ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2021

News

ಬೆಳ್ತಂಗಡಿ |  ಲಾಯಿಲ ನಿವಾಸಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ, ಶರೀಫ್ ಎಂಬವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಪತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ ತಾಲೂಕಿನ ಲಾಯಿಲ ಇಲ್ಲಿಯ ಕುಂಟಿನಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುವೆಟ್ಟು ಗ್ರಾಮದ ಆದಂ ರವರ ಪತ್ನಿ ಅಸ್ಮ ಎಂಬವರೇ…

News

ಕಾಮರ್ಸ್ ಪದವೀಧರರಿಗೆ ಸಿಹಿ ಸುದ್ದಿ ಬೆಂಗಳೂರು ಮೆಟ್ರೋದಲ್ಲಿ ಹಲವು ಹುದ್ದೆ!!ಆನ್ಲೈನ್ ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಕೊನೆಯ ದಿನ

ಬೆಂಗಳೂರು ಮೆಟ್ರೋ (BMRCL)ನಲ್ಲಿ ಡೆಪ್ಯೂಟಿ ಜನರಲ್​ ಮ್ಯಾನೇಜರ್ ಮತ್ತು ಅಸಿಸ್ಟಂಟ್​ ಜನರಲ್​ ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಹುದ್ದೆಗೆ ಕಾಮರ್ಸ್​ ಪದವಿಧರರು ಅರ್ಜಿ ಸಲ್ಲಿಸಬಹುದಾಗಿದ್ದು,ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ…

News

ಮಂಗಳೂರು ನಗರ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಭರ್ಜರಿ ಕಾರ್ಯಾಚರಣೆ | ಈ ನಡುವೆ ಎಸಿಪಿ ಕಾರಿನ ನಂಬರ್ ಪ್ಲೇಟೇ ಕಾನೂನುಬಾಹಿರ ?! | ಪೇಚಿಗೆ ಸಿಲುಕಿದ ಪೊಲೀಸರು !!

ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ. ಎರಡು ದಿನದಲ್ಲಿ ಬರೋಬ್ಬರಿ…

News

ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಆಥಿತ್ಯ ನೀಡಿದ ಕುಡ್ಲದ ಹುಡುಗಿ ಸುಮಲ್ | ‘ಮಗಳೇ’ ಎಂದು ಸಂಭೋದಿಸಿ ಮಾತನಾಡಿಸಿದರಂತೆ ಪ್ರಧಾನಿ !! | ಎರಡನೇ ಬಾರಿ ಆಥಿತ್ಯ ನೀಡಿದ ಅನುಭವವನ್ನು ಮನೆಯವರೊಂದಿಗೆ ಹಂಚಿಕೊಂಡಿದ್ದಾರೆ ಸುಮಲ್ ಸಂದೀಪ್ ಕೋಟ್ಯಾನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಹೋಟೆಲ್​ನಲ್ಲಿ ತಂಗಿದ್ದ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ನಮ್ಮ ಕುಡ್ಲದ ಹುಡುಗಿ ಸುಮಲ್ ಸಂದೀಪ್…

Entertainment

ತಮ್ಮ ಮಗುವಿಗೆ ‘ನಿಮ್ರಾನ್’ ಎಂದು ಹೆಸರಿಟ್ಟ ಪೋಷಕರು | ಈ ಹೆಸರಿಟ್ಟು ನಗೆಪಾಟಲಿಗೆ ಗುರಿಯಾಗಿದ್ದಾದರೂ ಯಾಕೆ ?? | ಹಾಗಾದರೆ ‘ನಿಮ್ರಾನ್’ ಹೆಸರಿನ ನಿಜವಾದ ಅರ್ಥವೇನು??

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸವೇ ಸರಿ. ಮಗುವಿಗೆ ನಾಮಕರಣ ಮಾಡುವುದು ಮಗುವನ್ನು ಗುರುತಿಸಲು ಒಂದು ಹೆಸರು ಬೇಕೆಂದು.ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ,ಹೆಸರಿನಲ್ಲೇನಿದೇ? ಕರೆಯಲು ಒಂದು ಹೆಸರಾದ್ರೆ ಆಯ್ತು…

News

ಸುಳ್ಯ | ಕನಕಮಜಲಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯದ ಕನಕಮಜಲು ಎಂಬಲ್ಲಿ ನಡೆದಿದೆ. ಪೆರುಂಬಾರು ನಿವಾಸಿ ಜಯರಾಮ ಗೌಡ(52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ…

News

ಕಬಾಬ್ ತಿನ್ನುವ ಬಾಯಿ ಚಪಲದಿಂದ ಸಿಕ್ಕಿ ಹಾಕಿಕೊಂಡ ಐಸಿಸ್ ಉಗ್ರ ?! | ಇಂಟ್ರೆಸ್ಟಿಂಗ್ ಮಾಹಿತಿ ಇದೀಗ ಬಹಿರಂಗ !

ಉಗ್ರರೆಲ್ಲಾ ಪೊಲೀಸರ ಕೈಗೆ ಸಿಕ್ಕಿಬೀಳುವುದು ಬಹಳ ಕಷ್ಟ. ಅದರಲ್ಲೂ ಐಸಿಸ್ ಉಗ್ರರಂತೂ ಸಿಕ್ಕಿಬೀಳುವುದು ಬಹಳ ದೂರದ ಮಾತೇ ಸರಿ. ಆದರೆ ಇಲ್ಲೊಬ್ಬ ಐಸಿಸ್ ಉಗ್ರ ಬಹಳ ಸುಲಭವಾಗೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ವರ್ಷ ನಡೆದ ಈ ಪ್ರಕರಣ…

News

ಪಾರ್ಕಿನಲ್ಲಿ ಸಾವು ಮಗುವಿಗಾಗಿ ಹೊಂಚು ಹಾಕಿ ಕೂತಿತ್ತು | ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಬಲಿ !!

ಪಾರ್ಕಿನಲ್ಲಿ ಆಟವಾಡುತ್ತಿರುವಾಗ ಬಾಲಕನಿಗೆ ಸಾವು ಕಾದು ಕುಳಿತಿತ್ತು. ಆಟ ಆಡುತ್ತಿರುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಘಟನೆ ನಗರದ ಕಲ್ಬುರ್ಗಿಯ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ. ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ…

News

10 ತಿಂಗಳ ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು 9 ವರ್ಷಗಳ ವನವಾಸ | ಕೊನೆಗೂ ಆರೋಪಿ ಅಂದರ್ !

ಕೇವಲ ಹತ್ತು ತಿಂಗಳ ಶಿಕ್ಷೆಗಾಗಿ ಕಳೆದ 9 ವರ್ಷಗಳಿಂದ ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಥೋನಿ ರಾಜ್(44) ಬಂಧಿತ ಆರೋಪಿ. 2010 ರಲ್ಲಿ ಟ್ರ್ಯಾಕ್ಟರ್ ಚಲಾಯಿಸ್ತಿದ್ದ ಆರೋಪಿ ಪಾದಚಾರಿಗಳಾದ ಗಂಡ,…

News

ಇಬ್ಬರು ಯುವಕರಿಂದ ಅಪ್ರಾಪ್ತೆಗೆ ಗರ್ಭದಾನ | ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಶಾಲಾ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದ್ದು ಬಾಲಕಿಯ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರವಿ ಹಾಗೂ ಯೋಗೀಶ ಎಂಬವರು ತನ್ನಮೇಲೆ ಅತ್ಯಾಚಾರ ನಡೆಸಿರುವುದಾಗಿ ಹಾಗೂ ಇದನ್ನು ಯಾರಿಗೂ…