Daily Archives

May 6, 2024

Shrinagar: ಸೈನಿಕರ ಮೇಲೆ ದಾಳಿ ಮಾಡಿದ ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ ವಾಯುಪಡೆ !

Shrinagar: ಪಾಕಿಸ್ತಾನಿ (Pakistan militants) ಭಯೋತ್ಪಾದಕರ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭದ್ರತಾ ಪಡೆ (Indian Air Force) ಘೋಷಿಸಿದೆ

Tooth Brush Tips: ಬಾತ್ ರೂಂನಲ್ಲಿ ಟೂತ್ ಬ್ರಷ್ ಅನ್ನು ಇಡುತ್ತೀರ? ಮೊದಲು ಈ ಟಿಪ್ಸ್ ಫಾಲೋ ಮಾಡಿ

Tooth Brush: ಬಾತ್ರೂಮ್ನಲ್ಲಿ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಇರಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯಬಹುದು ಎಂದು ನಿಮಗೆ ತಿಳಿದಿದೆಯೇ?"

Onion: ಒಂದು ತಿಂಗಳ ಕಾಲ ನೋ ಆನಿಯನ್ ಚಾಲೆಂಜ್ ಮಾಡಿ ಸಾಕು, ದೇಹದಲ್ಲಿ ಏನೆಲ್ಲಾ ಚೇಂಜ್ ಆಗುತ್ತೆ ಅಂತ ನೋಡಿ!

Onion: ನೀವು ಒಂದು ತಿಂಗಳ ಕಾಲ 'ನೋ ಈರುಳ್ಳಿ' ಚಾಲೆಂಜ್ ತೆಗೆದುಕೊಳ್ಳಿ? ಏನಾಗುತ್ತಿದೆ ಗೊತ್ತಾ? ಈರುಳ್ಳಿ ಇಲ್ಲದೆ ಆಹಾರ ರುಚಿಯಾಗುವುದಿಲ್ಲ ಎಂದು ಕೆಲವರು ಭಾವಿಸುತ್ತಾರೆ.

Shivmogga: ಶಾಲಾ ಶಿಕ್ಷಕಿಗೆ ಒಮ್ಮೆಲೆ ಬಂತು ರಾಶಿ ಮೆಸೇಜ್ – ಓಪನ್ ಮಾಡ್ತಿದ್ದಂತೆ ಕಾದಿದ್ದು ಶಾಕ್ !!

Shivmogga: ಇದೀಗ ಶಾಲಾ ಶಿಕ್ಷಕಿಯೊಬ್ಬರಿಗೂ ಅದೇ ಸ್ಥತಿ ಬಂದೊದಗಿದೆ. ರಾಶಿ ರಾಶಿ ಮೆಸೇಜ್ ಗಳೇ ಅವರಿಗೆ ಕಂಕಟವಾಗಿದೆ.

ಹೆಚ್ ಡಿ ರೇವಣ್ಣ ಕೈಯಲ್ಲಿ ಮತ್ತೆ ಲಿಂಬೆಹಣ್ಣು ಪ್ರತ್ಯಕ್ಷ, ನ್ಯಾಯಾಧೀಶರ ಮುಂದೆಯೂ ಲಿಂಬೂ ಅದುಮುವುದನ್ನು ನಿಲ್ಲಿಸದ…

H D Revanna: ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಂದರ್ಭದಲ್ಲಿ ಕೂಡಾ ಎಚ್‌.ಡಿ.ರೇವಣ್ಣ ಕೈಯಲ್ಲಿ ಮೂರು ನಿಂಬೆಹಣ್ಣು ಪ್ರತ್ಯಕ್ಷವಾಗಿದೆ.

Medical Students: ಮದುವೆಗೆಂದು ಹೋದವರು, ಸಮುದ್ರದಲ್ಲಿ ಈಜಾಡಲು ಹೋಗಿ 5 ಮೆಡಿಕಲ್‌ ವಿದ್ಯಾರ್ಥಿಗಳು ದಾರುಣ ಸಾವು

Medical Students: ಐವರು ಮೆಡಿಕಲ್‌ ವಿದ್ಯಾರ್ಥಿಗಳು ಮದುವೆ ಸಮಾರಂಭಕ್ಕೆಂದು ಬಂದಿದ್ದು, ಇದೇ ವೇಳೆ ಲೆಮುರ್‌ ಬೀಚ್‌ (Lemur Beach) ನಲ್ಲಿ ಈಜಾಡುವಾಗ ನೀರುಪಾಲಾಗಿರುವ ಘಟನೆಯೊಂದು ನಡೆದಿದೆ.

Maruti Suzuki Cars: ವೈದ್ಯ, ಎಂಜಿನಿಯರ್‌, ಬ್ಯಾಂಕ್ ಮ್ಯಾನೇಜರ್ – ಯಾರನ್ನೇ ಕೇಳಿ, ಈ ಅಗ್ಗದ ಕಾರು…

Maruti Suzuki Cars: ಬ್ರ್ಯಾಂಡ್ ಅಂದ್ರೆ ಭಾರತೀಯರಿಗೆ ಅಚ್ಚು ಮೆಚ್ಚು. ಮೊದಲು ಮಾರುತಿ 800, ನಂತರ ವ್ಯಾಗನ್-ಆರ್ (Maruti Wagon-R) ಭಾರತೀಯರ ಪ್ರೀತಿಯ ಕಾರುಗಳು. ಯಾಕೆಂದರೆ ಸಣ್ಣ ಬಜೆಟ್ಟಿನ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು.

Prajwal Revanna Case: ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋದಲ್ಲಿ 3 ಮಹಿಳಾ ಸರ್ಕಾರಿ ನೌಕರರು !!

Prajwal Revanna Case: ಸತ್ಯ ಬಯಲಾಗಿದ್ದು ವೈರಲ್ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.