Daily Archives

September 23, 2022

ದಕ್ಷಿಣ ಕನ್ನಡ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವಾದರ ಹೆಚ್ಚಳ

ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೂ ( Kukke Subramanya Temple ) ಒಂದು. ಸರ್ಪಸಂಸ್ಕಾರಕ್ಕೆ ಬಹಳ ಪ್ರಸಿದ್ಧಿ ಪಡೆದ ಈ ಈ ದೇವಸ್ಥಾನಕ್ಕೆ ಅನೇಕ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಆದೇ ಈಗ ಈ ಸರ್ಪ ಸಂಸ್ಕಾರ ಸೇವಾ ದರವನ್ನು

ಏರ್‌ಲೈನ್‌ ಕಂಪನಿಯಿಂದ ಬಿಗ್ ಆಫರ್‌ | ಉಚಿತ ಟಿಕೆಟ್ ಪಡೆದು ಏರ್ ಏಷ್ಯಾದಲ್ಲಿ ಪ್ರಯಾಣಿಸಿ

ಏರ್‌ಲೈನ್ ಕಂಪನಿ ಪ್ರಯಾಣಿಕರಿಗೆ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಂತೆ ಇದೀಗ ಏರ್‌ಲೈನ್‌ವೊಂದು ಬಿಗ್ ಆಫರ್‌ ನೀಡಿದ್ದು, ಈ ಫ್ಲೈಟ್‌ನಲ್ಲಿ ಪ್ರಯಾಣಿಕರು ಯಾವುದೇ ಟಿಕೆಟ್ ದರವನ್ನು ಪಾವತಿಸದೇ ಪ್ರಯಾಣ ಮಾಡಬಹುದು.ಹೌದು.

ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ | ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಿನ್ನೆ ರಾತ್ರಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ.ಆದರೆ, ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ

Alert : ತಲೆದಿಂಬಿನ ಕೆಳಗೆ ಫೋನ್ ಇಟ್ಟು ಮಲಗೋ ಅಭ್ಯಾಸ ಇದೆಯೇ ? ಅಪಾಯ ಕಟ್ಟಿಟ್ಟ ಬುತ್ತಿ!!!

ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ದಿನದ ಆರಂಭದಿಂದ ದಿನಾಂತ್ಯದವರೆಗೂ ಜೊತೆಯಾಗಿದ್ದು, ಅರೆ ಕ್ಷಣವೂ ಬಿಟ್ಟಿರಲಾಗದಷ್ಟು ಜನಜೀವನದ ಜೊತೆ ಬೆಸೆದುಕೊಂಡಿದೆ ಎಂದರೂ ತಪ್ಪಾಗದು.ಮೊಬೈಲ್ ರಿಂಗಣಿಸಿದರೆ, ಇಲ್ಲವೆ ಬೇಗ ಏಳಲು ಅಲಾರಂ ಇಡಲು , ಹೆಚ್ಚಿನವರು ದಿಂಬಿನ ಕೆಳಗೆ ಫೋನ್ ಇಟ್ಟು

ಭಾರತಕ್ಕೆ ಕಳ್ಳ ನೋಟು ಪೂರೈಸುತ್ತಿದ್ದ ISI ಏಜೆಂಟ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಅಪರಿಚಿತರು

ಹೊಸದಿಲ್ಲಿ: ಭಾರತದಲ್ಲಿ ಐಎಸ್‌ಐ ಏಜೆಂಟ್ ಆಗಿದ್ದು ನಕಲಿ ನೋಟುಗಳ ಅತಿದೊಡ್ಡ ಪೂರೈಕೆದಾರನನ್ನು ಸೆಪ್ಟೆಂಬರ್ 19 ರಂದು ನೇಪಾಳದ ಕಠ್ಮಂಡುವಿನಲ್ಲಿ ಆತನ ಅಡಗುತಾಣದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಐಎಸ್‌ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ (55) ಅಲಿಯಾಸ್ ಮೊಹಮ್ಮದ್ ದರ್ಜಿ ಎಂದು

SSLC, PUC ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಅಸ್ತು : ಬಿ ಸಿ ನಾಗೇಶ್ ವಿಧೇಯಕ ಮಂಡನೆ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಲೀನಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ವಿಧೇಯಕ-2022 ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧೇಯಕ ಮಂಡಿಸಿದರು.ನಂತರ ಮಾತನಾಡಿದ

Smelly Feet : ಶೂ ಅಥವಾ ಚಪ್ಪಲಿ ಧರಿಸಿದರೆ ಕಾಲಿನಿಂದ ಬರುವ ದುರ್ವಾಸನೆ ನಿವಾರಣೆಗೆ ಸುಲಭ ಟ್ರಿಕ್ಸ್ ಇಲ್ಲಿದೆ!!!

ನಾವು ಧರಿಸುವ ಉಡುಗೆ - ತೊಡುಗೆಗಳು ಹೆಚ್ಚಿನ ಮೆರುಗು ನೀಡುವುದು ಸುಳ್ಳಲ್ಲ. ಹಾಗಾಗಿ ಹೆಚ್ಚಿನವರು ಧರಿಸುವ ಬಟ್ಟೆಯಿಂದ ಹಿಡಿದು ಹಾಕುವ ಚಪ್ಪಲಿಯವರೆಗೂ ವಿಶೇಷ ಗಮನ ಕೊಡುವುದು ಸಾಮಾನ್ಯ. ಆದರೆ ದಿನವಿಡೀ ಶೂ, ಸಾಕ್ಸ್ ಹಾಕಿಕೊಳ್ಳುವ ಅಭ್ಯಾಸದಿಂದ ಹೆಚ್ಚಿನವರಿಗೆ ಕಾಲಿನಲ್ಲಿ ದುರ್ವಾಸನೆ ಬರುವ

Decoction of OMA seed : ಮಕ್ಕಳಿಗೆ ಹೆಚ್ಚಾಗಿ ಕಾಡುವ ಜಂತುಹುಳು, ಕ್ರಿಮಿಹುಳು ನಿವಾರಣೆಗೆ ಸುಲಭ ಮನೆ ಮದ್ದು…

ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಸವಾಲಿನ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯವಾಗಿದ್ದು, ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು

UPI ಪಾವತಿ ವಿಫಲವಾದರೆ ಏನು ಮಾಡಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತಿಚಿನ ದಿನಗಳಲ್ಲಿ ಮೊಬೈಲ್ ಒಂದು ಸರ್ವಂತರ್ಯಾಮಿ ಸಾಧನವಾಗಿಬಿಟ್ಟಿದೆ. ದಿನನಿತ್ಯದ ದಿನಚರಿ ಏಳುವಾಗಲಿಂದ ಮಲಗುವವರೆಗೂ ಸಂಗಾತಿಯಂತೆ ಮೊಬೈಲ್ ಎಂಬ ಮಾಯಾವಿ ಜೊತೆಗಿರದೆ ಇದ್ದರೆ ಏನೋ ಕಳೆದುಕೊಂಡ ಭಾವಅನೇಕರನ್ನು ಕಾಡುವುದುಂಟು.ಮಾತನಾಡುವುದರಿಂದ ಹಿಡಿದು, ಅಂಗಡಿ, ದಿನಸಿ ಸಾಮಗ್ರಿ, ಹೊಟೇಲ್

ಏರಿತು ಚಿನ್ನದ ಬೆಲೆ | ಬೆಳ್ಳಿಯ ದರ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ತುಸು ಏರಿಕೆ ಕಂಡಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ