Day: July 18, 2022

ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ ಹಾಗು ಉಸಿರಾಡುವ ಗಾಳಿ ಪ್ರಮಾಣ ಎಷ್ಟು ಗೊತ್ತೆ

ನಿತ್ಯ ನೀವೆಷ್ಟು ಗಾಳಿಯನ್ನು ಉಸಿರಾಡುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯವಂತ ವ್ಯಕ್ತಿಗಳು ನಿಮಿಷಕ್ಕೆ 16 ಬಾರಿ ಉಸಿರಾಡುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂದರೆ ದಿನಕ್ಕೆ ಸುಮಾರು 23 ಸಾವಿರ ಬಾರಿ. ನಾವು ಶ್ವಾಸದಲ್ಲಿ ತೆಗೆದುಕೊಳ್ಳುವ ಗಾಳಿಯು ಶೇಕಡಾ 20 ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ನಾವು ಬಿಡುವ ಗಾಳಿಯು ಶೇಕಡಾ 15 ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ. ಅಂದರೆ ಪ್ರತಿ ಉಸಿರಿಗೆ ಶೇಕಡಾ 5 ರಷ್ಟು ಅನಿಲ ಇಂಗಾಲದ ಡೈಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ ಒಬ್ಬ ವ್ಯಕ್ತಿಯು ಪ್ರತಿದಿನ 7,570 ಲೀಟರ್ ಗಾಳಿಯನ್ನು …

ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ ಹಾಗು ಉಸಿರಾಡುವ ಗಾಳಿ ಪ್ರಮಾಣ ಎಷ್ಟು ಗೊತ್ತೆ Read More »

ತುಳು ಭಾಷೆಯ ಬಗ್ಗೆ ಮಾತನಾಡಿದ ಕಿಚ್ಚ ಹೇಳಿದ್ದೇನು ಗೊತ್ತೆ

ವಿಕ್ರಾಂತ್ ರೋಣ ಸಿನಿಮಾಕ್ಕಾಗಿ ಕಿಚ್ಚನ ಅಭಿಮಾನಿಗಳು ಹಾಗು ಜನತೆ ಕಾಯುತ್ತಿದ್ದಾರೆ . ಪ್ರಚಾರದ ವೆಳೆ ಸಂದರ್ಶನದಲ್ಲಿ ಕಿಚ್ಚ ತುಳು ಭಾಷೆಯ ಬಗ್ಗೆ ಮಾತನಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಅದನ್ನ ನಾನು ಎಂಜಾಯ್ ಮಾಡುತ್ತಿದ್ದೆ. ಯಾಕಂದ್ರೆ ನನ್ನ ತಾಯಿ ಉಡುಪಿಯವರು ಎಂದಿದ್ದಾರೆ.  ತುಳು ಭಾಷೆಯಲ್ಲಿ ಒಂದು …

ತುಳು ಭಾಷೆಯ ಬಗ್ಗೆ ಮಾತನಾಡಿದ ಕಿಚ್ಚ ಹೇಳಿದ್ದೇನು ಗೊತ್ತೆ Read More »

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಲಿಪ್ ಲಾಕ್ ಮಾಡಿ ಗೆಳತಿಯ ಬಾಯಿಯ ಮೂಲಕ ಹುಕ್ಕಾ ಸ್ಮೋಕ್ | Video ನೋಡಿ !

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಘನಂದಾರಿ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್‌ ಆಗಿದೆ. ನಿಶ್ವಿಕ ನಾಯ್ಡು ಯಾರು ಗೊತ್ತಲ್ವ. ಗೊತ್ತಿಲ್ಲ ಅಂದರೆ, ಪರ್ವಾಗಿಲ್ಲ, ನಾವ್ ಹೇಳ್ತೀವಿ ಅವ್ಳ ಬ್ರೀಫ್ ಬಾ ಗ್ರೌಂಡ್. ಆಕೆ ಕನ್ನಡ ನಟಿ. 2018 ರಲ್ಲಿ ‘ ವಾಸು ನಾ ಪಕ್ಕಾ ಕಮರ್ಷಿಯಲ್ ‘, ಅಮ್ಮಾ ಐ ಲವ್ ಯು ಮತ್ತು ಪಡ್ಡೆ ಹುಲಿ ಚಿತ್ರಗಳಲ್ಲಿ ನಟಿಸಿದ ನಾಯಕಿ. ಈಗ ಆಕೆ ‘ ಚುಮ್ಮಾರೆ ಚುಮ್ಮಾ’ ಮೂಲಕ ದೇಶಾದ್ಯಂತ …

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಲಿಪ್ ಲಾಕ್ ಮಾಡಿ ಗೆಳತಿಯ ಬಾಯಿಯ ಮೂಲಕ ಹುಕ್ಕಾ ಸ್ಮೋಕ್ | Video ನೋಡಿ ! Read More »

ಜೋಡಿ ಹೋಟೆಲ್ ರೂಮಿಗೆ ಹೋಗಿ ರತಿಯಲ್ಲಿ ತೊಡಗಿತ್ತು, ಆಗ ರೂಮಲ್ಲಿ ಇಣುಕಿ ನೋಡಿದ್ದು ಯಾರು ?

ಬೆಂಗಳೂರು:ಹೋಟೆಲ್ ಒಂದರಲ್ಲಿ ರೂಮ್ ಪಡೆದಿದ್ದ ಜೋಡಿಯೊಂದರ ಖಾಸಗಿ ವೀಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆಯೊಂದು ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತರನ್ನು ಉಷಾ ಹಾಗೂ ಸುರೇಶ್ ಬಾಬು ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಸೇರಿಕೊಂಡು ಹೋಟೆಲ್ ರೂಮಿಗೆ ಕ್ಯಾಮೆರ ಫಿಕ್ಸ್ ಮಾಡಿ ಜೋಡಿಯೊಂದರ ಖಾಸಗಿ ವೀಡಿಯೋ ಸೆರೆಹಿಡಿದಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಘಟನೆ ವಿವರ: …

ಜೋಡಿ ಹೋಟೆಲ್ ರೂಮಿಗೆ ಹೋಗಿ ರತಿಯಲ್ಲಿ ತೊಡಗಿತ್ತು, ಆಗ ರೂಮಲ್ಲಿ ಇಣುಕಿ ನೋಡಿದ್ದು ಯಾರು ? Read More »

ಆಧುನಿಕ ಶ್ರವಣ ಕುಮಾರ, ಹೆಗಲ ಮೇಲೆ ಹೊತ್ತು ಹೊರಟ ಮಾತಾ ಪಿತರ !

ಬಿಹಾರ : ಆಧುನಿಕ ಯುಗದಲ್ಲಿ, ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು  ಹೊರೆ ಎಂದು ಪರಿಗಣಿಸುವುದನ್ನು ಅಥವಾ ಕೆಲವೊಮ್ಮೆ ಅವರನ್ನು ಶೋಚನೀಯ ಸ್ಥಿತಿಯಲ್ಲಿ ಒಂಟಿಯಾಗಿ ಬಿಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, ಆದರೆ ಜೆಹಾನಾಬಾದ್ನಿಂದ ತಂದೆ-ತಾಯಿಯ ಮೇಲೆ ತೋರಿದ ವಿಶೇಷವಾದ ಪ್ರೀತಿಯೊಂದರ ಅಪರೂಪದ ದೃಶ್ಯವೊಂದು ವೈರಲ್‌ ಆಗಿದೆ . ತೇತ್ರಾಯುಗದಲ್ಲಿ ಶ್ರವಣ ಕುಮಾರನಂತೆ ಬಿಹಾರದ ಜೆಹನಾಬಾದ್ ಜಿಲ್ಲೆಯವರಾದ ಚಂದನ್ ಕುಮಾರ್ ಅವರು ಸುಲ್ತಾನ್ಗಂಜ್ ಗಂಗಾ ಘಾಟ್ನ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಪವಿತ್ರ ಯಾತ್ರಾ ಪ್ರಯಾಣಕ್ಕೆ ಹೊರಟಿದ್ದಾನೆ. …

ಆಧುನಿಕ ಶ್ರವಣ ಕುಮಾರ, ಹೆಗಲ ಮೇಲೆ ಹೊತ್ತು ಹೊರಟ ಮಾತಾ ಪಿತರ ! Read More »

ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಭಾರಿ ಮಳೆಯ ಹಿನ್ನೆಲೆಯಿಂದ ಬಂಟ್ವಾಳ ಮತ್ತು ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಕೆಲವು ಕಡೆಗಳಲ್ಲಿ ಗುಡ್ಡ ಮತ್ತು ಅಲ್ಲಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆ ವರದಿಯಾಗಿದೆ. ಹಳೆಗೇಟು, ವಗ್ಗದ ಬಳಿ ಗುಡ್ಡವು ಕುಸಿತಗೊಂಡಿದ್ದು, ರಸ್ತೆಯಲ್ಲಿ ಬಂಡೆಗಳು ಮತ್ತು ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಸ್ಥಳೀಯರಲ್ಲಿ, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ. ಇತ್ತ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರ ಬಂದ್ ಆದ ಕಾರಣ, ಈಗ ಈ ರಸ್ತೆಗಳಲ್ಲಿ ಹೆಚ್ಚು ವಾಹನಗಳು …

ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ Read More »

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಗಮನಿಸಿ | ಕರ್ನಾಟಕದ 10 ಬೆಸ್ಟ್ ಫಾರ್ಮಸಿ ಕಾಲೇಜುಗಳ ಲಿಸ್ಟ್ ಇಲ್ಲಿದೆ

ಔಷಧೀಯ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ. ಫಾರ್ಮಸಿ ಕೋರ್ಸ್ ಓದಲು ಬಯಸುವ ವಿದ್ಯಾರ್ಥಿಗಳಿಗೆ, ಕೆಲವು ಮಾಹಿತಿ ಆಧಾರದ ಮೇಲೆ, ಕರ್ನಾಟಕದ ವಿವಿಧ ಪಟ್ಟಣಗಳು ಮತ್ತು ನಗರಗಳಲ್ಲಿ ಇರುವ ಟಾಪ್ ಫಾರ್ಮಸಿ ಕಾಲೇಜುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಕಾಲೇಜುಗಳು ನಿಗದಿಪಡಿಸಿದ ಕೆಲವು ಮಾನದಂಡಗಳ ಅನುಸಾರ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಕೆಳಗೆ ಕರ್ನಾಟಕದ ಟಾಪ್-10 ಫಾರ್ಮಸಿ ಕಾಲೇಜುಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ತಮಗೆ ಸೂಕ್ತವಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಮುಂದಿನ ವಿದ್ಯಾಭ್ಯಾಸ ಮಾಡಬಹುದಾಗಿದೆ. …

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಗಮನಿಸಿ | ಕರ್ನಾಟಕದ 10 ಬೆಸ್ಟ್ ಫಾರ್ಮಸಿ ಕಾಲೇಜುಗಳ ಲಿಸ್ಟ್ ಇಲ್ಲಿದೆ Read More »

ಮ್ಯಾಟ್ರಿಮೊನಿ ಸಹವಾಸದಿಂದ 3ಲಕ್ಷ ರೂ. ಕಳೆದುಕೊಂಡ ಮಹಿಳೆ!!

ಟೆಕ್ನೋಲಜಿ ಗಳು ಹೆಚ್ಚುತ್ತ ಹೋದಂತೆ ಮೋಸದ ಜಾಲಕ್ಕೆ ಸಿಲುಕುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚು ಎಂದು ಹೇಳಬಹುದು. ಮ್ಯಾಟ್ರಿಮೊನಿ ಆಪ್ ಅನ್ನು ಬಳಸಿ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವ ಒಂದು ಟ್ರೆಂಡ್ ಶುರುವಾಗಿದ್ದು , ಇದರಿಂದ ಅದೆಷ್ಟೋ ಜನ ಮೋಸದ ವಂಚನೆಗೆ ಒಳಗಾಗಿದ್ದಾರೆ. ಇದೀಗ ಮ್ಯಾಟ್ರಿಮೊನಿ ಮೂಲಕ ಮಹಿಳೆಯೊಬ್ಬಳು ವಂಚನೆಗೊಳಗಾಗಿದ್ದಾಳೆ. ತಾನೊಬ್ಬ ವೈದ್ಯ, ದುಬೈಯಲ್ಲಿ ಕೆಲಸ ಮಾಡುತ್ತಿದ್ದು, ನಾವಿಬ್ಬರೂ ಮದುವೆಯಾಗೋಣ ಎಂದು ಹೇಳಿ ನಂಬಿಸಿದ್ದ ಇದೇ ನಂಬಿಕೆಯಿಂದಲೇ ಆತನಿಗೆ …

ಮ್ಯಾಟ್ರಿಮೊನಿ ಸಹವಾಸದಿಂದ 3ಲಕ್ಷ ರೂ. ಕಳೆದುಕೊಂಡ ಮಹಿಳೆ!! Read More »

ಸಾಲು ಸಾಲು ಹಬ್ಬಗಳ ಪ್ರಾರಂಭ ..| ಅಡುಗೆ ಎಣ್ಣೆ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ!!!

ಇಂದು ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಗುವಂಥ ಸುದ್ದಿ ಇದು. ಆಹಾರ ಉತ್ಪನ್ನ ತಯಾರಕ ಅದಾನಿ ವಿಲ್ಕರ್ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 30 ರೂಪಾಯಿ ಕಡಿತವನ್ನು ಘೋಷಿಸಿದೆ. ಅದಾನಿ ವಿಲ್ಮರ್ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಕಡಿತವನ್ನು ಘೋಷಿಸಲಾಗಿದೆ. ಕೆಲ ದಿನಗಳ ಹಿಂದೆ ತೈಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸರ್ಕಾರ ಸಭೆ ನಡೆಸಿ ಚಿಲ್ಲರೆ ಬೆಲೆ …

ಸಾಲು ಸಾಲು ಹಬ್ಬಗಳ ಪ್ರಾರಂಭ ..| ಅಡುಗೆ ಎಣ್ಣೆ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ!!! Read More »

ವಿದ್ಯಾರ್ಥಿಗಳಿಂದ ಎಂ.ಫಿಲ್, ಪಿಎಚ್ ಡಿ ಫೆಲೋಶಿಫ್ ಗೆ ಅರ್ಜಿ ಆಹ್ವಾನ!! ರೂ.10,000  ನಿರ್ವಹಣಾ ಫೆಲೋಶಿಪ್ ನೀಡಿಕೆ

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಎಂ.ಫಿಲ್ ಮತ್ತು ಪಿಎಚ್‌ಡಿ ಫೆಲೋಶಿಫ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. 2021-22 ಮತ್ತು 2022-23ರ ವರ್ಷದ ಅವಧಿಯ ಎಂ.ಫಿಲ್ ಮತ್ತು ಪಿಎಚ್‌ಡಿ ಗೆ ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳು ಮಾತ್ರ ಈ ಫೆಲೋಶಿಫ್‌ಗೆ ಅರ್ಹರಾಗಿರುತ್ತಾರೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲುಸಲು ಅವಕಾಶ ಮಾತ್ರ ನೀಡಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ವಿಶ್ವ ವಿದ್ಯಾಲಯಗಳಲ್ಲಿ …

ವಿದ್ಯಾರ್ಥಿಗಳಿಂದ ಎಂ.ಫಿಲ್, ಪಿಎಚ್ ಡಿ ಫೆಲೋಶಿಫ್ ಗೆ ಅರ್ಜಿ ಆಹ್ವಾನ!! ರೂ.10,000  ನಿರ್ವಹಣಾ ಫೆಲೋಶಿಪ್ ನೀಡಿಕೆ Read More »

error: Content is protected !!
Scroll to Top