ಅತೀ ಹೆಚ್ಚು ಕ್ಲಿಷ್ಟಕರ ಅಪರಾಧಗಳನ್ನು ಬಯಲಿಗೆಳೆದಿದ್ದ ಆಕೆ ಇನ್ನು ಬರೀ ನೆನಪು!!ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು ಶ್ವಾನ ಸುಧಾ ಳ ಅಂತ್ಯಕ್ರಿಯೆ.
ಮಂಗಳೂರಿನ ಅತೀ ಹೆಚ್ಚು ಅಪರಾಧಗಳನ್ನು ಬಯಲಿಗೆಳೆದಿದ್ದ ಆಕೆ, ಇದ್ದಕ್ಕಿದ್ದಂತೆ ಕಳೆದ ಮೂರು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಒಳಪಟ್ಟಿದ್ದರೂ, ಒಂದರೆಕ್ಷಣದಲ್ಲಿ ಉಸಿರುಚೆಲ್ಲಿ ಇಹಲೋಕವನ್ನೇ ತ್ಯಜಿಸಿದಳು.ಆಕೆಯ ಸಾವಿನಿಂದ ಇಡೀ ಇಲಾಖೆಗೇ ತುಂಬಲಾರದಷ್ಟು ನಷ್ಟ ಆಯಿತಾದರೂ,ಆಕೆಯ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ…










