Daily Archives

April 4, 2022

ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ…

ಟೆಕ್ನಾಲಜಿ ಕಾಲವಾಗಿರುವುದರಿಂದ ಪ್ರತಿಯೊಂದು ಹೊಸ ವಸ್ತುಗಳಲ್ಲಿ,ವಾಹನಗಳಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳಿರುತ್ತದೆ.ಇಂದಿನ ಮಾರುಕಟ್ಟೆಗೆ ವಿನೂತನವಾದ ಕಾರುಗಳು ಬರುತ್ತಲೇ ಇದ್ದು,ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ.ಟೆಸ್ಲಾಗೆ ಕೆಲವು

ಒಂದೇ ಮನೆಯಲ್ಲಿ ಕಾಣಿಸಿಕೊಂಡ ಮೂರು ಬೃಹತ್ ಕಾಳಿಂಗ ಸರ್ಪಗಳು !! | ಒಂದು ಹಿತ್ತಲಲ್ಲಿ, ಎರಡು ಬಾವಿಯಲ್ಲಿ- ಬೆಚ್ಚಿಬಿದ್ದ…

ಮನೆಯ ಸುತ್ತಮುತ್ತ ಯಾವುದಾದರೊಂದು ಹಾವು ಕಂಡರೆ ಭಯ ಬೀಳುವುದು ಸಹಜ. ಅದು ಅಲ್ಲಿಂದ ಬೇರೆಡೆಗೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ದಿನ, ಒಂದೇ ಮನೆಯ ಬಳಿ ಮೂರು ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ಅಚ್ಚಳ್ಳಿ ಹತ್ತಿರ

ವಿಟ್ಲ : ನಿಂತಿದ್ದ ಬೈಕ್ ಗೆ 112 ವಾಹನ ಡಿಕ್ಕಿ | ಸವಾರರಿಬ್ಬರಿಗೆ ಗಂಭೀರ ಗಾಯ|

ವಿಟ್ಲ: ಕಡೂರು - ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಿಂತಿದ್ದ ಬೈಕ್ ಗೆ ತುರ್ತು ಸೇವೆಯ ವಾಹನವೊಂದು 112 ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿನಯ್ (35), ಶಿವರಾಮ್ (22) ಅಪಘಾತದಿಂದ ಗಾಯಗೊಂಡವರು. ಉಕ್ಕುಡ ಕಡೆಯಿಂದ ಆಗಮಿಸಿದ

ಪರೀಕ್ಷೆ ಬರೆಯಲು ಗೆಳೆಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಅಪಘಾತ!! ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸ್ಥಳದಲ್ಲೇ…

ತುಮಕೂರು:ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲೆಂದು ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕನನ್ನು ನವೀನ್(16) ಎಂದು ಗುರುತಿಸಲಾಗಿದೆ. ಇಂದು ನಡೆಯುವ ಗಣಿತ

ಉಡುಪಿ ಕೋರ್ಟ್ ನಲ್ಲಿ ಉದ್ಯೋಗವಕಾಶ : ಎಸ್ ಎಸ್ ಎಲ್ ಸಿ ಪಾಸಾದವರು ಅರ್ಜಿ ಸಲ್ಲಿಸಿ| ಮಾಸಿಕ 17,000/- ರಿಂದ 29,000…

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 17 ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಪ್ರಮುಖ‌ ದಿನಾಂಕ : ಆನ್‌ಲೈನ್ ಮೂಲಕ ಮಾರ್ಚ್ 29,

ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ “ತೃಪ್ತ” ಕಥೆಗೆ ದ್ವಿತೀಯ ಬಹುಮಾನ

ಬೆಂಗಳೂರು : ಅಕ್ಕನಮನೆ ಪುಸ್ತಕ ಪ್ರಕಾಶನದ ವತಿಯಿಂದ ರಾಜ್ಯಮಟ್ಟದ ದೇಸಿ ದಿಬ್ಬಣ ಸಾಹಿತ್ಯ ಸ್ಪರ್ಧೆ- 2022ರ ಪ್ರಯುಕ್ತ ಆಯೋಜಿಸಲಾದ ಕಥಾ ಸ್ಪರ್ಧೆಯಲ್ಲಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ "ತೃಪ್ತ" ಕಥೆಗೆ ದ್ವಿತೀಯ ಬಹುಮಾನ ಲಭಿಸಿದೆ. ಇದೇ ತಿಂಗಳು ಏಪ್ರಿಲ್ 18ರಂದು, ಸೋಮವಾರ

ಉದ್ಯಮಿ ಮರ್ಡರ್ ಕೇಸ್ : ಭೂಗತ ಪಾತಕಿ ಬನ್ನಂಜೆ ರಾಜಾ, ಉಡುಪಿಯ ಭಜಂತ್ರಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ !

ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಕೋಕಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ಪ್ರಕಟಗೊಂಡಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಆರ್ ಎನ್

‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಕೈಯಲ್ಲಿ ಮಚ್ಚು ಹಿಡಿದುಕೊಂಡು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ…

ದೇವಸ್ಥಾನದ ಒಳಗೆ ವ್ಯಕ್ತಿಯೋರ್ವ ಕೈಯಲ್ಲಿ ಮಚ್ಚು ಹಿಡಿದುಕೊಂಡು ಏಕಾಏಕಿ ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಗೋರಖನಾಥ ಮಂದಿರದಲ್ಲಿ ನಡೆದಿದೆ. ಈ ಘಟನೆ ಎಪ್ರಿಲ್ 3 ರಂದು ಸಂಜೆ 7.45 ರ ಸುಮಾರಿಗೆ ನಡೆದಿದೆ. ಅಹ್ಮದ್ ಮುರ್ತಜಾ ಅಬ್ಬಾಸಿ ಎಂಬ ಯುವಕ

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಫ್ಲೈಟ್​ನಲ್ಲಿ ಬೆಂಗಳೂರಿಗೆ ಎಂಟ್ರಿ ಕೊಟ್ಟ ಪತಿರಾಯ|ಬಳಿಕ ಈತ ಮಾಡಿದ್ದೇನು…

ಬೆಂಗಳೂರು:ಎಲ್ಲಾ ಹೆಂಡತಿಯರಿಗೂ ತನ್ನ ಗಂಡ ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಆಸೆ. ಅಂತೆಯೇ ಪತಿಗೂ ಪತ್ನಿಯನ್ನು ಸಂತೋಷವಾಗಿರಿಸಬೇಕೆಂಬು ಹಂಬಲ ಇದ್ದೇ ಇರುತ್ತದೆ. ಹೀಗಾಗಿ ಪತಿ ಮಹಾಶಯರು ಬೆವರು ಸುರಿಸಿ ದಿನವಿಡೀ ದುಡಿದು ತನ್ನ ಹೆಂಡತಿಯ ಇಷ್ಟಾರ್ಥಗಳನ್ನೆಲ್ಲ ಈಡೇರಿಡುತ್ತಾರೆ.ಆದರೆ

ಐಪಿಎಲ್ ಆಟದ ವೇಳೆ ಜೋಡಿಯೊಂದು ‘ಮೈಮರೆತ ಕ್ಷಣ’ | ಎಲ್ಲರ ಸಮ್ಮುಖದಲ್ಲೇ ‘ ಕಿಸ್ಸಿಂಗ್’ ಆಟ…

ಈಗ ಎಲ್ಲೆಡೆ ಕ್ರಿಕೆಟ್ ಬಗ್ಗೆನೇ ಮಾತು. ಐಪಿಎಲ್ 2022 ರ ಆವೃತ್ತಿಯು ಈಗ ನಡೆಯುತ್ತಿದ್ದು ಜನ ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಟೂರ್ನಿಯ 10 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ