Monthly Archives

April 2020

ಮಗು ಸತ್ತರೂ ಮನೆಗೆ ಹಿಂದಿರುಗದೆ ಕೊರೋನಾ ಹೋರಾಟದಿಂದ ವಿಮುಖರಾಗಲಿಲ್ಲ ಈ ವೈದ್ಯ

ಕೋರೋನಾ ಮನುಷ್ಯನ ಜೀವ ಹಿಂಡುತ್ತಿರುವುದಲ್ಲದೇ, ಇದೀಗ ಸಂಬಂಧಗಳನ್ನು ಕೂಡ ಕಸಿಯುವಷ್ಟರ ಮಟ್ಟಿಗೆ ತಲುಪಿದೆ. ಇಂದೋರ್ ನಲ್ಲಿ ಒಂದು ಮನ ಕಲಕುವ ಘಟನೆ ನಡೆದಿದೆ. ವೈದ್ಯನಾಗಿರುವ ಅಪ್ಪ ದೂರದಲ್ಲಿ ಕೋರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೆ ತವರಿನಲ್ಲಿದ್ದ 15 ತಿಂಗಳ ಅವರ ಮಗು ಬಾರದ ಲೋಕಕ್ಕೆ

ದಕ್ಷಿಣಕನ್ನಡ ಜಿಲ್ಲೆ ಮತ್ತೆ ರೆಡ್ ಝೋನ್ ವ್ಯಾಪ್ತಿಗೆ

ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ಘೋಷಿಸಿದ್ದು, ಈ ಮೊದಲುಆರೆಂಜ್ ಝೋನ್ ನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ರೆಡ್ ಝೋನ್ ಪಟ್ಟಿಯಲ್ಲಿ

ದಿನಸಿ ತರಕಾರಿ ತರಲು ಹೋದ ಮಗ ಬ್ರ್ಯಾಂಡ್ ನ್ಯೂ ಸೊಸೆಯನ್ನು ಕರೆತಂದ

ಅಮ್ಮ ಮಗನನ್ನು ದಿನಸಿ ತರಲು ಪೇಟೆಗೆ ಕಳಿಸಿದ್ದಳು. ಮನೆಯಲ್ಲಿ ದಿನಸಿ ಮತ್ತು ತರಕಾರಿಗಳು ಮುಗಿದಿದ್ದವು. ಇನ್ನೇನು ಮಗ ಬರುತ್ತಾನೆಂದು ಅಮ್ಮ ಕಾಯುತ್ತಾ ಕೂತಿದ್ದಾಳೆ. ಮಗ ತರಕಾರಿ ಬರುವುದರೊಳಗಾಗಿ ಈರುಳ್ಳಿ ಹಚ್ಚಿಡೋಣ ಎಂದುಕೊಂಡು ಅಡುಗೆಮನೆಯಲ್ಲಿ ಈರುಳ್ಳಿ ಹೆಚ್ಚುತ್ತಿದ್ದಳು.ಅಷ್ಟರಲ್ಲಿ

ಚಾಕಲೇಟ್ ಹೀರೋ ರಿಷಿ ಕಪೂರ್ ವಿಧಿ ವಶ

ಕೊರೊನಾ ವೈರಸ್ ಕಂಗೆಟ್ಟಿರುವ ಜನತೆಗೆ ಒಂದರ ಹಿಂದೊಂದು ಆಘಾತಕಾರಿ ಸುದ್ದಿಗಳು ಕೇಳುವಂತಾಗಿದೆ. ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಭಾರತೀಯ ಚಿತ್ರರಂಗ, ಮತ್ತೊಬ್ಬ ಹಿರಿ ದಿಗ್ಗಜನನ್ನು ಕಳೆದುಕೊಂಡು ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.ತೀವ್ರ

ರಂಗದ ಮೇಲೆ ಬಳುಕುವ ನೃತ್ಯಗಾರ್ತಿ | ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ವಾಣಿ

ರಂಗದ ಮೇಲೆ ಬಳ್ಳಿಯಂತೆ ಬಳುಕುತ್ತಾ, ಲವಲವಿಕೆಯಿಂದ ನೃತ್ಯ ಮಾಡುವುದು ವಾಣಿಯ ವೈಶಿಷ್ಟ್ಯ. ಒಮ್ಮೆ ಭರತನಾಟ್ಯದಲ್ಲಿ ಕುಣಿದರೆ, ಇನೊಮ್ಮೆ ಪಾಶ್ಚಾತ್ಯ ನೃತ್ಯದ ರಂಗಿನಲ್ಲಿ‌ ತನ್ನನ್ನು ತಾನು ತೊಡಗಿಸಿಕೊಂಡ ಪ್ರತಿಭೆ ವಾಣಿಮೂಲತಃ ಪುತ್ತೂರು ತಾಲ್ಲೂಕಿನ ನೆಹರು ನಗರದ ನಿವಾಸಿಯಾದ ಎಂ.ವಿದ್ಯಾನಂದ

ಬಾಳಿಲದ ಪಂಡಿತರು ಖ್ಯಾತ ವೈದ್ಯ ಪಿ.ಜಿ.ಎಸ್.ಪ್ರಕಾಶ್ ವಿಧಿವಶ

ಸುಳ್ಯ; ಬಾಳಿಲದ ದಿ. ಪಾಟಾಜೆ ಗೋವಿಂದಯ್ಯನವರ ಪುತ್ರ ಬಾಳಿಲದಲ್ಲಿ ಚಿಕಿತ್ಸಾ ಕ್ಲಿನಿಕನ್ನು ನಡೆಸುತ್ತಿದ್ದ ವೈದ್ಯ ಡಾ. ಪಿ.ಜಿ.ಎಸ್. ಪ್ರಕಾಶ್ (59) ಎ.29ರ ರಾತ್ರಿ ಹೃದಯಾಘಾತದಿಂದ ನಿಧನರಾದರು.ಮೃತರು ಹಲವಾರು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದು, ಕಳಂಜ, ಬಾಳಿಲ, ಮುಪ್ಪೇರ್ಯ

ಸವಣೂರು ಸಿಎ ಬ್ಯಾಂಕ್‌ನಿಂದ ನೆರವು

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಸಂಘದ ವ್ಯಾಪ್ತಿಗೆ ಒಳಪಟ್ಟ ಸದಸ್ಯರಿಗೆ ಸವಣೂರು ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ತಾರನಾಥ ಕಾಯರ್ಗ ಇವರ ಶಿಫಾರಸ್ಸಿನ ಮೇರೆಗೆ  ಇಡ್ಯಾಡಿ ನಿವಾಸಿ  ವಾರಿಜಾ ಮತ್ತು  ಯಮುನಾ ಇವರಿಗೆ  ಸಂಘದ ಸದಸ್ಯರ

ಯೋಧನಿಗೆ ಥರ್ಡ್ ಡಿಗ್ರಿ ಹಿಂಸೆ | ಸದಲಗಾ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು

ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು ಇದೀಗ ಗಂಟೆಗೊಂದು ತಿರುವು ಪಡೆದು ಕೊಲ್ಲುತ್ತಿದೆ.ಇದೀಗ ಸದಲಗಾ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನಿಲ್ ಕಂಬಾರ್ ಎಂಬವನನ್ನು ಅಮಾನತುಗೊಳಿಸಲಾಗಿದೆ.ಯೋಧ ಸಚಿನ್ ಸಾವಂತ ಮಾಸ್ಕ್

ದಕ್ಷಿಣ ಕನ್ನಡದಲ್ಲಿ ಡಬಲ್ ಮರ್ಡರ್

ಹಾಡಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದ.ಕ.‌ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆಸಿದೆ.ಕಿನ್ನಿಗೋಳಿಯ ಸಮೀಪದ ಏಳಿಂಜೆಯಲ್ಲಿ ಇಂದು, ಬುಧವಾರ ಬೆಳಿಗ್ಗೆ ಈ ಹತ್ಯೆ ನಡೆಸಿದೆ.ಏಳಿಂಜೆಯ ವಿನ್ಸೆಂಟ್ ಡಿಸೋಜ (48) ಹಾಗೂ ಅವರ ಪತ್ನಿ ಹೆಲಿನ್ ಡಿಸೋಜಾ (43) ಹತ್ಯೆಗೀಡಾದವರು.ಅಲ್ಫನ್

ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದು ಹಾಕಿದ ಪತಿ

ಅಹಮದಾಬಾದ್, ಏಪ್ರಿಲ್ 29 : ಪತಿ ಪತ್ನಿಆನ್‌ಲೈನ್ ನಲ್ಲಿ ಲೂಡೋ ಆಟ ಆಡುತ್ತಿದ್ದರು. ಆಟದಲ್ಲಿ ಆತನನ್ನು ಸತತವಾಗಿ ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ.ಕೊರೊನಾ ಲಾಕ್‌ಡೌನ್ ಇದ್ದರೂ ಪತಿ ಮನೆಯಿಂದ ಹೊರಗಡೆ ತಿರುಗಾಡಲು ಹೋಗುತ್ತಿದ್ದನು. ಅದಕ್ಕೆ