ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2021

Karnataka State Politics Updates

ಜೆಡಿಎಸ್‌ನ ಮಿಷನ್ 123 ಅಲ್ಲ,ಮಿಷನ್ 23 -ಬಿ.ವೈ.ವಿಜಯೇಂದ್ರ

ಕಡಬ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಲು ಜೆಡಿಎಸ್ ಇದೀಗ ಮಿಷನ್ 123 ಎಂಬ ಕಾರ್ಯಾಗಾರ ನಡೆಸುತ್ತಿದೆ. ಅದು ಮಿಷನ್ 123 ಅಲ್ಲ, ಬದಲಾಗಿ ಅದು ಮಿಷನ್ 23 ಅಷ್ಟೆನೆ ಎಂದು ಭಾರತೀಯ ಜನತಾ…

News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ,ಧರ್ಮಸ್ಥಳ ಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ

ಕಡಬ : ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅ.6 ರಂದು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ…

News

ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹ್ಯತೆಗೆ ಶರಣಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನಿನಾ (19) ಎಂದು ಗುರುತಿಸಲಾಗಿದ್ದು, ಈಕೆ ಕಾಸರಗೋಡು ಮೂಲದವಳಾಗಿದ್ದು, ಕಂಕನಾಡಿಯ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಕಲಿಕೆಯನ್ನು ಮಾಡುತ್ತಿದ್ದಳು. ಬುಧವಾರ ಬಾತ್ ರೂಮ್…

News

ಪುತ್ತೂರು:ಅಣಬೆ ಪದಾರ್ಥ ತಿಂದು 12 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!! ಅಸ್ವಸ್ಥಗೊಂಡವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಸ್ಥಿತಿ ಗಂಭೀರ

ಇತ್ತೀಚೆಗೆ ಕೋಳಿ ಪದಾರ್ಥ ತಿಂದು ಓರ್ವ ಮೃತಟ್ಟು ಹಲವರು ಅಸ್ವಸ್ಥಗೊಂಡ ಘಟನೆ ಮಾಸುವ ಮುನ್ನವೇ,ಪುತ್ತೂರು ತಾಲೂಕಿನ ಪಡ್ನೂರು ಎಂಬಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದ್ದು,ಅಸ್ವಸ್ಥರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.…

News

ಮಂಗಳೂರು‌ : ತಂದೆಯಿಂದ ಮಗನಿಗೆ ಗುಂಡು ಹಾರಾಟ | ಮಗನ ಮೆದುಳು ನಿಷ್ಕ್ರಿಯ ,ತಂದೆಗೆ ಹೃದಯಾಘಾತ

ಮಂಗಳೂರಿನ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ. ಉದ್ಯಮಿ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ ಪ್ರಭು(16) ಮೃತ ಬಾಲಕ. ಸುಧೀಂದ್ರನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆತನ ಅಂಗಾಂಗಳ ದಾನ ಮಾಡುವ…

latest

ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ | ಸದ್ಯದಲ್ಲೇ ಕತ್ತಲಲ್ಲಿ ಮುಳುಗಲಿದೆಯೇ ಭಾರತ ??!

ನವದೆಹಲಿ: ಭಾರತದಲ್ಲಿವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು,ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಡಿಮೆ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದೆ.ಇದರ ಪರಿಣಾಮವಾಗಿ ಇಡೀ ದೇಶವೇ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ. ದೇಶದ 64 ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕಡಿಮೆ ಪ್ರಮಾಣದಲ್ಲಿದ್ದು,…

News

ಕೇರಳ:ಈವರೆಗೂ ಬಾಗಿಲು ತೆರೆಯದ, ಭಕ್ತರಿಗೆ ದರ್ಶನ ನೀಡದ ವಿಶ್ವದ ಏಕೈಕ ಹಿಂದೂ ದೇವಾಲಯ!! ಅಲ್ಲಿನ ಆ ಒಂದು ಬಾಗಿಲು ತೆರೆದರೆ ಅಂದೇ ಜಗತ್ತು ಕೊನೆಯಾಗಬಹುದು ಎಂಬ ಭಯ!!?

ಭಾರತದಲ್ಲಿ ಅದೆಷ್ಟೋ ಪುರಾತನ, ಕಾರಣಿಕ ಹೊಂದಿದ, ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯಗಳು ಇದ್ದು, ಎಲ್ಲವೂ ಇಂದಿಗೂ ಬಾಗಿಲು ತೆರೆದು ನಂಬಿ ಬಂದ ಹಲವಾರು ಭಕ್ತ ಸಮೂಹಕ್ಕೆ ದರ್ಶನ ನೀಡುತ್ತಿದೆ. ಈ ನಡುವೆ ಅದೊಂದು ದೇವಾಲಯ ಮಾತ್ರ ಇಂದಿಗೂ ಬಾಗಿಲು…

News

ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ | ಅಷ್ಟಕ್ಕೂ ತೀರ್ಪಿನಲ್ಲೇನಿದೆ ??

ಅನುಕಂಪದ ಆಧಾರದ ಮೇಲೆ ನೌಕರಿ ಕುರಿತಾಗಿ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.ಎಲ್ಲಾ ಸರ್ಕಾರಿ ಹುದ್ದೆಗಳಿಗೆ, ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಯು ಒಂದು ರಿಯಾಯಿತಿಯಾಗಿದೆ ಮತ್ತು ಅದು ಹಕ್ಕಲ್ಲ , ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಸಂವಿಧಾನದ ಪರಿಚ್ಛೇದ 14…

News

ಮಂಗಳೂರು-ಕಾರ್ಕಳ ಸಹಿತ ಹಲವೆಡೆ ಉದ್ಯೋಗಾವಕಾಶ!!ಅಕೌಂಟೆಟ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ನಿರುದ್ಯೋಗದಲ್ಲಿರುವ ಕರಾವಳಿಯ ಉದ್ಯೋಗಕಾಂಕ್ಷಿಗಳಿಗೆ ಈ ಕೆಳಗಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.ಸಂಸ್ಥೆಗಳ ಅಕೌಂಟೆಂಟ್, ಮ್ಯಾನೇಜರ್ ಸಹಿತ ಹಲವು ಹುದ್ದೆಗಳಿಗೆ ಸೇರಬಯಸುವ ಆಸಕ್ತರು ಈ ವರದಿಯನ್ನು ಓದಿ. ಉದ್ಯೋಗ ಬಯಸುವವರ ಅನುಕೂಲಕ್ಕಾಗಿಈ ವರದಿಯನ್ನು ಹಂಚಿಕೊಳ್ಳುತ್ತಿದ್ದು,…

latest

ಮನೆ ಮಾಲೀಕನ ಎಡವಟ್ಟಿನಿಂದ ಬೀದಿಗೆ ಬಿದ್ದ 32 ಬಾಡಿಗೆ ಮನೆ ಕುಟುಂಬ!!ಸುರಿಯುತ್ತಿದ್ದ ಮಳೆಗೆ ವೃದ್ಧರು-ಮಕ್ಕಳೆನ್ನದೇ ಎಲ್ಲರೂ ರಸ್ತೆ ಬದಿಯಲ್ಲಿ ನಿಂತು ವಸತಿಗಾಗಿ ಪರದಾಟ

ತುಮಕೂರು:ಯಾರದ್ದೋ ಎಡವಟ್ಟಿನಿಂದ ಇನ್ಯಾರೋ ವ್ಯಥೆ ಪಡುವಂತಾಗಿದೆ.ಹೌದು.ಮನೆ ಮಾಲೀಕ ಸಾಲ ಕಟ್ಟದ ಪರಿಣಾಮ ಬಾಡಿಗೆ ಮನೆಯಲ್ಲಿದ್ದವರು ಬೀದಿಗೆ ಇಳಿಯುವಂತಾಗಿದೆ. ಬನಶಂಕರಿಯಲ್ಲಿ ಮಂಜುನಾಥ್ ಎಂಬುವವರು ಬ್ಯಾಂಕ್ ನಲ್ಲಿ ಸಾಲ ಪಡೆದು 3 ಕಟ್ಟಡಗಳನ್ನು ಕಟ್ಟಿ 32 ಕುಟುಂಬಗಳಿಗೆ ಬಾಡಿಗೆ ನೀಡಿದ್ದಾರೆ. ಆದರೆ,…

div class="ere-sticky">