Daily Archives

April 14, 2020

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ದೇವಸ್ಥಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ನಿಧನ

ಪುತ್ತೂರು : ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಪನೋಳಿಬೈಲು ದೇವಸ್ಥಾgನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈಗ ಅವರು ಉಪ್ಪಿನಂಗಡಿ ಮತ್ತು ಪನೋಳಿ ಬೈಲು

ಸುಳ್ಯ ಜಯನಗರ ಮೂರನೇ ವಾರ್ಡಿನ ಬಡಜನತೆಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಿದ ನ. ಪಂ. ಸದಸ್ಯ…

ವರದಿ : ಹಸೈನಾರ್ ಜಯನಗರ ಸುಳ್ಯ ನಗರ ಪಂಚಾಯಿತಿ ನ ಮೂರನೇ ವಾರ್ಡಿನ ಸದಸ್ಯ ಬಾಲಕೃಷ್ಣ ಭಟ್ ಕೊಡಂಕಿರಿರವರು ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದರ ವತಿಯಿಂದ ಜಯನಗರ ವಾರ್ಡಿನ ಸುಮಾರು 170 ಕ್ಕೂ ಹೆಚ್ಚು ಬಡ ಕುಟುಂಬಸ್ಥರಿಗೆ ತರಕಾರಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಆದರೆ ಇಲ್ಲೊಬ್ಬರು ತಾನೇ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪರಿಸರ ವೀಕ್ಷಣೆಯಲ್ಲಿ ಸಂಭ್ರಮಪಡುತ್ತಿದ್ದಾರೆ. ಅವರು ಬೇರಾರೂ

ಪೆರುವೋಡಿ | ಊರ ದೇವಳದ ಅರ್ಚಕರಿಗೆ ನೆರವಾದ ಜನತೆ

ಸುಳ್ಯ: ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ತೆರಳಿ ಪೂಜೆ ಸಲ್ಲಿಸುವಂತಾಗಿದೆ.ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿರುವುದರಿಂದ ಅತ್ಯಲ್ಪ ವೇತನಕ್ಕೆ ದೇವರ ಕಾರ್ಯವೆಂದು ಪೂಜೆ ಸಲ್ಲಿಸುವ ಅರ್ಚಕ ವರ್ಗದವರಿಗೂ ಜೀವನ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ

ಕೊರೊನಾ ಜಾಗೃತಿ 4.0 | ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು | ಮೇ.3 ರವರೆಗೆ ಕಠಿಣ ನಿಯಮಗಳ ಲಾಕ್ ಡೌನ್ ವಿಸ್ತರಣೆ !

ಸಪ್ತ ಸೂತ್ರಗಳು, ಸಾರಾಂಶಗಳು ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಮೇ.3 ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದುವಿಸ್ತರಣೆ ಮಾಡಬೇಕಾದದ್ದು ಅನಿವಾರ್ಯವಾಗಿದೆಅಂದರೆ ಮತ್ತೆ 19 ದಿನಗಳ ಲಾಕ್ಡೌನ್ ಮುಂದುವರಿಕೆ.ಹಾಟ್‌ಸ್ಪಾಟ್ ಗಳಲ್ಲಿ ಹೆಚ್ಚಿನ ಸುರಕ್ಷತೆ, ಎಚ್ಚರ. ಅಲ್ಲಿ ಹೆಚ್ಚಿನ ಕಠಿಣ

ಬೇಸಿಗೆ ರಜೆ ಶಿಕ್ಷಕರಿಗೆ ಸಜೆ | ಶಿಕ್ಷಕರಿಗೆ ಅವರ ಸ್ವಂತ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಿಕೊಡಲು ಶಿಕ್ಷಕರ ಅಳಲು

ಎಪ್ರಿಲ್ 12 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾದರೂ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ತಮ್ಮ ಊರುಗಳಿಗೆ ತೆರಳಲು ಲಾಕ್‍ಡೌನ್ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಯ ಬಹುತೇಕ ಶಿಕ್ಷಕರು ವರ್ಷಕ್ಕೊಮ್ಮೆ ಊರಿಗೆ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರು ಎ.14ರಂದು ಬೆಳಗ್ಗೆ 10 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ .ಇದರ ನೇರ ಪ್ರಸಾರ ಇಲ್ಲಿದೆ ⬇

ತಣ್ಣೀರುಪಂತ ಪಂಜಿಕುಡೇಲು ಚಿನ್ನಮ್ಮ ನಮಗೆ ಕಲಿಸಿದ Joy of Giving ನ ಪಾಠ

ಬೆಳ್ತಂಗಡಿ / ಉಪ್ಪಿನಂಗಡಿ : ದಾನ ಮಾಡಲು ಶ್ರೀಮಂತರಾಗಿರಬೇಕೆಂದು ಹೇಳಿದ್ದು ಯಾರು? ತನ್ನಲ್ಲೇ ಏನೇನೂ ಇಲ್ಲದೇ, ಬಡಪತ್ತಿನಲ್ಲಿರುವ ಮಹಿಳೆಯೊಬ್ಬರು ತನಗೇ ಸಿಕ್ಕಿರುವ ಜೀವನಾವಶ್ಯಕ ವಸ್ತುವಾದ ಅಕ್ಕಿಯನ್ನು ದಾನ ಮಾಡಿದ್ದಾರೆ. ಗೂಗಲ್ ಕಂಪನಿಯ ಸಿಇಒ ಸುಂದರ ಪಿಚೈ ಕೊಟ್ಟ 5 ಕೋಟಿ ರೂಪಾಯಿಗಳ