಾಗಿಲ್ಲ ಎಂದರೂ ವಿಶೇಷ ಶಿಕ್ಷಣಗಳಾದ ಚಿತ್ರ ಕಲೆ,…