ಭಾನುವಾರ, 25 ಅಕ್ಟೋಬರ್ 2026
Trending

ಸೆಪ್ಟೆಂಬರ್ 2021

News

ಮರ್ದಾಳ: ಕಲ್ಲಿನ ಕ್ವಾರೆ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ಹಿನ್ನಲೆ | ಕಂದಾಯ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಕಡಬ :ಕಡಬ ತಾಲೂಕಿನ ಮರ್ದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ ಸ್ಥಳೀಯರು ಆಕ್ಷೇಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಕಡಬ ಕಂದಾಯ ಅಧಿಕಾರಿಗಳು ಬುಧವಾರ ಪರಿಸರದ ಮನೆಗಳಿಗೆ…

News

ಸವಣೂರು : ನಡುಮನೆ ವಸಂತ ರೈ ನಿಧನ

ಸವಣೂರು: ಪುಣ್ಚಪ್ಪಾಡಿ ಗ್ರಾಮದ ನಡುಮನೆ ವಸಂತ ರೈ ಅವರು ಸೆ.2ರಂದು ನಿಧನರಾದರು. ಸವಣೂರಿನ ಹಿರಿಯ ವರ್ತಕ ಎನ್.ಸುಂದರ ರೈ ಅವರ ಸಹೋದರರಾಗಿರುವ ವಸಂತ ರೈ ಅವರು ಸವಣೂರಿನಲ್ಲಿ ದಿನಸಿ ಅಂಗಡಿ,ಅರುಣಾ ಕ್ಲೋತ್ ಸೆಂಟರ್,ಫ್ಯಾನ್ಸಿ ವ್ಯವಹಾರವನ್ನು ಸಹೋದರರ ಜತೆ ನಡೆಸುತ್ತಿದ್ದರು.…

News

ಅನಗತ್ಯ ವೀಕೆಂಡ್ ಕರ್ಫ್ಯೂ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ದ್ವಂದ್ವ ನೀತಿ ಬಡ ಜನರಿಗೆ ಸಂಕಷ್ಟ, ಜನ ಸಾಮಾನ್ಯರಿಗೆ ಶಿಕ್ಷೆ, ದಂಡ- ಕಡಬ ಬ್ಲಾಕ್ ಕಾಂಗ್ರೆಸ್ ಖಂಡನೆ

ಕಡಬ : ವೀಕೆಂಡ್ ಕರ್ಫ್ಯೂ ನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಇತರ ವ್ಯಾಪಾರಿಗಳು, ಭಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಶನಿವಾರ ಹಾಗೂ ಆದಿತ್ಯವಾರ ಕರ್ಫ್ಯೂ ವಿಧಿಸಿ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿ ಬೀದಿ ಬದಿ…

News

ಪುತ್ತೂರಿನ ಯುವತಿಯ ಭೇಟಿ‌ ಮಾಡಲು ಬಂದ ಯುವಕರಿಗೆ ಹಲ್ಲೆ ಪ್ರಕರಣ | ಇಬ್ಬರು ವಶಕ್ಕೆ

ಪುತ್ತೂರು: ಸ್ನಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಅನ್ಯಧರ್ಮದ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಹಿಂದೂ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ತಂಡವೊಂದರಲ್ಲಿ…

News

ಕಾರ್ಕಳ | ಹಲ್ಲುಜ್ಜುವ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವೃದ್ಧೆ | ಉದುರಿದ್ದು ಹಲ್ಲುಗಳಲ್ಲ, ಆಕೆಯ ಪ್ರಾಣ !!

ಹಲ್ಲು ಉಜ್ಜುವ ಪೇಸ್ಟ್ ಎಂದು ತಪ್ಪಾಗಿ ತಿಳಿದ ವೃದ್ಧೆಯೊಬ್ಬರು ಇಲಿ ಪಾಷಾಣದ ಪೇಸ್ಟ್ ನಲ್ಲಿ ಹಲ್ಲುಜ್ಜಿ ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಾಬೆಟ್ಟು ಎಂಬಲ್ಲಿ ನಡೆದಿದೆ. ಕಲಾವತಿ (61) ಎಂಬುವವರು ಮೃತಪಟ್ಟ ವೃದ್ಧೆ…

News

ಒಂದೇ ದಿನದಲ್ಲಿ ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ‘ಘೋಲ್’ | ಬರೋಬ್ಬರಿ 1.33 ಕೋಟಿ ರೂ.ಗೆ ಮಾರಾಟವಾದ ‘ಸೀ ಗೋಲ್ಡ್’ ಮೀನು !

ಒಬ್ಬ ಮೀನುಗಾರ ಒಂದು ದಿನಕ್ಕೆ ಎಷ್ಟು ದುಡಿಯಬಹುದು ಹೇಳಿ? ದಿನಗಟ್ಟಲೆ ಸಮುದ್ರದ ಜೊತೆಗೆ ಸೆಣಸಾಡಿದ್ರು ಅನೇಕ ಬಾರಿ ಅಲ್ಲಿಗಲ್ಲಿಗೆ ಎನ್ನುವಂತೆ ಆಗಿಬಿಟ್ಟಿರುತ್ತೆ ಅವರ ಪಾಡು. ಆದರೆಮಹಾರಾಷ್ಟ್ರದ ಪಾಲ್ಘರ್ ನ ಮೀನುಗಾರ ಚಂದ್ರಕಾಂತ್ ತಾರೆಗೆ ನಿಜಕ್ಕೂ ಅಮೂಲ್ಯವಾದ ಕ್ಯಾಚ್ ಸಿಕ್ಕಿದೆ.…

latest

ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆಹೋದ ಯುವಕ | ಡೋಂಗಿ ಬಾಬಾನ ನಂಬಿ ದುಡ್ಡಿನ ಮಳೆ ಹರಿಸಿದ ಆತನಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಚೊಂಬು !!

ಸಾಮಾನ್ಯವಾಗಿ ಆತ್ಮೀಯರು ನಮ್ಮ ಬಳಿ ಮಾತು ಬಿಟ್ಟಾಗ ಹೇಗಾದರೂ ಅವರ ಮನ ಒಲಿಸಿ ಮತ್ತೆ ಜೊತೆ ಆಗೋದು ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆ ಹೋದ ಭೂಪ ಕಳೆದು ಕೊಂಡದ್ದು ಎಷ್ಟು ಗೊತ್ತೇ!!? ಈ…

News

ಗೋರಕ್ಷಣೆ ಧ್ವನಿಗೆ ಬಲ ನೀಡಿದ ಹೈ ಕೋರ್ಟ್!!ಗೋವು ರಾಷ್ಟ್ರೀಯ ಪ್ರಾಣಿ, ಅವುಗಳ ರಕ್ಷಣೆ ಹಿಂದೂಗಳ ಮೂಲಭೂತ ಹೊಣೆಯೆಂದ ಕೋರ್ಟ್

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಮಹತ್ವದ ಸೂಚನೆ ನೀಡಿದೆ. ಗೋ ಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಕೋರ್ಟ್ ಈ…

latest

ಭರ್ಜರಿ ಗುಡ್ ನ್ಯೂಸ್ ನೀಡಿದ ಸಿಎಂ| ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿಗೆ ಬರಲಿದೆ ಎಂದ ಬೊಮ್ಮಾಯಿ

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು,ರಾಜ್ಯದಲ್ಲಿ ಶೀಘ್ರವೇ ಹೊಸ ಮರಳು ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಶಿಗ್ಗಾಂವ್ ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು,ಅಭಿವೃದ್ಧಿಯ ಯೋಜನೆಯ ಬಗ್ಗೆ ಮಾತನಾಡುತ್ತಾ ರಾಜ್ಯದಲ್ಲಿ ಹೊಸ ಮರಳು ನೀತಿಯ…

latest

ನಾಟಿ ಕೋಳಿಗೆ ಚೀಟಿ ಹರಿದ ಬಸ್ ಕಂಡಕ್ಟರ್ | KSRTC ಬಸ್ಸಿನಲ್ಲಿ ನಡೆಯಿತೊಂದು ಸ್ವಾರಸ್ಯಕರ ಪ್ರಕರಣ !

ಚಿಕ್ಕಬಳ್ಳಾಪುರ : ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಒಯ್ಯುತ್ತಿದ್ದ ನಾಟಿ ಕೋಳಿಗೆ ಕಂಡಕ್ಟರ್ ಚೀಟಿ ಹರಿದ ಸ್ವಾರಸ್ಯಕರ ಪ್ರಕರಣ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಳಿಗೂ ಕೂಡಾ ಪ್ರಯಾಣಿಕರ ದರ ವಿಧಿಸಿ ಟಿಕೆಟ್‌ ನೀಡಿದ ಕಂಡಕ್ಟರ್‌ ವರ್ತನೆ…