ಮಂಗಳೂರು: ಕರ್ತವ್ಯದಲ್ಲಿರುವಾಗ ಸಾವು ಕಂಡ ಬಸ್ಸು ನಿರ್ವಾಹಕ

ಮಂಗಳೂರು: ಕಾರ್ಯನಿರ್ವಹಿಸುತ್ತಲೇ ಬಸ್ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಇಂದು ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ.

ಶ್ರೀ ಭವಾನಿ ಟ್ರಾವೆಲ್ ಬಸ್ ನಿರ್ವಾಹಕ ಕಾಟಿಪಳ್ಳದ ನಿವಾಸಿ ಭರತ್ ಮೃತಪಟ್ಟವರು.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

Leave A Reply

Your email address will not be published.