ಸುಳ್ಯಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 129 ನೇ ಜನ್ಮದಿನಾಚರಣೆ


ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುತ್ಪಾಜೆ ಜಯನಗರ ರವರ ಮನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರೊಂದಿಗೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ದೀಕ್ಷಿತ್ ಕುಮಾರ್ ಜಯನಗರ , ರಮೇಶ್ ಕೊಡಂಕೇರಿ , ರಾಮಣ್ಣ ಕುದ್ಪಾಜೆ ,ವಸಂತಿ ಕುದ್ಪಾಜೆ , ಪೂಣಿ೯ಮ ಕುದ್ಪಾಜೆ , ರಾಧ ಕುದ್ಪಾಜೆ , ಸುಕುಮಾರಿ ಕುದ್ಪಾಜೆ ಉಮೇಶ್ ಕುದ್ಪಾಜೆ , ಶ್ರಾವ್ಯ ಕೆ , ಕಾವ್ಯ ಕೆ , ಸಾನ್ವಿ ಕೆ ,ವರ್ಷ ಕೆ ಯು ,ಪ್ರಿತ್ವಿ ಕೆ ಯು , ಉಪಸ್ಥಿತರಿದ್ದರು , ವಸಂತ ಕುದ್ಪಾಜೆ ಸ್ವಾಗತಿಸಿ , ರಮೇಶ ಕೊಡಂಕೇರಿ ವಂದಿಸಿದರು.

Comments are closed.