Daily Archives

September 7, 2022

ನೇಣು ಬಿಗಿದು ಯುವತಿ ಆತ್ಮಹತ್ಯೆ

ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರ್ಪಲೆ ಎಂಬಲ್ಲಿ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಕಾರ್ಕಳ ನಿಟ್ಟೆ ಗ್ರಾಮದ ಪರ್ಪಲೆ ನಿವಾಸಿ ಜಾರ್ಜ್ ಡಿ'ಸೋಜಾ ಅವರ ಪುತ್ರಿ ರೆನಿಟಾ (32) ಆತ್ಮಹತ್ಯೆ ಮಾಡಿಕೊಂಡವರು.ರೆನಿಟಾ ರವರಿಗೆ 11 ವರ್ಷದ

ರೂಪೇಶ್ ಮತ್ತು ಸಾನಿಯಾ ಫ್ರೆಂಡ್ಶಿಪ್ ಮಧ್ಯೆ ಬಿರುಕು | ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್

ಬಿಗ್ ಬಾಸ್ ಓಟಿಟಿ ಯಲ್ಲಿ ಇದೀಗ 9 ಜನ ಮಾತ್ರ ಉಳಿದಿದ್ದಾರೆ. ಕಾಂಪಿಟೇಶನ್ ಕೂಡ ಹೆಚ್ಚಾಗುತ್ತಿದೆ. ಇದೀಗ ರೂಪೇಶ್ , ಸಾನಿಯಾ ಮತ್ತು ರಾಕೇಶ್ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಇದರ ನಡುವೆ ಒಂದು ಗಲಾಟೆ ಕೂಡ ಉದ್ಭವವಾಗಿದೆ.ರೂಪೇಶ್ ಮತ್ತು ಸಾನಿಯಾ ತುಂಬಾ ಆಪ್ತ ಸ್ನೇಹಿತರು ಆದರೆ

ಕಡಬ : ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಕಡಬ: ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕಡಬದಲ್ಲಿ ನಡೆದಿದೆ.ಕುಂತೂರು ಕಾಲಾಯಿಲ್ ನಿವಾಸಿ ಮನೋಜ್(43) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಮನೋಜ್ ಅವರು ಮರದ ಕೊಂಬೆಯೊಂದು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ದುರ್ಮರಣ ಸಂಭವಿಸಿದೆ.

ಪಡಿತರ ಚೀಟಿದಾರರೇ ಗಮನಿಸಿ | ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಮಹತ್ವದ ಮಾಹಿತಿ | ಕೇಂದ್ರದಿಂದ ಹೊಸ ಯೋಜನೆ…

ಹೊಸ ಪಡಿತರ ಚೀಟಿ ಪಡೆಯಲು ನೀವು ಬಯಸಿದ್ರೆ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ತಂದಿದೆ. ಕೇಂದ್ರದ ಹೊಸ ಯೋಜನೆಯ ಪ್ರಕಾರ, ನೀವು ಪಡಿತರವನ್ನು 'ಮೇರಾ ರೇಷನ್ ಮೇರಾ ಅಧಿಕಾರ್' ಕಾರ್ಯಕ್ರಮದ ಅಡಿಯಲ್ಲಿ ನೋಂದಾಯಿಸಬೇಕು. ಈ ನೋಂದಣಿ ಸೌಲಭ್ಯವನ್ನು ಸರ್ಕಾರವು ಆಗಸ್ಟ್ 5ರಂದು ಪ್ರಾರಂಭಿಸಿದ್ದು,

ಗಂಡನ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಆಸ್ಪತ್ರೆ ಸಿಬ್ಬಂದಿ!!

ಆಸ್ಪತ್ರೆಯವರ ನಿರ್ಲಕ್ಷ ಒಂದೋ ಎರಡೋ. ಪದೇ ಪದೇ ಸುದ್ದಿಯಾಗುತ್ತಿದೆ ಎಡವಟ್ಟುಗಳು. ಅದರಲ್ಲೂ ಮಂಡ್ಯದ ಮಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ವಿಚಾರಕ್ಕೆ ವಿವಾದ ಉಂಟು ಮಾಡುತ್ತಲೇ ಇದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಅದನ್ನು ಮಣ್ಣು

ಹಿಂದೂಗಳ ಪವಿತ್ರ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದ ತಾರಾ ಜೋಡಿ ಆಲಿಯಾ – ರಣಬೀರ್ | ದಾರಿಯಲ್ಲೇ ತಡೆದ…

ಉಜ್ಜಯಿನಿ: ಬಾಲಿವುಡ್ ನ ಮೋಸ್ಟ್ ಫೇಮಸ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇತ್ತೀಚೆಗೆ ಮದುವೆಯಾಗಿದ್ದಾರೆ. ಆಲಿಯಾ ಗರ್ಭಿಣಿ ಕೂಡಾ ಆಗಿ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾಗಿರುವುದು ಹಳೆಯ ಮಾತು. ಹೊಸ ಸುದ್ದಿಯೇನೆಂದರೆ, ಗಂಡ ಹೆಂಡತಿ ಅಭಿನಯದ 'ಬ್ರಹ್ಮಸೂತ್ರ' ಸಿನಿಮಾದ ತಂಡ

ಹೆಣ್ಣು ಶಿಶುವನ್ನು ಕಚ್ಚಿಕೊಂಡು ಹೋದ ನಾಯಿ ; ಅಷ್ಟಕ್ಕೂ ನಾಯಿ ಬಾಯಿಗೆ ಮಗುವನ್ನು ಬಲಿ ಕೊಟ್ಟವರು ಯಾರು?

ಪ್ರಪಂಚ ಎಷ್ಟು ವಿಚಿತ್ರ ಅಲ್ವಾ?. ಒಬ್ಬೊಬ್ಬರಿದ್ದು ಒಂದೊಂದು ಮನಸ್ಥಿತಿ. ಇಲ್ಲಾ ಅನ್ನೋ ಕೊರಗಿನ ನಡುವೆ ಅಯ್ಯೋ ಯಾರಿಗೆ ಬೇಕಪ್ಪಾ ಅನ್ನೋ ಜನಗಳು. ಅದರಲ್ಲಿ ಹಣ-ಆಸ್ತಿನೂ ಆಗಿರಬಹುದು. ಇಲ್ಲ ಮಕ್ಕಳು ಕೂಡ. ಹೌದು. ಜಗತ್ತು ಎಷ್ಟು ಬದಲಾದರೂ, ಕೆಲವೊಂದು ನಂಬಿಕೆಗಳು ಇನ್ನೂ ಇವೆ. ಅವುಗಳಲ್ಲಿ

Cervical Cancer : ಗರ್ಭಕಂಠದ ಕ್ಯಾನ್ಸರ್ | ಲಕ್ಷಣ, ಕಾರಣ, ತಡೆಗಟ್ಟುವಿಕೆ

‌ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಸಮಸ್ಯೆ ಕಾಡುತ್ತಿದ್ದು, ಗರ್ಭಕೋಶದ ಕ್ಯಾನ್ಸರ್ ಕೂಡ ಕ್ಯಾನ್ಸರ್ ನ ಒಂದು ವಿಧವಾಗಿದೆ.‌ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಕ್ಯಾನ್ಸರ್ ಗರ್ಭಕಂಠದ ಕೋಶಗಳ ಮೇಲೆ ಪರಿಣಾಮ ಬೀರುತ್ತವೆ.ಈ ಗರ್ಭಕಂಠವು

ಮಗನನ್ನು ಉಳಿಸಲು ವ್ಯಾಘ್ರದ ಜೊತೆ ಹೋರಾಡಿದ ಮಹಾತಾಯಿ | ಆಕೆ ಕಾಪಾಡಿದ್ದೆ ರೋಚಕ!

ತನ್ನ ಮಕ್ಕಳಿಗೆ ತಾಯಿಯೇ ಶ್ರೀ ರಕ್ಷೆ. ಅದೆಂತಹ ಕಠಿಣ ಪರಿಸ್ಥಿತಿಯಿಂದಲೂ ಆಕೆ ತನ್ನ ಕರುಳಬಳ್ಳಿಯನ್ನು ರಕ್ಷಿಸುತ್ತಾಳೆ. ಅಂತಹದ್ದೇ ಘಟನೆ ಇಲ್ಲೊಂದು ಕಡೆ ನಡೆದಿದ್ದು, ವ್ಯಾಘ್ರನ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿರುವ ಘಟನೆ ನಡೆದಿದೆ.ಹೌದು. ಹುಲಿಗೆ ಆಹಾರವಾಗುತ್ತಿದ್ದ ಮಗನನ್ನು

SBI ನಲ್ಲಿ 5008 JA ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (State Bank Of India) ಭರ್ಜರಿ ಉದ್ಯೋಗದ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ