Daily Archives

October 6, 2022

ಕಲಿಯುಗದ ಅಂತ್ಯ ಮುಂದಿನ 6 ವರ್ಷದಲ್ಲಿ ; ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ

ಪ್ರಪಂಚದ ಆಗು ಹೋಗುಗಳನ್ನು ಪ್ರಕೃತಿ ಕೆಲವೊಂದು ಬದಲಾವಣೆಗಳ ಮೂಲಕ ನಮಗೆ ತಿಳಿಸಿ ಕೊಡುತ್ತಲೇ ಬಂದಿದೆ. ಎಷ್ಟೋ ಶಾಸ್ತ್ರ ಪುರಾಣಗಳು ಹಿಂದಿನ ಘಟನೆಗಳಿಗೆ ಸಾಕ್ಷಿ ನೀಡಿ ಮುಂದಿನ ಘಟನೆಗಳಿಗೆ ಮುನ್ನುಡಿ ಬರೆದಿದೆ. ಪ್ರಪಂಚ ಎಷ್ಟೇ ಆಧುನಿಕತೆ ಹೊಂದಿದರು ಸಹ ಶಾಸ್ತ್ರಗಳನ್ನು ಅಲ್ಲಗಳೆಯುವಂತೆ ಇಲ್ಲ.

ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಪುತ್ತೂರು: ರಬ್ಬರ್ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯ ಧನಕ್ಕಾಗಿ ರಬ್ಬರ್ ಮಂಡಳಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018, 2020 ಮತ್ತು 2021ರಲ್ಲಿ ನಾಟಿ ಮಾಡಿರುವ ರಬ್ಬರ್ ಕೃಷಿಕರು ಸಹಾಯಧನ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯನ್ನು

ಟ್ರಿಪ್ ಗೆ ಹೋಗಿದ್ದ ಶಾಲಾ ಬಸ್ ಭೀಕರ ಅಪಘಾತ | 9 ಜನರ ದಾರುಣ ಸಾವು, 38 ಮಂದಿಗೆ ತೀವ್ರ ಗಾಯ

ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯುತ್ತಿದ್ದ ಪಾಲಕ್ಕಾಡಿನ ಬಸ್ಸೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಮಕ್ಕಳಿದ್ದ ಪ್ರವಾಸಿ ಬಸ್ ಮಧ್ಯೆ ಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಎರಡೂ ಬಸ್ಗಳು ನಜ್ಜುಗುಜ್ಜಾಗಿದ್ದು, ಪರಿಣಾಮವಾಗಿ ಒಂಭತ್ತು

ಭವಿಷ್ಯವಾಣಿ ಕಾರಣಿಕ | ಯುವಕನಿಗೆ ಮುಖ್ಯಮಂತ್ರಿ ಸ್ಥಾನ : ಎಲ್ಲರ ಚಿತ್ತ ವಿಜಯೇಂದ್ರನತ್ತ

ಹಾವೇರಿ ಜಿಲ್ಲೆಯ ಹಣೆಬೆನ್ನೂರು ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ಸನ್ನಿಧಿಯಲ್ಲಿ ಮಹಾನವಮಿ ಅಂಗವಾಗಿ ಕಾರ್ಣಿಕೋತ್ಸವದಲ್ಲಿ 'ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್' ಎಂದು ಕಾರಣಿಕ ನುಡಿ ಬಂದಿದೆ.ಭವಿಷ್ಯವಾಣಿ ಎಂದೇ ಹೇಳಲಾಗುವ ಈ ಕಾರಣಿಕದ ಪ್ರಕಾರ, ಸಣ್ಣ ರೈತರಿಗೆ

Health Tips : ನಿಮ್ಮ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದೆಯೇ ? ಇದು ಆರೋಗ್ಯಕ್ಕೆ ಹಾನಿಕಾರಕವೇ?

ನಮ್ಮ ಕೈಗಳ ಅಂದವನ್ನು ಹೆಚ್ಚಿಸೋದೇ ನಮ್ಮ ಉಗುರುಗಳು ಅಲ್ಲವೇ. ಉಗುರನ್ನು ಕೆಲವರಿಗೆ ಪ್ಯಾಶನ್ ಆಗಿ ಬೆಳೆಸುವ ಹವ್ಯಾಸ ಇದೆ. ಮತ್ತು ಆರೋಗ್ಯ ಅನ್ನೋದು ಮನುಷ್ಯನಿಗೆ ಅಗತ್ಯ ಆದುದು. ಆರೋಗ್ಯ ಇಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ ತಾನೇ. ಸಾಮಾನ್ಯವಾಗಿ ನಾವು ಅನಾರೋಗ್ಯಕ್ಕೆ ಒಳಗಾದರೆ ನಮ್ಮ

ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ : ಚಾರ್ಜ್ ಶೀಟ್ ಸಲ್ಲಿಕೆ | ಸುಮಾರು 800 ಪುಟಗಳ ಜಾರ್ಜ್ ಶೀಟ್…

ಸರಳ ವಾಸ್ತು ಕಂಪನಿಯ ಸಂಸ್ಥಾಪಕ, ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಂತಕರಿಬ್ಬರ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸುಮಾರು 800ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ನ್ನು ಸಲ್ಲಿಸಿದ್ದಾರೆ. ಜು.5 ರಂದು ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ

Watch Video: ರಾವಣನ ಪ್ರತಿಕೃತಿ ದಹನ | ಜನರ ಮೇಲೆಯೇ ಬಿದ್ದ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ

ಎಲ್ಲೆಡೆಯೂ ದಸರಾ ಹಬ್ಬದ ಕಳೆ ಕಟ್ಟಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಆಯಾ ಪ್ರದೇಶದ ಆಚರಣೆಗಳಲ್ಲಿ ಅನುಗುಣವಾಗಿ ದಸರಾ ಆಚರಣೆ ನಡೆಯಲಿದ್ದು, ಕೆಲವೆಡೆ ಮಂಟಪಗಳ ಮೆರವಣಿಗೆ ನಡೆದರೆ, ಮತ್ತೆ ಕೆಲವರು ಬೊಂಬೆಗಳನ್ನು ಕೂರಿಸಿ , ದೇವಿಯ ಆರಾಧನೆ ಮಾಡಿ ಪುನೀತರಾಗುತ್ತಾರೆ. ಈ ನಡುವೆ

ಮದ್ಯಪ್ರಿಯರೇ ಗಮನಿಸಿ | 21 ದಿನಗಳ ಕಾಲ ಮದ್ಯದಂಗಡಿ ಬಂದ್

ಡ್ರೈ ಡೇ ಗಳ ಸಂಖ್ಯೆಯನ್ನು ಅರವಿಂದ್ ಕೇಜ್ರಿವಾಲ್ ಸರಕಾರ ಹೆಚ್ಚಿಸಿದೆ. ದಸರಾ, ದೀಪಾವಳಿ, ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯಂದು ಮದ್ಯದಂಗಡಿಗಳನ್ನು (Wine Shops) ಮುಚ್ಚುವುದರೊಂದಿಗೆ ದೆಹಲಿಯ ಸರ್ಕಾರವು 'ಡ್ರೈ ಡೇ'ಗಳ (Dry Days) ಸಂಖ್ಯೆಯನ್ನು 21 ದಿನಗಳಿಗೆ ಹೆಚ್ಚಿಸಿದೆ ಎಂದು

BREAKING NEWS : ಶಿವಮೊಗ್ಗದಲ್ಲಿ ಭೂಕಂಪ | ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದ ಜನ

ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯ ಜೊತೆಗೆ ಅತಿಯಾಗಿ ಪ್ರಕೃತಿಯ ಮರಗಳ ನಾಶ, ಅಕ್ರಮ ಗಣಿಗಾರಿಕೆ, ಮರಳು ದಂಧೆಗಳಿಂದ ಮಣ್ಣಿನ ಭೂಪದರದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭೂಕಂಪನದ ಜೊತೆಗೆ ಭಾರಿ ಶಬ್ದ ಕೇಳಿ ಜನ ಬೆಚ್ಚಿ ಬೀಳಿಸಿದ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ

ಬಣ್ಣದ ಲೋಕದ ಖ್ಯಾತ ನಟ ಆತ್ಮಹತ್ಯೆಗೆ ಶರಣು | ಸಂಸಾರದ ತಾಪತ್ರಯವೇ ನಟನ ಆತ್ಮಹತ್ಯೆಗೆ ಕಾರಣವಾಯಿತೇ?

ತಮಿಳು ಕಿರುತೆರೆಯ ಖ್ಯಾತ ನಟ ಮಂಗಳವಾರ ( ಅ.4) ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳಿನ ನೂರಾರು ಸೀರಿಯಲ್​ಗಳಲ್ಲಿ ನಟಿಸಿದ್ದ ಈ ನಟ ಈಗ ಸಾವಿಗೀಡಾಗಿದ್ದಾರೆ. ಸುಮಾರು 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್​ ರಾಜೇಂದ್ರನ್​ ( 34 ವರ್ಷ) ಎಂಬುವರೇ