ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2021

News

ಮಂಗಳೂರಲ್ಲೊಬ್ಬ ಹಸಿ ಮೀನು ಭಕ್ಷ್ಯಕ | ಹಸಿ ಬಂಗುಡೆ ಮೀನನ್ನು ತ್ರಾಜ್ಯದ ಜತೆ ಸ್ವಾಹಾ ಮಾಡಿದ ವಿಡಿಯೋ ವೈರಲ್

ಮಂಗಳೂರು: ಮಂಗಳೂರಿನಲ್ಲಿ ಯುವಕನೋರ್ವನು ಸಲೀಸಾಗಿ ಹಸಿ ಮೀನನ್ನೇ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.  ಮಂಗಳೂರು ನಗರದ ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್ ಎಂಬ ಯುವಕನೇ ಹಸಿ ಬಂಗುಡೆ ಮೀನಿನ ಹೊಸ ರುಚಿ ಅನುಭವಿಸಿದಾತ. ಎರಡು ದಿನದ ಕೆಳಗೆ, ಜುಲೈ…

News

ಸವಣೂರು : ಕಾರ್ಗಿಲ್ ವಿಜಯ ದಿವಸ್,ಕಾರ್ಗಿಲ್ ಯೋಧರಿಗೆ ಗೌರವಾರ್ಪಣೆ

ಸವಣೂರು: ಭಾರತ ಮಾತೆಯ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರು ಹಾಗೂ ರೈತ ದೇಶದ ಎರಡು ಕಣ್ಣುಗಳು,ನಮ್ಮ ದೇಶ ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ…

News

ಬಸ್ ಮೇಲೆ ಕೇಕೆ ಹಾಕುತ್ತಾ ಸವಾರಿ ಮಾಡುತ್ತಿದ್ದ ಜನ | ಬಸ್ ಬ್ರೇಕ್ ಹಾಕಿದ ತಕ್ಷಣ ಪತ ಪತ ಕೆಳಕ್ಕೆ ಉದುರಿದ ವೈರಲ್ ವಿಡಿಯೋ !

ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ಅಚ್ಚರಿಯ, ಅಪರೂಪದ ವಿಡಿಯೋಗಳು ಮತ್ತು ಸಂಗತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ನೀವು ಬೆಚ್ಚಿಬೀಳಬಹುದು. ಈ ವಿಡಿಯೋ ನೋಡಿ ನಿಮಗೆ ನಗು ಬರಬಹುದು. ಅದಕ್ಕಿಂತ ಹೆಚ್ಚಾಗಿ…

Karnataka State Politics Updates

ನಾಳೆಯೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ | 2023 ಚುನಾವಣೆಯ ಗಮನದಲ್ಲಿಟ್ಟು ಆಯ್ಕೆ | ಯಡಿಯೂರಪ್ಪ ಅವರೇ ಹೊಸ ಸೀಎಂ ಘೋಷಿಸುತ್ತಾರೆ-ಅರುಣ್ ಸಿಂಗ್

ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆ ಮುಂದಿನ ಸಿಎಂ ಯಾರು ಎಂಬ ಚರ್ಚೆ ಹಾಗೂ ಕುತೂಹಲ ರಾಜ್ಯರಾಜಕಾರಣ ಸೇರಿದಂತೆ ರಾಜ್ಯ ಬಿಜೆಪಿ ವಲಯದಲ್ಲಿ ಎದ್ದಿದ್ದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಚರ್ಚಿಸಲು ಇಂದು ಮಂಗಳವಾರ ಸಂಜೆ…

News

ಮದುವೆ ಮಂಟಪದಲ್ಲಿ ನಡೆಯಿತು ವಧು ವರರ ಕಬಡ್ಡಿ!!ಅಥಿತಿಗಳಿಗೆ ಊಟದ ಜೊತೆಗೆ ಹಾಸ್ಯವನ್ನೂ ಉಣಬಡಿಸಿತು ಅವರಿಬ್ಬರ ಸರ್ಕಸ್!!

ಇತ್ತೀಚಿನ ಮದುವೆಗಳಲ್ಲಿ ಚಿತ್ರ ವಿಚಿತ್ರವಾದ ಸನ್ನಿವೇಶಗಳು ಕಂಡುಬರುತ್ತಿರುವುದು ಸಾಮಾನ್ಯವಾಗಿದೆ. ಹಿಂದಿನ ಕಾಲದ ಮದುವೆಗೂ, ಇಂದಿನ ಮದುವೆಗೂ ಅದೆಷ್ಟೋ ವ್ಯತ್ಯಾಸಗಳಿವೆ ಎಂದರೆ, ವಧು ವರರು ಮದುವೆ ಮಂಟಪದಲ್ಲಿ ಕುಣಿದು ಕುಪ್ಪಳಿಸುವವರೆಗೂ ಇಂದಿನ ಪೀಳಿಗೆ ಮುಂದುವರಿದಿದೆ. ಆದರೆ ಅದೇ ಮದುವೆ ಮಂಟಪದ…

Karnataka State Politics Updates

ಸಿಎಂ ಯಡಿಯೂರಪ್ಪ ಪದತ್ಯಾಗದ ನೋವು ತಾಳಲಾರದೆ ವ್ಯಕ್ತಿ ಆತ್ಮಹತ್ಯೆ !

ರಾಜ್ಯವಿಡಿ ಒಂದು ರೀತಿಯಲ್ಲಿ ದುಃಖಿಸುತ್ತಿರುವ ಸಮಯದಲ್ಲಿ, ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಇದನ್ನು ಅಭಿಮಾನ ಎನ್ನಬೇಕೋ ಅಥವಾ ಅಮಾಯಕತೆ ಎನ್ನಬೇಕೋ ಗೊತ್ತಿಲ್ಲ. ತನ್ನ ಪ್ರೀತಿಯ ನಾಯಕನ ಹಠಾತ್…

News

ಮಂಗಳೂರು | ಕುಸಿದು ಆತಂಕ ಸೃಷ್ಟಿಸಿದ್ದ ಮರವೂರು ಸೇತುವೆ ದುರಸ್ತಿ ಕಾರ್ಯ ಪೂರ್ಣ, ಜುಲೈ 30 ಲಘು ಸಂಚಾರಕ್ಕೆ ತೆರವು ಸಾಧ್ಯತೆ

ಮಂಗಳೂರು: ಕಾವೂರು ಬಳಿ ಮರವೂರು ಸೇತುವೆಯ ಕುಸಿದ ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು, ಜು.30ರಿಂದ ಲಘು ವಾಹನ ಸಂಚಾರಕ್ಕೆ ತೆರವಾಗುವ ನಿರೀಕ್ಷೆಯಿದೆ. ಪಿಡಬ್ಲ್ಯುಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲದಿನಗಳ ಹಿಂದೆಯೇ ಸೇತುವೆಯ ಪಿಲ್ಲರನ್ನು ಮೇಲಕ್ಕೆತ್ತಿ ಯಥಾಸ್ಥಿತಿಗೆ…

Breaking Entertainment News Kannada

ಒಲಿಂಪಿಕ್ಸ್ ನಲ್ಲಿ ಬಾಲಿಕೆಯರದೇ ದೊಡ್ಡ ಸದ್ದು | 13 ನೇ ವಯಸ್ಸಿಗೇ ಚಿನ್ನ ಗೆದ್ದ ಹುಡುಗಿ

ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕನೇ ದಿನದಂದು ಹದಿಹರೆಯದ ಆಟಗಾರರು ಸದ್ದು ಮಾಡಿದ್ದಾರೆ. ಇಲ್ಲಿಬ್ಬರು 13 ವರ್ಷದ ಇಬ್ಬರು ಬಾಲಕಿಯರು ಒಂದೇ ಆಟದಲ್ಲಿ ಎದುರುಬದುರಾಗಿ ಸ್ಪರ್ಧಿಸಿದ್ದಾರೆ. ಈ ಕಾರಣದಿಂದಾಗಿ ಸ್ಪರ್ಧೆಯು ಬಹಳ ರಸಭರಿತವಾಗಿತ್ತು. ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ (skateboarding) ಆಟ…

News

ರೂ.455 ಗಡಿ ದಾಟಿದ ಹೊಸ ಅಡಿಕೆ ಧಾರಣೆ | ಬೆಳೆಗಾರ ಫುಲ್ ಖುಷ್

ಇವತ್ತು ಅಡಿಕೆ ಚಿನ್ನದ ಅಕ್ಕಪಕ್ಕ ನಿಂತುಕೊಂಡು ಬೀಗುತ್ತಿದೆ. ಚಿನ್ನದಂತಹ ಚಿನ್ನಕ್ಕೆ ಹೆಗಲಿಗೆ ಹೆಗಲು ಕೊಟ್ಟು ದಾಪುಗಾಲು ಹಾಕುತ್ತಿದೆ ಅಡಿಕೆಯ ಬೆಲೆ. ಇವತ್ತು ಹೊಸ ಅಡಿಕೆಗೆ ಕೆ.ಜಿ.ಗೆ ರೂ.455 ಗಡಿ ದಾಟಿದೆ. ಇದರಿಂದಾಗಿ ಅಡಿಕೆ ಕೃಷಿಕರು ಮೊಗದಲ್ಲಿ ಸಂತಸ ತುಂಬಿ…

News

ಹಿಂದೂಗಳು ಹಾಕಿದ ಕಾಣಿಕೆ ದುಡ್ಡು ಅನ್ಯ ಧರ್ಮೀಯರ ಸವಲತ್ತುಗಳಿಗೆ ಹೋಗೋದು ಇನ್ಮುಂದೆ ಬಂದ್ | ಅಧಿಕೃತ ಆದೇಶ ಪ್ರಕಟ

ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದುಯೇತರ ಧಾರ್ಮಿಕ ಸಂಸ್ಥೆಗಳಿಗೆ ನೀಡುತ್ತಿದ್ದ ತಸ್ತಿಕ್ ಮತ್ತು ವರ್ಷಾಸನಕ್ಕೆ ತಡೆ ನೀಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಮುಜರಾಯಿ ದೇವಸ್ಥಾನದ ಹುಂಡಿ ಹಣವನ್ನು ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ…