ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಗಮನಿಸಿ | ಕರ್ನಾಟಕದ 10 ಬೆಸ್ಟ್ ಫಾರ್ಮಸಿ ಕಾಲೇಜುಗಳ ಲಿಸ್ಟ್ ಇಲ್ಲಿದೆ

ಔಷಧೀಯ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ. ಫಾರ್ಮಸಿ ಕೋರ್ಸ್ ಓದಲು ಬಯಸುವ ವಿದ್ಯಾರ್ಥಿಗಳಿಗೆ, ಕೆಲವು ಮಾಹಿತಿ ಆಧಾರದ ಮೇಲೆ, ಕರ್ನಾಟಕದ ವಿವಿಧ ಪಟ್ಟಣಗಳು ಮತ್ತು ನಗರಗಳಲ್ಲಿ ಇರುವ ಟಾಪ್ ಫಾರ್ಮಸಿ ಕಾಲೇಜುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಕಾಲೇಜುಗಳು ನಿಗದಿಪಡಿಸಿದ ಕೆಲವು ಮಾನದಂಡಗಳ ಅನುಸಾರ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಕೆಳಗೆ ಕರ್ನಾಟಕದ ಟಾಪ್-10 ಫಾರ್ಮಸಿ ಕಾಲೇಜುಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ತಮಗೆ ಸೂಕ್ತವಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಮುಂದಿನ ವಿದ್ಯಾಭ್ಯಾಸ ಮಾಡಬಹುದಾಗಿದೆ.

ಕರ್ನಾಟಕದ ಟಾಪ್ 10 ಫಾರ್ಮಸಿ ಕಾಲೇಜುಗಳ ಪಟ್ಟಿ

 1. ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್
  ಸೈನ್ಸ್ (MCOPS), ಮಣಿಪಾಲ್
 2. ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ – ಮೈಸೂರು
 3. ಆಲ್ ಅಮೀನ್ ಕಾಲೇಜ್ ಆಫ್ ಫಾರ್ಮಸಿ – ಬೆಂಗಳೂರು
 4. ಆಕ್ಸ್‌ಫರ್ಡ್ ಕಾಲೇಜ್ ಆಫ್ ಫಾರ್ಮಸಿ ಹೊಂಗಸಂದ್ರ, ಬೆಂಗಳೂರು
 5. ಕೆ.ಎಲ್.ಇ. ಸೊಸೈಟಿ ಕಾಲೇಜ್ ಆಫ್ ಫಾರ್ಮಸಿ – ಬೆಂಗಳೂರು
 6. ಕೆ.ಎಲ್.ಇ. ಸೊಸೈಟಿ ಕಾಲೇಜ್ ಆಫ್ ಫಾರ್ಮಸಿ ಹುಬ್ಬಳ್ಳಿ
 7. ಸರ್ಕಾರಿ ಫಾರ್ಮಸಿ ಕಾಲೇಜ್ – ಬೆಂಗಳೂರು.
 8. ಲುಕ್ಮಾನ್ ಕಾಲೇಜ್ ಆಫ್ ಫಾರ್ಮಸಿ- ಕಲಬುರಗಿ
 9. ಟಿ. ಜಾನ್ ಕಾಲೇಜ್ ಆಫ್ ಫಾರ್ಮಸಿ – ಬೆಂಗಳೂರು
 10. ಸೋನಿಯಾ ಎಜುಕೇಶನ್ ಟ್ರಸ್ಟ್ ಕಾಲೇಜ್ ಆಫ್ ಫಾರ್ಮಸಿ – ಧಾರವಾಡ
Leave A Reply