ಸ್ಪೆಷಲ್ ಆಫರ್ ನಲ್ಲಿ ಕಾರು!! | ಕೇವಲ ಒಂದು ಲಕ್ಷ ಕೊಟ್ಟು ಖರೀದಿಸಿ ಕಾಸ್ಟ್ಲಿ ಕಾರು!

ಹೌದು, ಹಬ್ಬ ಹರಿದಿನಗಳು ಬಂತೆಂದರೆ ಒಂದು ಕಡೆಯಲ್ಲಿ ಆಫರ್ಗಳ ಸುರಿಮಳೆ ಇರುತ್ತದೆ. ಅದರಲ್ಲಿಯೂ ಆಟೋಮೊಬೈಲ್ ಗಳಲ್ಲಿ ಆಫರ್ ಗಳು ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಇದೀಗ ದೀಪಾವಳಿಗೆ ಒಂದು ಹೊಸ ಆಫರ್ ಬಂದಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಪ್ರಸ್ತುತ ದೇಶದಲ್ಲಿ ಅತ್ಯಂತ ಫೇಮಸ್ ಆಗಿರುವಂತಹ ಕಾರು ಎಂದರೆ ಅದೇ ಮಾರುತಿ ಸುಜುಕಿ ಸ್ವಿಫ್ಟ್. ಮಾರುತಿ ಸ್ವಿಫ್ಟ್ ZXI ಪ್ಲಸ್ ಹೆಚ್ಚು ಮಾರಾಟವಾಗುವ ರೂಪಾಂತರಗಳಲ್ಲಿ ಒಂದಾಗಿದೆ. ಈ ರೂಪಾಂತರದ ಬೆಲೆ ರೂ 8.21 ಲಕ್ಷ (ಎಕ್ಸ್ ಶೋ ರೂಂ). ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರುವ ಈ ಪೆಟ್ರೋಲ್ ಕಾರಿನ ಮೈಲೇಜ್ ಅತ್ಯುತ್ತಮವಾಗಿದೆ. ಈ ಮಾದರಿಯು 23.2 kmpl ಮೈಲೇಜ್ ನೀಡುತ್ತದೆ. ನೀವೂ ಕೂಡ ಕೇವಲ ಒಂದು ಲಕ್ಷಕ್ಕೆ ಈ ಕಾರನ್ನು ನೀವು ಮನೆಗೆ ತರಬಹುದು.

ಕಾರ್ದೇಖೋ EMI ಕ್ಯಾಲ್ಕುಲೇಟರ್ ಪ್ರಕಾರ, ನೀವು 5 ವರ್ಷಗಳವರೆಗೆ ತಿಂಗಳಿಗೆ 15,493 ರೂಪಾಯಿಗಳ EMI ಅನ್ನು ಪಾವತಿಸಬೇಕಾಗುತ್ತದೆ. ಮಾರುತಿ ಸ್ವಿಫ್ಟ್ ZXI ಗಾಗಿ ಕಾರ್ ಲೋನ್ ನಿಮಗೆ 5 ವರ್ಷಗಳವರೆಗೆ ಬಡ್ಡಿಯಾಗಿ 1.83 ಲಕ್ಷ ರೂಪಾಯಿ ಕಟ್ಟಬೇಕು. ಮಾರುತಿ ಸ್ವಿಫ್ಟ್ ZXI ಪ್ಲಸ್ ವೆರಿಯಂಟ್: ZXI ಪ್ಲಸ್ ರೂಪಾಂತರವು ರೂ.8.21 ಲಕ್ಷದ ಎಕ್ಸ್ ಶೋರೂಂ ಬೆಲೆ ಮತ್ತು 9,24,146 ಲಕ್ಷದ ಆನ್ ರೋಡ್ ಬೆಲೆಯನ್ನು ಹೊಂದಿದೆ.

ನೀವು ಮಾರುತಿ ಸ್ವಿಫ್ಟ್ ZXI ಪ್ಲಸ್ ವೇರಿಯಂಟ್ ಅನ್ನು ರೂ 1 ಲಕ್ಷದ ಡೌನ್ ಪಾವತಿಯೊಂದಿಗೆ ಖರೀದಿಸಿದರೆ, ಕಾರ್ದೇಖೋ ಇಎಂಐ ಕ್ಯಾಲ್ಕುಲೇಟರ್ ಪ್ರಕಾರ ನೀವು ರೂ 8,24,146 ಸಾಲವನ್ನು ಪಡೆಯುತ್ತೀರಿ. ಶೇಕಡಾ 9 ರ ಬಡ್ಡಿದರವನ್ನು ಊಹಿಸಿದರೆ, ನೀವು 5 ವರ್ಷಗಳವರೆಗೆ ತಿಂಗಳಿಗೆ EMI ನಂತೆ 17,108 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹಾಗಾದ್ರೆ ಇನ್ಯಾಕೆ ತಡ ಆದಷ್ಟು ಬೇಗನೇ ಖಾದಿರಿಸಿಕೊಳ್ಳಿ.

error: Content is protected !!
Scroll to Top
%d bloggers like this: