ಕಡಬ:ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಠಾಣೆಯಲ್ಲಿ ಬಂದು ಕೈ ತೊಳೆದ!! ಅಷ್ಟಕ್ಕೂ ಆತ ಅಲ್ಲಿಗೆ ಬಂದಿದ್ದು ಹೇಗೆ?ತಮಾಷೆಗೆ ಕಾರಣವಾದ ಆ ಘಟನೆ ಇಲ್ಲಿದೆ
ಅವಸರವಸರದಲ್ಲಿ ತುರ್ತಾಗಿ ನಡೆಯುವ ಕೆಲ ಘಟನೆಗಳು ಕೆಲವೊಮ್ಮೆ ತಮಾಷೆಗೂ ಕಾರಣವಾಗುತ್ತದೆ. ಉದಾಹರಣೆಗೆ ಕೆಲವೊಂದು ನಾಯಕರು ರೋಷದಲ್ಲಿ ಮಾಡುವ ಭಾಷಣ, ವೇಗವಾಗಿ ಹೇಳಿಬಿಡಬೇಕು ಎನ್ನುವ ಭರದಲ್ಲಿ ಎಡವಟ್ಟು, ಇಂತವುಗಳೆಲ್ಲವೂ ಅನೇಕಬಾರಿ ತಮಾಷೆಗೂ ದಾರಿ ಮಾಡಿಕೊಡುತ್ತವೆ. ಅಂತಹ ಘಟನೆಗಳಿಗೆ ಕಡಬ ಠಾಣೆಯಲ್ಲಿ…










