ಕೇಂದ್ರದಿಂದ ಬಿಡುಗಡೆಯಾಗಿದೆ ಹೊಸ ಯೋಜನೆ | ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಇನ್ನು ಮುಂದೆ ಸಿಗಲಿದೆ ನಗದು ಬಹುಮಾನ !!
ಒಂದೆಡೆ ಮಾನವೀಯತೆಯ ಕೊರತೆ, ಮತ್ತೊಂದೆಡೆ ಪೊಲೀಸ್ ಭಯ. ಈ ಎರಡು ಕಾರಣಗಳಿಂದ ಸಾರ್ವಜನಿಕರು ಅದೆಷ್ಟೋ ಬಾರಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದರು. ರಸ್ತೆಯ ಮೇಲೆ ಹೋಗುತ್ತಿರುವಾಗ ಅಪಘಾತವಾದರೆ ಅವರ ನೆರವಿಗೆ ಬರುವವರು ತುಂಬಾ…










