Daily Archives

October 7, 2022

ಮಂಗಳೂರು : ಹೆತ್ತ ತಾಯಿಗೆ ಭಾರವಾಯಿತೇ ಈ ಕಂದಮ್ಮ | ರಸ್ತೆ ಬದಿಯಲ್ಲಿ ಪತ್ತೆಯಾದ ಒಂದು ದಿನದ ಮಗು!!!

ಮಂಗಳೂರು : ತನ್ನ ಒಂದು ದಿನದ ಕರುಳಬಳ್ಳಿಯನ್ನೇ ಕಿತ್ತು ಯಾರದೋ ಮನೆಯ ಕಾರಿನಡಿಯಲ್ಲಿ ಇಟ್ಟು ಹೋದಳಾ ಈ ತಾಯಿ. ಆ ಮಗು ರಾತ್ರಿಯಿಡೀ ಅಲ್ಲೇ ಇತ್ತೋ ಅಥವಾ ಬೆಳ್ಳಂಬೆಳಗ್ಗೆ ತಂದು ಇಟ್ಟರೋ ಗೊತ್ತಿಲ್ಲ. ಅಂತೂ ಮಗುನ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಅಂದ ಹಾಗೆ ಈ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸಿಎಂ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ದಿ.ಪ್ರವೀಣ್ ನೆಟ್ಟಾರು ಪತ್ನಿ ನೂತನ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ‌ ಪತ್ನಿ ಶ್ರೀಮತಿ ನೂತನ ಅವರು ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್.‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.ಪ್ರವೀಣ್ ಮನೆಗೆ ಭೇಟಿ ನೀಡಿ

Palak : ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ | ಯಾವುದು ಅತೀ ಉತ್ತಮ? ಇಲ್ಲಿದೆ ಉತ್ತರ

ಉತ್ತಮ ಆರೋಗ್ಯಕ್ಕೆ ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ ವಾಗಿದ್ದು , ಆಹಾರ ಪದಾರ್ಥಗಳಲ್ಲಿ ಬಳಕೆಯಾಗುವ ಪಾಲಕ್ ಸೊಪ್ಪು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನಲ್ಲಿ ಕೆಸೆನ್ ಎಂಬ ಪ್ರೋಟೀನ್ ಅಂಶ ಸಾಕಷ್ಟು ಕಂಡುಬಂದಿದ್ದು ಬಹಳ ಬೇಗನೆ ಜೀರ್ಣ ಆಗುವ ಗುಣ ಹೊಂದಿದೆ.

ಸಿಮ್ ಖರೀದಿಸಲು ಬಂದ ನಟಿಯನ್ನು ಶೋರೂಂ ನಲ್ಲಿ ಕೂಡಿ ಹಾಕಿದ ಉದ್ಯೋಗಿ !!!

ರೇಷ್ಮಾ ಅವರು ಲಿಜೋ ಜೋಸ್ ಪಲ್ಲಿಸ್ಸೆರಿ ನಿರ್ದೇಶನದ 'ಅಂಗಮಾಲಿ ಡೈರೀಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ವೇಲಿಪದಿಂತೆ ಪುಸ್ತಕಂ, ಲೋನಪ್ಪಂತೆ ಮಾಮೋದಿಸ, ಮಧುರ ರಾಜ ಮತ್ತು ಅಯ್ಯಪ್ಪನುಂ ಕೊಶಿಯುಂ ಚಿತ್ರಗಳ ಮೂಲಕ ಜನರನ್ನು ರಂಜಿಸಿದ ನಟಿ ಪೋಲಿಸ್ ಮೆಟ್ಟಿಲೇರಿರುವ

SBI Bank : ಎಸ್ ಬಿಐ ಬ್ಯಾಂಕಿನಿಂದ ಸ್ಕಾಲರ್ ಶಿಪ್ | ಈ ರೀತಿ ಅಪ್ಲೈ ಮಾಡಿ

ಎಸ್‌ಬಿಐ ದೇಶದ ಬಹುದೊಡ್ಡ ಸಾರ್ವಜನಿಕ ಬ್ಯಾಂಕ್ ಎನಿಸಿಕೊಂಡಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಹಣಕಾಸು

ಈದ್ ಮೀಲಾದ್ ಹಬ್ಬದ ಹಿನ್ನೆಲೆ : ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

ಬೆಳ್ಳಾರೆ : ಈದ್ ಮೀಲಾದ್ ಹಬ್ಬದ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣಾ ವತಿಯಿಂದ ಶಾಂತಿಸಭೆಯು ಶುಕ್ರವಾರ ದಂದು ನಡೆಯಿತು.ಬೆಳ್ಳಾರೆ ಪೋಲಿಸ್ ಠಾಣೆಯ ಠಾಣಾಧಿಕಾರಿ ಸುಹಾಸ್ ರವರ ನೇತೃತ್ವದಲ್ಲಿ ಸಭೆ ನಡೆಯಿತು.ಠಾಣಾಧಿಕಾರಿ ಸುಹಾಸ್ ಮಾತನಾಡಿ , ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ, ಹಬ್ಬ

DA Hike : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಅನುಮೋದನೆ

ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರಕಾರ ದಸರಾ ಹಾಗೂ ದೀಪಾವಳಿ ಗಿಫ್ಟ್ ನೀಡಿದೆ. ಹೌದು, ಸಿಎಂ ಬೊಮ್ಮಾಯಿಯವರು ತುಟ್ಟಿಭತ್ಯೆ ( Dearness Allownce DA )ಯನ್ನು ಶೇ.3.7 ರಷ್ಟು ಹೆಚ್ಚಿಸಿ ಜುಲೈ 1, 2022ರಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ

Non Veg Foods : ನಿಮಗೆ ಗೊತ್ತೇ? ಭಾರತದ ಈ ನಗರಗಳಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ!!! ಏಕೆ ಗೊತ್ತೇ?

ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಉಡುಗೆ-ತೊಡುಗೆ, ಆಚಾರ-ವಿಚಾರ, ಶಾಸ್ತ್ರ-ಸಂಪ್ರದಾಯ, ಭಾಷೆ-ಬರಹ ವಿಭಿನ್ನವಾಗಿ ಇರುವುದು ನಮಗೆ ತಿಳಿದೇ ಇದೆ. ಅದನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಹಾಗೆಯೇ ಭಾರತದ ಕೆಲವು ಸ್ಥಳಗಳಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಮಾಂಸಾಹಾರ ನಿಷಿದ್ಧ

ಲಾಟರಿ ಹೊಡೆಯಿತಪ್ಪೋ | iPhone 13 ಆರ್ಡರ್ ಮಾಡಿದವನಿಗೆ ಬಂದಿದ್ದು ಏನು ಗೊತ್ತಾ? ಅದೃಷ್ಟ ಅಂದರೆ ಇದಪ್ಪಾ!!!

ಲಕ್ಕಿ ಡ್ರಾ ಬಂದಂತೆ ಲಾಟರಿ ಹೊಡೆದಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಅದೃಷ್ಟವೋ ಅದೃಷ್ಟ ಎಂಬಂತೆ ಆಫರ್ ನ ಮೇಲೆ ಐಫೋನ್ ಖರೀದಿಸಿದ ವ್ಯಕ್ತಿಗೆ ಜ್ಯಾಕ್ ಪಾಟ್ ಹೊಡಿದಿದೆ. ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್‌ನಲ್ಲಿ ಆಫರ್ ಗಳಲ್ಲಿ ಮೊಬೈಲ್ಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು.

ಯುವತಿಯೊಬ್ಬಳ ನಗ್ನ ಫೋಟೋ ಲೀಕ್ | ದಾರಿಯಲ್ಲೇ ಯುವತಿಯರಿಬ್ಬರ ಕಾದಾಟ | ವೀಡಿಯೋ ವೈರಲ್

ಯುವತಿಯರಿಬ್ಬರು ಬೀದಿಯಲ್ಲೇ ಕಿತ್ತಾಡಿಕೊಂಡ ಘಟನೆಯೊಂದು ನಡೆದಿದೆ. ಹೌದು ಇದು ನಗ್ನ ಫೋಟೋಗೆ ಸಂಬಂಧಪಟ್ಟ ನಡೆದ ಬೀದಿ ಕಾಳಗ.ನಗ್ನ ಫೋಟೋ ವೈರಲ್‌ ಮಾಡಿದ ವಿಚಾರವಾಗಿ ಬೀದಿಯಲ್ಲೇ ಯುವತಿಯರಿಬ್ಬರು ಕಿತ್ತಾಟ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ. ಈ