ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2021

News

ದ.ಕ.ದಲ್ಲಿ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಮುಖ್ಯಮಂತ್ರಿಗೆ ಸಚಿವ ಕೋಟ, ಶಾಸಕ ಕಾಮತ್ ಮನವಿ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೆಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖವಾಗಿ ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ…

News

ಹಾಸ್ಟೆಲ್‌ನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಯತ್ನ | ಮೈಸೂರಿನಲ್ಲಿ ನಡೆಯಿತು ಮತ್ತೊಂದು ಹೀನ ಕೃತ್ಯ

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೆ ಮತ್ತೊಂದು ಹೀನ ಕೃತ್ಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಾಯ್ಡು ನಗರದ ಪುಷ್ಪಾಶ್ರಮ ಚರ್ಚ್ ಸಮೀಪ ಹೋಲಿ ಕ್ರಾಸ್ ಸ್ಟಡಿ ಹೌಸ್ ಹಾಸ್ಟೆಲ್‌ನಲ್ಲಿ ಯುವತಿ…

News

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಆವರಣ ಗೋಡೆ ನಿರ್ಮಿಸಲು ವ್ಯವಸ್ಥಾಪನ ಸಮಿತಿಗೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಮನವಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇರುವ ದನಗಳ ಕಳ್ಳತನಕ್ಕೆ ಆನೇಕ ಬಾರಿ ಪ್ರಯತ್ನ ನಡೆದಿರುವುದು ಹಾಗೂ ದೇವಾಲಯದ ಜಾಗ ಅತಿಕ್ರಮಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಜಾಗಕ್ಕೆ ಆವರಣಗೋಡೆ ನಿರ್ಮಿಸುವಂತೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ದೇವಸ್ಥಾನದ ವ್ಯವಸ್ಥಾಪನ…

News

ವಾಹನ ಟೋಯಿಂಗ್ ಮಾಡುವಾಗ ಮಾಲಿಕರು ಸ್ಥಳದಲ್ಲಿದ್ದರೆ ನೋ ಪಾರ್ಕಿಂಗ್ ದಂಡ ಪಡೆದು ಬಿಟ್ಟುಬಿಡಿ | ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಬೆಂಗಳೂರು : ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಬಗ್ಗೆ ಕೇಳಿ ಬಂದ ಆಪಾದನೆ ಹಿನ್ನೆಲೆಯಲ್ಲಿ…

News

ಅಮೆಜಾನ್‌ನಲ್ಲಿ 8 ಸಾವಿರ ಉದ್ಯೋಗವಕಾಶ | ನೇಮಕಾತಿ ಪ್ರಕಟಣೆ

ಅತೀ ದೊಡ್ಡ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ದೇಶದಾದ್ಯಂತ ಸುಮಾರು 35 ನಗರಗಳಲ್ಲಿ ಎಂಟು ಸಾವಿರ ಜನರನ್ನು ನೇರ ನೇಮಕಾತಿ ಮೂಲಕ ಉದ್ಯೋಗಕ್ಕೆ ಆಯ್ಕೆ ಮಾಡುವುದಾಗಿ ಪ್ರಕಟಿಸಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆ ನೇಮಕಾತಿ ಮಾಡಲು ಸಂಸ್ಥೆ ನಿರ್ಧರಿಸಿದೆ.…

News

ಮದುವೆಯಾಗುತ್ತೇನೆಂದು ಸುರತ್ಕಲ್ ನ ಯುವತಿಯಿಂದ ಹಣ ಪಡೆದುಕೊಂಡ, ತನಗೆ ಬೇಕಾದ ರೀತಿ ಉಪಯೋಗಿಸಿ ಪರಾರಿಯಾದ!!ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಆತನ ಹಿಸ್ಟರಿ ತೆಗೆದಾಗ ಕಾದಿತ್ತು ಶಾಕ್

ಮಂಗಳೂರಿನ ಯುವತಿಯೊಬ್ಬಳನ್ನು ಮದುವೆಯಾಗುತ್ತೇನೆಂದು ನಂಬಿಸಿ ಬಳಸಿಕೊಂಡಿದ್ದಲ್ಲದೇ, ಆಕೆಯಿಂದ ಹಣವನ್ನು ಪಡೆದುಕೊಂಡು ಆ ಬಳಿಕ ನಾಪತ್ತೆಯಾಗಿದ್ದ ಖತರ್ನಾಕ್ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಜಯಪುರ ನಿವಾಸಿ ಜಗನ್ನಾಥ್ ಎಂದು ಗುರುತಿಸಲಾಗಿದೆ. ಘಟನೆ ವಿವರ :ತಾನು ಸಿವಿಲ್ ಇಂಜಿನಿಯರ್ ಎಂದು…

News

ಪುತ್ತೂರು : ವೀಕೆಂಡ್ ಕರ್ಫ್ಯೂ ಉಲ್ಲಂಘನೆ ನಿರ್ಧಾರದಿಂದ ಹಿಂದೆ ಸರಿದ ಪುತ್ತೂರಿನ ವರ್ತಕ‌ರ ಸಂಘ

ಪುತ್ತೂರು : ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ಹೇರಿದ್ದ ಜಿಲ್ಲಾಡಳಿತದ ಕ್ರಮದ ವಿರುದ್ದ ಹೋರಾಟದ ಹಾದಿ ಹಿಡಿದಿದ್ದ ವರ್ತಕರ ಸಂಘ ಇದೀಗ ಅಧಿಕಾರಿಗಳ ಜೊತೆ ಸಭೆಯ ಬಳಿಕ ವೀಕೆಂಡ್ ಕರ್ಫೂ ಉಲ್ಲಂಘನೆ ನಿರ್ಧಾರದಿಂದ…

News

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಐದು ಕುಟುಂಬಗಳಿಗಿಲ್ಲ ರಸ್ತೆ ಸಂಪರ್ಕ | ಮಾರ್ಗವಿಲ್ಲದೆ ರೋಗಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇದೀಗ ವೈರಲ್

ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ಆದೂರ್ ಪೇರಲ್ ಹತ್ತಿರ ಕೆರೆ ಹಿತ್ತಲಿನ ಪೋವಣಿ ಗೌಡ ಹಾಗೂ ಸುತ್ತ ಮುತ್ತಲಿನ 5 ಕುಟುಂಬಗಳಿಗೆ ರಸ್ತೆ ಇಲ್ಲದೆ, ಅಲ್ಲಿನ ರೋಗಿಯನ್ನು ಇದೀಗ ಆಸ್ಪತ್ರೆಗೆ ಹೊತ್ತುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯ ಸಂದರ್ಭ…

Breaking Entertainment News Kannada

ಮಾದಕವಸ್ತು ಜಾಲ ,ಅಕ್ರಮ ಹಣ ವರ್ಗಾವಣೆ | ವಿಚಾರಣೆಗೆ ಹಾಜರಾದ ನಟಿ ರಾಕುಲ್ ಪ್ರೀತ್ ಸಿಂಗ್

ಮಾದಕ ವಸ್ತುಗಳ ಜಾಲದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಾಕುಲ್ ಪ್ರೀತ್ ಸಿಂಗ್ ಶುಕ್ರವಾರ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು…

News

ಚಾರ್ಮಾಡಿ | ಅಕ್ರಮ ಗೋಸಾಗಾಟ ಮಾಡುತ್ತಿದ್ದವರ ಬಂಧನ | ಎಷ್ಟೇ ಕಠಿಣ ಕಾನೂನು ಬಂದರೂ ಏಕೆ ನಿಲ್ಲುತ್ತಿಲ್ಲ ಗೋ ಕಳ್ಳಸಾಗಾಟ??

ಚಾರ್ಮಾಡಿ:ಗೋವುಗಳು ಪವಿತ್ರವಾದದ್ದು ಅವುಗಳ ಸಂರಕ್ಷಣೆ ನಮ್ಮಿಂದ ಆಗಬೇಕೆ ಹೊರತು ಅವುಗಳ ಹತ್ಯೆ ಅಲ್ಲ. ಇತ್ತೀಚೆಗಷ್ಟೇ ಗೋವು ರಾಷ್ಟೀಯ ಪ್ರಾಣಿ ಆಗಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಇದರ ನಡುವೆಯೂ ಅಕ್ರಮ ಜಾನುವಾರು ಸಾಗಾಟ, ಹತ್ಯೆ ಹೆಚ್ಚಾಗಿದೆ. ಇಂತಹುದೇ ಕಾಯಿದೆಗೆ…