ಗುರುವಾರ, 29 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

latest

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

ಅದೆಷ್ಟೋ ಮಂದಿ ಅಪಘಾತವಾಗಿದ್ದರೆ ಅಥವಾ ಏನೋ ಗಾಯಗಳಾದ ಸಮಯದಲ್ಲಿ ರೋಗಿಯನ್ನು ರಕ್ಷಿಸುವ ಬದಲು ನೋಡಿಕೊಂಡು ನಿಲ್ಲುವವರೇ ಜಾಸ್ತಿ. ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರೇ ಜಾಸ್ತಿ.ಆದರೆ ಇಲ್ಲೊಂದು ಕಡೆ ಮಹಿಳೆ ಕರ್ತವ್ಯ…

latest

ಚಲಿಸುತಿದ್ದ ರೈಲಿನಿಂದ ದಬಕ್ಕನೆ ಬಿದ್ದ ಮಹಿಳೆಯರು|ಕಾರಣ?

ರೈಲಿನಿಂದ ಬೀಳುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇದೆ.ರೈಲು ಹತ್ತುವಾಗ, ಇಳಿಯುವಾಗ ಅದೆಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಎಡವಿದರು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ.ಇದೇ ರೀತಿ ಬಂಗಾಳದ ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಮಹಿಳೆಯರು ಕೆಳಗೆ ಬಿದ್ದಿರುವ…

latest

ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ ಸಮಯಪ್ರಜ್ಞೆ ಮೆಚ್ಚುವಂತದ್ದೇ

ಯೂಟ್ಯೂಬ್ ನೋಡಿ ಹೆರಿಗೆ ಆದ ಘಟನೆಗಳು ಇತ್ತೀಚೆಗೆ ಪ್ರಚಾರದಲ್ಲಿತ್ತು. ಹೀಗೆ ಮೊಬೈಲ್ ನಿಂದ ಸಂಕಷ್ಟದ ಸಮಯದಲ್ಲಿ ಸಂತಸ ಕಂಡವರು ಅದೆಷ್ಟೋ ಮಂದಿ. ಹೀಗೆ ಮೊಬೈಲ್ ವಿಡಿಯೋ ಕಾಲ್ ಗಳು ಕೇವಲ ಹರಟೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಇಲ್ಲೊಂದು ಕಡೆ ಇದರಿಂದಲೇ…

latest

ಬೆಳ್ತಂಗಡಿ :ರಬ್ಬರ್ ತೋಟದಲ್ಲಿ ಕಂಡು ಬಂದ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ|ಸ್ಥಳೀಯರಿಂದ ಅರಣ್ಯ ಇಲಾಖೆ
ಅಧಿಕಾರಿಗಳಿಗೆ ಮಾಹಿತಿ

ಬೆಳ್ತಂಗಡಿ : ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಡೆದಿದೆ. ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ…

latest

ಕಳೆದುಕೊಂಡಿದ್ದ ರಿಂಗ್ 50 ವರ್ಷದ ಬಳಿಕ ಪತ್ತೆ |ಈ ವಿಸ್ಮಯ ಘಟನೆಯ ಕುರಿತು ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ

ಸಾಮಾನ್ಯವಾಗಿ ನಾವು ಪುಟ್ಟ ವಸ್ತುಗಳನ್ನು ಕಳೆದುಕೊಂಡಾಗ ಅದನ್ನು ಮತ್ತೆ ಪಡೆಯುವುದು ತುಸು ಕಷ್ಟವೇ ಸರಿ. ಕೆಲವೊಂದು ಬಾರಿ ನಮ್ಮ ಹತ್ತಿರವೇ ಬಿದ್ದಿದ್ದರೂ ಅದು ಗೋಚರಿಸದೆ ನಮ್ಮಿಂದ ಮಾಯವಾಗಿರುತ್ತದೆ. ಆದ್ರೆ ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಒಮ್ಮೆ ದಿಗ್ಬ್ರಮೆಗೊಳ್ಳೋದು…

National

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

ಓಮಿಕ್ರೋನ್ ವೈರಸ್ ಭೀತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು ಬಳಿಕ ಶನಿವಾರದಂದು ಗುಜರಾತಿನ ಜಾಮ್‌ ನಗರ ಹಾಗೂ…

latest

ಸೀರೆ ಉಟ್ಟು ಬ್ಲೌಸ್ ಧರಿಸದೆ ಬೀದಿಗಿಳಿದ ತರುಣಿ | ಕೇಳಿದ್ರೆ, ಮೆಹಂದಿ ಉಂಟಲ್ಲ ಅನ್ನುವ ಉತ್ತರ !|ಹೊಸ ಮ್ಯಾಟರ್ ಮಾರ್ರೆ!

ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರೂ!! ಇದು ಕನ್ನಡ ಚಿತ್ರದ ಹಾಡಿನ ಸಾಹಿತ್ಯ.ಆ ಸಾಹಿತ್ಯಕ್ಕೂ ಸೀರೆಗೂ ಅಂತಹ ಸಂಬಂಧವಿದೆ. ಯಾಕೆಂದರೆ ಹೆಣ್ಣು ಸೀರೆ ಉಟ್ಟರೆ ಅದಕ್ಕಿರುವ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಅಂತೆಯೇ ಇಲ್ಲೊಬಳು ಸುರಸುಂದರಿ ಬ್ಲೌಸ್ ರಹಿತ…

latest

ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು !

ನ್ಯೂಯಾರ್ಕ್‌: ತಾನು ಸಾಕಿರುವ ಬೆಕ್ಕಿಗೆ ಮಹಿಳೆಯೊಬ್ಬರು ವಿಮಾನದಲ್ಲಿ ಎದೆ ಹಾಲು ಉಣಿಸಿದ ಘಟನೆ ನಡೆದಿದೆ. ಮಹಿಳೆಯ ಈ ಅವತಾರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ ಹಾಲೂಡಿಸುವಂತೆ ತನ್ನ…

News

ಗಂಡು ಮಗುವಿಗೆ ಜನ್ಮ ನೀಡದೆ ಹೆಣ್ಣು ಹೆತ್ತ ಹಿನ್ನೆಲೆ!! ಮಧ್ಯಾಹ್ನ ಮನೆಕೆಲಸ ಮಾಡಿ ಮಲಗಿದ್ದ ಸೊಸೆಗೆ ಅತ್ತೆ-ಮಾವ ನಿಂದ ಹಲ್ಲೆ!! ಹಲ್ಲೆಗೆ ಪತಿಯ ಸಾಥ್ -ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಕೆಲಸವೆಲ್ಲಾ ಆಯಿತು, ಇನ್ನೇನು ಸ್ವಲ್ಪ ಮಲಗಿಬಿಡೋಣ ಎಂದು ನಿದ್ದೆಗೆ ಜಾರಿದ್ದ ಸೊಸೆಗೆ ಅತ್ತೆ ಮಾವ ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು,ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಾಗಿದೆ. ಘಟನೆ ವಿವರ:ಗುಜರಾತಿನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮನೆ…

latest

ಕೋಟಿ ಕೋಟಿ ವೆಚ್ಚದ ಅಕ್ರಮವನ್ನು ಕೇವಲ ಹಳ್ಳಿ ರೈತನ ತೆಂಗಿನಕಾಯಿ ಪತ್ತೆಹಚ್ಚಿದೆ!! ಮಾನವನೇ ಬೆಳೆದ ಬಲಿಷ್ಠ ತೆಂಗಿನಕಾಯಿಗೆ ಹೆಚ್ಚಬಹುದೇ ಬೇಡಿಕೆ!??

ರೈತನೊಬ್ಬ ಬೆಳೆದ ತೆಂಗಿನಕಾಯಿ ಉಳಿದಲ್ಲಾ ಕಾಯಿಗಳಿಗೆ ಪೈಪೋಟಿ ನೀಡಿತ್ತು. ಆ ಕಾಯಿ ಅದೆಷ್ಟು ಬಲಿಷ್ಠವಾಗಿತ್ತೆಂದರೆ ನೆಲಕ್ಕೆ ಬಿದ್ದಾಗ ನೆಲವೇ ಒಡೆಯುವಂತಿತ್ತು. ಒಂದುವೇಳೆ ಕಾಯಿ ಮಾನವನ ತಲೆಗೆ ಬೀಳುತ್ತಿದ್ದರೆ ಅಷ್ಟೇ!!ಆತನನ್ನು ಆಸ್ಪತ್ರೆಗೆ ಸಾಗಿಸಲು ಪುರ್ಸೊತ್ತು ಇರುತ್ತಿರಲಿಲ್ಲವೇನೋ.ಸದ್ಯ ಅಂತಹ ಗಟ್ಟಿಮುಟ್ಟಾದ ತೆಂಗಿನಕಾಯಿ…