ಪಾಟಾಳಿ ಗಾಣಿಗ ಸಮಾಜ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

ಪಾಟಾಳಿ ಗಾಣಿಗ ಸಮಾಜ ಸುಳ್ಯ ಇದರ ಸಹಯೋಗದೊಂದಿಗೆ ಇಂದು ಉಬರಡ್ಕ , ಮಂಡೆಕೋಲು, ಅಜ್ಜಾವರ , ಜಾಲ್ಸೂರು ಮತ್ತು ಐರ್ವಾನಾಡಿನಲ್ಲಿ ನೆಲೆಸಿರುವ ಗಾಣಿಗ ಸಮುದಾಯದ ಅರ್ಹ ಕುಟುಂಬಗಳಿಗೆ ಧಾನಿಗಳ ಸಹಾಯದಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಮೇಶ್ ಇರಂತಮಜಲು , ಮಿಥುನ್ ಕರ್ಲಪ್ಪಾಡಿ , ಬಾಲಚಂದ್ರ , ವಿನಯ್ ಕರ್ಲಾಪ್ಪಾಡಿ , ವೆಂಕಟರಮಣ ಬೇರ್ಪಡ್ಕ ,ಮತ್ತಿತರರು ಉಪಸ್ದಿತರಿದ್ದರು.

Comments are closed.