ಹೊಚ್ಚ ಹೊಸ ರಾಯಲ್ ಏನ್ ಫೀಲ್ಡ್ ಬೈಕ್ ಸ್ಪೋಟ ! ಸ್ಫೋಟದ ತೀವ್ರತೆಯ ವೀಡಿಯೋ ನೋಡಿ
ಒಂದು ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅಂತಃಪುರ ಜಿಲ್ಲೆಯಲ್ಲಿ ಟೆಂಪಲ್ ಒಂದರ ಮುಂದೆ ನಿಲ್ಲಿಸಿದ್ದ ಬೈಕಿನಲ್ಲಿ ಸ್ಪೋಟ ಸಂಭವಿಸಿದೆ. ರಾಯಲ್ ಎನ್ಫೀಲ್ಡ್ ಮಾಲಿಕನನ್ನು ರವಿಚಂದ್ರ ಎಂದು ಗುರುತಿಸಲಾಗಿದೆ. ಹೊಸದಾಗಿ ಕೊಂಡ ರಾಯಲ್ ಎನ್ಫೀಲ್ಡ್ ಬೈಕ್ ಹತ್ತಿ ರವಿಚಂದ್ರ ಅವರು ಮೈಸೂರಿನಿಂದ ಆಂಧ್ರಪ್ರದೇಶದ ಗುಂಟಕಲ್ ಮಂಡಲದ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪೂಜೆ ಮಾಡಿಸಲು ಹೊರಟಿದ್ದರು. ಹೊಸ ಬೈಕ್ ಕೊಂಡ ಉತ್ಸಾಹದಲ್ಲಿ non-stop ಆಗಿ ಮೈಸೂರಿನಿಂದ …
ಹೊಚ್ಚ ಹೊಸ ರಾಯಲ್ ಏನ್ ಫೀಲ್ಡ್ ಬೈಕ್ ಸ್ಪೋಟ ! ಸ್ಫೋಟದ ತೀವ್ರತೆಯ ವೀಡಿಯೋ ನೋಡಿ Read More »