Daily Archives

April 14, 2020

ಮೈಕಾಲ್ತೋ‌ ಬಿಸಯಾ | ಫೇಸ್ ಬುಕ್ ನಲ್ಲಿ ಮೋದಿ, ಅಮಿತ್ ಷಾ ಅವಹೇಳನ | 2 ಎರೆಸ್ಟ್

ಮಂಗಳೂರು: ಕೊರೋನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನ ಮಾಡಿದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಇಲ್ಯಾಸ್ ಪಣಕಜೆ ಮತ್ತು ಅಬ್ದುಲ್‌ ಬಶೀರ್ ಅಲಿಯಾಸ್ ನಿಸಾರ್ ಅಹಮದ್ ಕಬಕ ಉರಿಮಜಲು

ಸುಳ್ಯಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 129 ನೇ ಜನ್ಮದಿನಾಚರಣೆ

ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುತ್ಪಾಜೆ ಜಯನಗರ ರವರ ಮನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರೊಂದಿಗೆ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ

ಅಲ್-ಮದೀನ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಕಿಟ್ ವಿತರಣೆ

ಭಾರತ ಲಾಕ್ದೌನ್ ನಿಂದ ಜೀವನೋಪಾಯಕ್ಕೆ ಸಂಕಷ್ಟಕ್ಕೀಡಾಗಿರುವ ಹಿನ್ನಲೆ ಪೈಚಾರು ಪರಿಸರದಲ್ಲಿಸುಮಾರು 30-40 ಅರ್ಹ ಕುಟುಂಬಕ್ಕೆ ಅಲ್ ಮದಿನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಡಿತರ ಸಾಮಗ್ರಿ ವಿತರಣೆ ನಡೆಯಿತು.ಟ್ರಸ್ಟ್ ನ ಅಧ್ಯಕ್ಷ ಅಶ್ರಫ್ ಪೈಚಾರ್ ನೇತೃತ್ವ ವಹಿಸಿದ್ದರು.ಟ್ರಸ್ಟ್ ನ

ಪಾಟಾಳಿ ಗಾಣಿಗ ಸಮಾಜ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

ಪಾಟಾಳಿ ಗಾಣಿಗ ಸಮಾಜ ಸುಳ್ಯ ಇದರ ಸಹಯೋಗದೊಂದಿಗೆ ಇಂದು ಉಬರಡ್ಕ , ಮಂಡೆಕೋಲು, ಅಜ್ಜಾವರ , ಜಾಲ್ಸೂರು ಮತ್ತು ಐರ್ವಾನಾಡಿನಲ್ಲಿ ನೆಲೆಸಿರುವ ಗಾಣಿಗ ಸಮುದಾಯದ ಅರ್ಹ ಕುಟುಂಬಗಳಿಗೆ ಧಾನಿಗಳ ಸಹಾಯದಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ರಮೇಶ್ ಇರಂತಮಜಲು ,

ಲಾಕ್ ಡೌನ್ ವಿಸ್ತರಣೆ‌ | ಸಹಾಯಕ ಆಯುಕ್ತರು ನೀಡಿದ್ದ ಪಾಸ್ ಅವಧಿ ಮುಂದೂಡಿಕೆ

ಮಂಗಳೂರು: ದಕ್ಷಿಣಕನ್ನಡದಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಸಹಾಯಕ ಆಯುಕ್ತರು ನೀಡಿದ್ದ ಪಾಸ್ ಅವಧಿ ಮುಂದೂಡಿಕೆಯಾಗಿದೆ.ಅಗತ್ಯ ವಸ್ತುಗಳ ಪೂರೈಕೆದಾರರಿಗೆ, ಮಾಧ್ಯಮ, ಟೆಲಿಕಾಂ, ಶೇರ್ ಮಾರುಕಟ್ಟೆ, ಆಸ್ಪತ್ರೆ ಸಿಬ್ಬಂದಿ ಹಾಗೂ ಇನ್ನಿತ್ತರ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ದ.ಕ

ಬೆಳ್ಳಾರೆ | ಮಹಿಳೆಗೆ ಆಹಾರ ಸಾಮಾಗ್ರಿ ಪೂರೈಸಿ ನೆರವಾದ ಪೊಲೀಸರು

ಸುಳ್ಯ :ಪೋಲೀಸರು ಒಂಟಿ ಮಹಿಳೆಯೋರ್ವರಿಗೆ ಆಹಾರ ದಿನಸಿ ಸಾಮಾನುಗಳನ್ನು ನೀಡಿ ಮಾನವೀಯತೆ ತೋರಿಸಿದ ಘಟನೆ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ನಡೆದಿದೆ.ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ವನಜಾಕ್ಷಿ ಎಂಬ ಒಂಟಿ ಮಹಿಳೆಯೋರ್ವರು ವಾಸವಾಗಿದ್ದಾರೆ. ಮೊದಲೇ

ಸುಳ್ಯ ಆಶ್ರಯ ಪೌಂಡೇಶನ್ ಸ್ಥಾಪನಾ ದಿನ ಅಂಗವಾಗಿ ಪೌಷ್ಟಿಕ ಪದಾರ್ಥಗಳ ವಿತರಣೆ

ವರದಿ : ಹಸೈನಾರ್ ಜಯನಗರಸುಳ್ಯ ಆಶ್ರಯ ಪೌಂಡೇಶನ್ ಸ್ಥಾಪನಾ ದಿನ ಅಂಗವಾಗಿ ಪೌಷ್ಟಿಕ ಪದಾರ್ಥಗಳ ವಿತರಣೆ ನಡೆಯಿತು. ಕೊರೋಣ ವೈರಸ್ ಜಗತ್ತಿನಾದ್ಯಂತ ತಲ್ಲಣವನ್ನು ಸೃಷ್ಟಿಸಿದ್ದು ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ದುಡಿಮೆ ಗಳಿಲ್ಲದೆ, ಕೂಲಿಕಾರ್ಮಿಕರು, ಬಡವರು , ಕೆಲವು

ಕ್ಯಾನ್ ಮಗುಚಿ ಹಾಲು ಚೆಲ್ಲಿ ಬೀದಿ ನಾಯಿಗಳು ಹಾಲು ನೆಕ್ಕುತ್ತಿದ್ದವು | ಮತ್ತೊಂದು ತುದಿಯಲ್ಲಿ ಮನುಷ್ಯ ಅದೇ ಹಾಲನ್ನು…

ಉತ್ತರ ಪ್ರದೇಶದಲ್ಲಿ ಮನಕಲಕುವ ದೃಶ್ಯವೊಂದು ( !! ) ಕಣ್ಣಿಗೆ ಬಿದ್ದಿದ್ದು ಅದನ್ನು ಒಬ್ಬರು ತಮ್ಮ ಟ್ವಿಟ್ಟರಿನಲ್ಲಿ ಬಿತ್ತರಿಸಿದ್ದಾರೆ.ಆಗ್ರಾದ ರಾಮ್ ಭಾಗ್ ನಲ್ಲಿ, ತಾಜ್ ಮಹಲ್ ಗಿಂತ ಕೇವಲ ಐದಾರು ಕಿಲೋಮೀಟರ್ ಗಳ ದೂರದಲ್ಲಿ ಹಾಲಿನ ದೊಡ್ಡ ಪಾತ್ರೆಯೊಂದು ಒಂದು ಮಗುಚಿ ಬಿದ್ದಿತ್ತು.

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ ಡಾ॥ಬಿಆರ್ ಅಂಬೇಡ್ಕರ್ 129 ನೇ ಜನ್ಮದಿನೋತ್ಸವದ ಆಚರಣೆ

ವರದಿ : ಹಸೈನಾರ್ ಜಯನಗರಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 129 ನೇ ಜನ್ಮದಿನೋತ್ಸವದ ಸ್ಮರಣೆಯ ಸಂದರ್ಭದಲ್ಲಿ ಮನೆ ಹಳ್ಳಿ ಅಥವಾ ಕಛೇರಿ ಸೇರಿದಂತೆ ಎಲ್ಲೇ ಇದ್ದರೂ ದಿನಾಂಕ 14ರ ಬೆಳಿಗ್ಗೆ ಸರಿಯಾಗಿ 11:00 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನದ ಮೇಲೆ

ಮಾಂಸದ ಕೋಳಿ ಧಾರಣೆ 200 ರೂ.ಗಳಿಗೆ ಏರಿಕೆ

ವರದಿ : ಹಸೈನಾರ್ ಜಯನಗರಸುಳ್ಯ: ಕೋವಿಡ್ 19 ಮತ್ತು ಹಕ್ಕಿ ಜ್ವರದ ಕಾರಣದಿಂದ ಕಳೆದ ತಿಂಗಳು ಧಾರಣೆ ಕುಸಿದು ಕೆ.ಜಿ.ಗೆ 20 ರೂ. ಇದ್ದ ಮಾಂಸದ ಕೋಳಿ (ಬ್ರಾಯ್ಲರ್‌) ಇದೀಗ 200, 220 ರೂ. ತನಕ ಏರಿಕೆ ಕಂಡಿದೆ.ಮಾರ್ಚ್‌ ಮೊದಲ ವಾರದಲ್ಲಿ ಏಕಾಏಕಿ ಪಾತಾಳಕ್ಕೆ ಇಳಿದಿದ್ದ ಕೋಳಿ ದರ