Daily Archives

September 7, 2022

KSRTC ಬಸ್ ಕಂಡಕ್ಟರ್ ನ ಗೂಂಡಾ ವರ್ತನೆ, ಪ್ರಯಾಣಿಕನ ನೇರ ಎದೆಗೆ ಒದ್ದು ಬಸ್ ನಿಂದ ಬೀಳಿಸಿ ಕ್ರೌರ್ಯ !

ಪುತ್ತೂರು: ಕೋಳಿಗೆ ಚೀಟಿ ಹರಿದ, 'ಕಲಕುಂಡಿ 'ಗೆ ಟಿಕೆಟ್ ಎಳೆದು 'ಕನ್ನಡ ಕೊಂದು' ಸುದ್ದಿಯಾಗಿ ಜನರಿಂದ ಉಗಿಸಿಕೊಂಡ ಕೆಂಪು ಡಬ್ಬದ ' ಕೆಎಸ್‌ಆರ್ಟಿಸಿ ' ಮತ್ತೆ ದುರ್ವರ್ತನೆ ತೋರಿದೆ. ಜನರನ್ನು ಒಯ್ಯಲು ಜನರಿಗಾಗಿ ಇರುವ ಬಸ್ ಸಿಬ್ಬಂದಿ ಅನ್ನದಾತ ಪ್ರಯಾಣಿಕನ ನೇರ ಎದೆಗೆ ಒದ್ದ ಘಟನೆ ದಕ್ಷಿಣ

ವಿಟ್ಲ : ಕಾಲೇಜು ವಿದ್ಯಾರ್ಥಿನಿಯ ಪ್ರಾಣ ಕಸಿದ ಜ್ವರ | ತೀವ್ರ ಜ್ವರ ಚಿಕಿತ್ಸೆ ಫಲಿಸದೆ ಸಾವು

ವಿಟ್ಲ : ತೀವ್ರ ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ಅಮ್ಟಾಡಿ ನಿವಾಸಿ ಲೋಕೇಶ್ ಅವರ ಪುತ್ರಿ 20 ವರ್ಷದ ಕವಿತಾ ಜ್ವರದಿಂದ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಸಿದ್ದಕಟ್ಟೆ

KPSC : 16 ವಿವಿಧ ಇಲಾಖೆಯ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಕಿರಿಯ ಅಭಿಯಂತರರು ಹುದ್ದೆಗಳು, ಹಾಗೂ ಇತರೆ ಇಲಾಖೆಗಳ ವಿವಿಧ ಪೋಸ್ಟ್‌ಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. 2017, 2018 ನೇ ಸಾಲಿನ ವಿವಿಧ ಇಲಾಖೆಗಳ ಜೆಇ (ಸಿವಿಲ್) / ಸಹಾಯಕ ಇಂಜಿನಿಯರ್, ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿ

ಪ್ರಾಣಿ ಪ್ರಿಯರಿಗೊಂದು ಗುಡ್ ನ್ಯೂಸ್!! ;ಅವುಗಳು ಇನ್ನು ಮುಂದೆ ರೈಲಿನಲ್ಲಿ!

ಪ್ರಾಣಿ ಪ್ರಿಯರನ್ನು ಹೆಚ್ಚಾಗಿ ನಾವು ಕಂಡಿರುತ್ತೇವೆ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳ ಉಪಯೋಗಗಳಿವೆ ಎನ್ನುತ್ತವೆ ಸಂಶೋಧನೆಗಳು. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಇತ್ತೀಚಿಗಿನ ದಿನಗಳಲ್ಲಿ ಮನೆಯಲ್ಲಿ ಸಾಕು

ಮಂಗಳೂರು: ಕರ್ತವ್ಯದಲ್ಲಿರುವಾಗ ಸಾವು ಕಂಡ ಬಸ್ಸು ನಿರ್ವಾಹಕ

ಮಂಗಳೂರು: ಕಾರ್ಯನಿರ್ವಹಿಸುತ್ತಲೇ ಬಸ್ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಇಂದು ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ. ಶ್ರೀ ಭವಾನಿ ಟ್ರಾವೆಲ್ ಬಸ್ ನಿರ್ವಾಹಕ ಕಾಟಿಪಳ್ಳದ ನಿವಾಸಿ ಭರತ್ ಮೃತಪಟ್ಟವರು.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

ಬೆಳ್ತಂಗಡಿ : ಕಂದಾಯ ಇಲಾಖೆಯ ದಾಖಲೆ ದುರಪಯೋಗ | V.A. ಅರೆಸ್ಟ್

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಗ್ರಾಮ ಕರಣಿಕ ಜಯಚಂದ್ರ ಅವರನ್ನು ಬಂಧಿಸಲಾಗಿದೆ. ಈ ಘಟನೆ ಸೆ.7ರಂದು ನಡೆದಿದೆ. ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಹುದ್ದೆಯ ಜಯಚಂದ್ರ ಅವರೇ

ರಾಜ್ಯದ ಹೊರಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ: ‘ಕನಿಷ್ಠ ವೇತನ’ ಜಾರಿಗೊಳಿಸಿ ಸರ್ಕಾರ ಆದೇಶ

ರಾಜ್ಯ ಕಾರ್ಮಿಕ ಇಲಾಖೆಯು (Labour Department ) ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ( Outsourced employee ), ಸರ್ಕಾರ ಕನಿಷ್ಠ ವೇತನ ( Minimum Wages ) ಜಾರಿಗೊಳಿಸಿ ಆದೇಶಿಸಿದೆ. ಈ ಕುರಿತು ಸರ್ಕಾರದ ರಾಜ್ಯ ಕಾರ್ಮಿಕ ಇಲಾಖೆಯ

ದೂರಸಂಪರ್ಕ ಇಲಾಖೆ (DOT)ಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-14, ಅರ್ಜಿ ಸಲ್ಲಿಸಲು ಕೊನೆ ದಿನ-ಅ.15

ಬೆಂಗಳೂರಿನ ದೂರಸಂಪರ್ಕ ಇಲಾಖೆಯಲ್ಲಿ ( Department of Telecommunication) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಬಿಇ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ

ಸ್ಪೆಷಲ್ ಆಫರ್ ನಲ್ಲಿ ಕಾರು!! | ಕೇವಲ ಒಂದು ಲಕ್ಷ ಕೊಟ್ಟು ಖರೀದಿಸಿ ಕಾಸ್ಟ್ಲಿ ಕಾರು!

ಹೌದು, ಹಬ್ಬ ಹರಿದಿನಗಳು ಬಂತೆಂದರೆ ಒಂದು ಕಡೆಯಲ್ಲಿ ಆಫರ್ಗಳ ಸುರಿಮಳೆ ಇರುತ್ತದೆ. ಅದರಲ್ಲಿಯೂ ಆಟೋಮೊಬೈಲ್ ಗಳಲ್ಲಿ ಆಫರ್ ಗಳು ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಇದೀಗ ದೀಪಾವಳಿಗೆ ಒಂದು ಹೊಸ ಆಫರ್ ಬಂದಿದೆ. ಪ್ರಸ್ತುತ ದೇಶದಲ್ಲಿ ಅತ್ಯಂತ ಫೇಮಸ್ ಆಗಿರುವಂತಹ ಕಾರು ಎಂದರೆ ಅದೇ ಮಾರುತಿ

ಮಹಿಳೆಯರೇ ಗಮನಿಸಿ | ನಿಮ್ಮ ‘ಖಾಸಗಿ ಕ್ಷಣ’ ಗಳನ್ನು ಸೆರೆ ಹಿಡಿಯುತ್ತೆ ಈ ಬಲ್ಬ್ | ಎಚ್ಚರ

ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಹೊಸ ಹೊಸ ಅನ್ವೇಷಣೆಗಳ ಪ್ರತಿಫಲವಾಗಿ ಆವಿಷ್ಕಾರ ಗಳು ಹೆಚ್ಚಾಗಿ ಜನರ ಮುಂದೆ ನವೀನ ಮಾದರಿಗಳ ದಿನಉಪಯೋಗಿ ವಸ್ತುಗಳಿಂದ ಹಿಡಿದು, ಮೊಬೈಲ್, ಗ್ಯಾಜೆಟ್ ಎಲ್ಲದರಲ್ಲೂ ಮಾರ್ಪಾಡು ಹೊಂದುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೆಕ್ಯುರಿಟಿ