Daily Archives

September 23, 2022

Breaking News । ಮತ್ತೆ ಮದುವೆಯಾಗಲಿದ್ದಾರೆ ಟಾಲಿವುಡ್ ಬ್ಯೂಟಿ ಸಮಂತಾ, ವರನ್ಯಾರು ಗೊತ್ತಾ ?

ಟಾಲಿವುಡ್ ಬ್ಯೂಟಿ ಸಮಂತಾ ಪ್ರೇಮ ಪಲ್ಲವಿಸಿದೆ. ಭಾರತದ ನಂಬರ್ 1 ನಟಿಯಾಗಿ ಗುರುತಿಸಿಕೊಂಡಿದ್ದ ಸಮಂತಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಇನ್ನೊಮ್ಮೆ ಹಸೆಮನೆ ಏರಲಿದ್ದಾರೆ. ಆಕೆಯ ಅಭಿಮಾನಿಗಳ ಮನದಲ್ಲಿ ಖುಷಿ ಕಂಡಿದೆ. ಆದರೆ ನಾಗಚೈತನ್ಯ ಪಾಡೇನು ಎಂಬ ಯೋಚನೆ ಇಲ್ಲಿ

ಸೋಷಿಯಲ್ ಮೀಡಿಯಾ ವೈರಲ್ ಡಾಕ್ಟರ್ | ಹೀಗಾಗೋದಿಕ್ಕೆ ಒಂದು ಔಷಧದ ಚೀಟಿ ಕಾರಣ, ಏನಿದರ ವಿಶೇಷ ?

ಏಷ್ಟೋ ಬಾರಿ ಅನಾರೋಗ್ಯದಿಂದ ಹಾಸ್ಪಿಟಲ್ಗೆ ಹೋಗಿದ್ದಾಗ ವೈದ್ಯರು ಕೊಡುವ ಔಷಧ ಚೀಟಿಯನ್ನು ನೋಡಿ, ಈ ಅಕ್ಷರಗಳು ಬ್ರಹ್ಮನಿಗೆ ಅರ್ಥವಾಗಬೇಕು ಎಂದು ಗೊಣಗಿಕೊಂಡು, ಮೆಡಿಕಲ್ ಶಾಪ್ ನವರಿಗೆ ಹೇಗೆ ಇದು ಅರ್ಥವಾಗುತ್ತದೆ ಎಂಬ ಸಂದೇಹ ಹಲವರನ್ನು ಕಾಡುವುದು ಸಹಜ.ಬಹುತೇಕ ವೈದ್ಯರು ಬರಹ

India Post Recruitment 2022 | ಒಟ್ಟು ಹುದ್ದೆ-5, ಅರ್ಜಿ ಸಲ್ಲಿಸಲು ಕೊನೆ ದಿನ-ಅ.19

ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆಹುದ್ದೆಗಳ ಹೆಸರು: ಸ್ಕಿಲ್ಡ್ ಆರ್ಟಿಸನ್ಸ್

ಚಲಿಸದ ವಾಹನದಲ್ಲಿ ಕುಳಿತಿದ್ದರೂ ಸಾಕು, ಸತ್ತರೆ ವಿಮೆ ಕೊಡಲೇ ಬೇಕು – ಹೈಕೋರ್ಟ್ ನೀಡಿದೆ ತೀರ್ಪು

ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟ ಪ್ರಕರಣದಲ್ಲಿ , ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಯ ದೂರನ್ನು ತಿರಸ್ಕೃತಗೊಳಿಸಿರುವ ಹೈಕೋರ್ಟ್ ವರ್ಕ್‌ಮನ್ಸ್ ಕಮಿಷನ್​​ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಆದೇಶಿಸಿ, ಕೆಲಸಗಾರರ ದ್ವನಿಯಾಗಿ ಬೆಂಬಲವಾಗಿ ನಿಂತಿದೆ. ವಿಮೆ ಹೊಂದಿರುವ ವಾಹನ

ಬೆಳ್ತಂಗಡಿ : ಬಿಲ್ ಪಾವತಿ ಮಾಡದ ಕಾರಣ ವಿದ್ಯುತ್ ಕಡಿತ ಮಾಡಿದ ಲೈನ್‌ಮ್ಯಾನ್ | ಲೈನ್‌ಮ್ಯಾನ್ ಮೇಲೆ ಗಂಭೀರ ಹಲ್ಲೆ…

ಕೊಕ್ಕಡ: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ ಲೈನ್ ಮ್ಯಾನ್ ಗಳ ಮೇಲೆ ಗಂಭೀರವಾಗಿ ದಾಳಿ ಮಾಡಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆ ಲೈನ್ ಮ್ಯಾನ್ ಗಳ ಮೇಲೆ ಗಂಭೀರವಾಗಿ ದಾಳಿ

‘ಪೇ ಸಿಎಂ’ ಅನ್ನು ಅಧಿಕೃತಗೊಳಿಸಲು ಮುಂದಾದ ಸರ್ಕಾರ! | ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಸಮೇತ 'ಪೇ ಸಿಎಂ' ಪೋಸ್ಟರನ್ನು ನಗರದ ಹಲವು ಪ್ರದೇಶಗಳ ಬಸ್ ನಿಲ್ದಾಣದಲ್ಲಿ ಅಂಟಿಸಲಾಗಿತ್ತು. ಇದು ಕೆಲವು ದಿನಗಳಿಂದ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಮಾಡಲಾಗಿದ್ದು,

Viral Video : ಶಾಲೆಯಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ ವೀಡಿಯೊ ವೈರಲ್ | ಏನಿದು ಅಸಭ್ಯ…

ಮಕ್ಕಳು ಶಾಲೆಗೆ ಹೋದರೆ ಬುದ್ಧಿ ಒಳ್ಳೆಯದಾಗುತ್ತೆ. ಚೆನ್ನಾಗಿ ಕಲಿತು ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂಬ ಮಾತು ಎಲ್ಲ ತಂದೆ ತಾಯಿಗಳದ್ದು.ಹಾಗಾಗಿಯೇ, ಶಾಲೆಯನ್ನು ವಿದ್ಯಾಮಂದಿರ, ಸರಸ್ವತಿ ಮಂದಿರ ಎಂದು ಕರೆಯುವುದು. ಶಾಲೆ ಎಂದರೆ ಅದು ಒಂದು ದೇವಸ್ಥಾನಕ್ಕೆ ಸಮ. ಸಮಚಿತ್ತ ಮನಸ್ಸಿನಿಂದ ಓದಿ

ಉಪ್ಪಿನಂಗಡಿಯ ಕೂಟೇಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಲಾರಿ

ಪುತ್ತೂರು :ಉಪ್ಪಿನಂಗಡಿಯ ಕೂಟೇಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ.ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಲಾರಿಯಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಲಾರಿಯ ಡೀಸೆಲ್ ಟ್ಯಾಂಕ್ ಒಡೆದು ರಸ್ತೆಯಲ್ಲಿ ಡೀಸೆಲ್

ತಪ್ಪಲಿದೆಯೇ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆ! | ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡಲು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆ

ಶಾಲಾ ಮಕ್ಕಳಿಗೆ ಹೆಚ್ಚಿನ ಹೊರೆ ಆಗುತ್ತಿರುವುದು ಬ್ಯಾಗ್ ನಿಂದಾಗಿ. ವಿದ್ಯಾರ್ಥಿಗಳ ತೂಕಕ್ಕಿಂತಲೂ ಹೆಚ್ಚು ಸ್ಕೂಲ್ ಬ್ಯಾಗ್ ಭಾರ ಇರುತ್ತದೆ. ಈ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ನಲ್ಲಿ

ತೊಂಡೆಕಾಯಿ ತಿಂದರೆ ಪುರುಷರ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ !!! ಹೇಗೆ?

ನಾವು ದಿನನಿತ್ಯ ಸೇವಿಸುವ ಅನೇಕ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿನಂತೆ ಆರೋಗ್ಯಯುತ ಪೋಷಕಾಂಶ ಉಳ್ಳ ಆಹಾರ ಕ್ರಮ, ಜೀವನ ಶೈಲಿ ರೂಡಿಸಿಕೊಂಡರೆ ಅನೇಕ ರೋಗ ರುಜಿನಗಳಿಂದ