Daily Archives

April 15, 2022

ತೆಳ್ಳನೆಯ ಹುಡುಗಿಗೆ ದಪ್ಪನೆಯ ಹುಡುಗನ ಮೇಲೆ ಲವ್|ಮದುವೆ ಆಗಿ ಒಂದು ಮಗುವಿದ್ದರೂ ಈ ಜೋಡಿನ ಒಪ್ಪಿಕೊಳ್ಳೋದೇ ಇಲ್ವಂತೆ…

ಜಗತ್ತಿನಲ್ಲಿ ಎಷ್ಟು ಜನ ಸಂಖ್ಯೆ ಇದೆಯೋ ಅಷ್ಟೂ ಜನರ ಟೇಸ್ಟ್ ಬೇರೆಯೇ ಇದೆ. ಕೆಲವೊಬ್ಬರಿಗೆ ಕೆಲವೊಂದು ವಿಷಯ ಇಷ್ಟವಾದರೆ ಇನ್ನೂ ಕೆಲವರಿಗೆ ಅದು ಕಷ್ಟ ಎಂಬಂತೆ ಇರುತ್ತೆ. ಅದೇ ರೀತಿ ಇಲ್ಲೊಂದು ಕಡೆ ಇಷ್ಟ ಎಂಬಂತೆ ತೆಳ್ಳನೆಯ ಸುಂದರ ಹುಡುಗಿ ದಪ್ಪಗಿನ ಹುಡುಗನ ಪ್ರೀತಿ ಬಲೆಗೆ ಬಿದ್ದು ಸಂಸಾರನೂ

ಹನುಮನ ಬಗ್ಗೆ ನಿಮಗೆ ಗೊತ್ತಿರದ 5 ಮುಖ್ಯ ರಹಸ್ಯಗಳಿವು..!

ಹನುಮಂತನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅಂಜನೀಪುತ್ರ, ಅಂಜನೇಯ, ವಾನರ ಪುತ್ರ ಹೀಗೆ ನಾನಾ ನಾಮಧೇಯದಿಂದ ಪೂಜಿಸಲಾಗುತ್ತದೆ. ಹಿಮಾಲಯದಲ್ಲಿರುವ ಗಂಧಮಾದನ ಪರ್ವತದಲ್ಲಿ ಹನಿಮಂತ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಚೈತ್ರ ಮಾಸದ ಹುಣ್ಣಿಮೆಯ ದಿನ ಜನಿಸಿದನೆಂದು ಪುರಾಣಗಳಲ್ಲಿ

‘SC-ST’ ಪಂಗಡದವರಿಗೆ ರಾಜ್ಯಸರಕಾರದಿಂದ ಭರ್ಜರಿ ಸಿಹಿಸುದ್ದಿ : 75 ಯುನಿಟ್ ವರೆಗೆ ಉಚಿತ ವಿದ್ಯುತ್…

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯುನಿಟ್ ತನಕ ಉಚಿತ ವಿದ್ಯುತ್, ಸ್ವಯಂ ಉದ್ಯೋಗಕ್ಕೆ ನೀಡುವ ಸಹಾಯಧನವನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಹೆಚ್ಚಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ಭರ್ಜರಿ ಸಿಹಿಸುದ್ದಿಯೊಂದನ್ನು ರಾಜ್ಯ ಸರಕಾರ ನೀಡಿದೆ.

ಮತ್ತಷ್ಟು ಹೊಸ ಅಪ್ಡೇಟ್ ಫೀಚರ್ ನೊಂದಿಗೆ ಬಂದಿದೆ ವಾಟ್ಸಾಪ್‌|ಏಕಕಾಲಕ್ಕೆ 32 ಜನರ ಗ್ರೂಪ್‌ ವಾಯ್ಸ್ ಕಾಲ್‌ ಸೇರಿದಂತೆ…

ದಿನದಿಂದ ದಿನಕ್ಕೆ ವಾಟ್ಸಾಪ್‌ ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು,ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಲೇ ಇದೆ.ಇದೀಗ ಮತ್ತೆ ಹೊಸ ಫೀಚರ್ ನ್ನು ಅಳವಡಿಸಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರೂಪ್‌ ವಾಯ್ಸ್ ಕಾಲ್‌ ಮಾಡಬಹುದಾಗಿತ್ತು.

ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ !! | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಇಂಡಿಗೋದ ದಿಬ್ರುಗಢ್-ದೆಹಲಿ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಸ್ಫೋಟಗೊಂಡು, ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಪ್ರಯಾಣಿಕರ ಪೋನ್ ಗೆ ಒಮ್ಮೆಲೆ ಬೆಂಕಿ ಹತ್ತಿಕೊಂಡಿತ್ತು. ಆದರೆ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನದ ಸಹಾಯದಿಂದ ಬೆಂಕಿಯನ್ನು

ಡಿಪೋ ಮ್ಯಾನೇಜರ್ ಕಿರುಕುಳ ಹಿನ್ನೆಲೆ!! ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನೇಣಿಗೆ ಶರಣು!!

ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕನೋರ್ವ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಬಸ್ ಡಿಪೋದಲ್ಲಿ ನಡೆದಿದೆ. ಮೃತ ಚಾಲಕನನ್ನು ಶಶಿಧರ್ ಎಂದು ಗುರುತಿಸಲಾಗಿದೆ. ಮೃತ ಶಶಿಧರ್ ಚಾಲಕ ಕಂ ಕಂಡಕ್ಟರ್ ಕೆಲಸ ನಿರ್ವಹಿಸುತ್ತಿದ್ದು,ಕಳೆದ

ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು ಹಿಂದೂಗಳು: ಡಾ.ಸುಬ್ರಮಣಿಯನ್ ಸ್ವಾಮಿ

ಮೂಲ್ಕಿ: ಭಾರತದಲ್ಲಿ ನೆಲೆಸಿರುವ ಮುಸ್ಲಿಮರ ಪೂರ್ವಜರು ಹಿಂದುಗಳಾಗಿದ್ದು, ಅವರ ಡಿಎನ್ಎ ಪರೀಕ್ಷೆ ಮಾಡಿದಲ್ಲಿ ದಾಖಲೆ ಸಿಗಲು ಸಾಧ್ಯವಿದೆ ಎಂದು ರಾಜ್ಯಸಭಾ ಸದಸ್ಯ ಕೇಂದ್ರ ಮಾಜಿ ಸಚಿವ, ಹಿಂದೂ ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಯೂರಿ ಫೌಂಡೇಶನ್

ಮೂರು ದಿನ ರಜೆ ಪಡೆದು ಹನಿಮೂನ್ ಗೆ ತೆರಳಿದ್ದ ಯುವಕನ ಅನುಭವ!! ಎರಡೇ ದಿನದಲ್ಲಿ ಮದುವೆಯೇ ಬೇಡವಿತ್ತು ಎಂದಳಂತೆ…

ಬಿಡುವಿಲ್ಲದ ಕೆಲಸದ ಮಧ್ಯೆ ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವ ತನ್ನ ಪತ್ನಿಯೊಂದಿಗೆ ಹನಿಮೂನ್ ಗೆ ತೆರಳಿದ್ದ ಸಂದರ್ಭ ಕೆಲಸದ ಒತ್ತಡ ಅಡ್ಡಿ ಪಡಿಸಿದ್ದು, ಸದ್ಯ ಪತ್ನಿ ಕೋಪಗೊಂಡು ಮದುವೆಯೇ ಬೇಡವಿತ್ತು ಎನ್ನುತ್ತಿದ್ದಾಳೆ ಎಂದು ವ್ಯಕ್ತಿಯೋರ್ವ ಬೇಸರ ತೋಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ಹಲಸಿನ ಹಣ್ಣನ್ನು ಚಪ್ಪರಿಸಿ ತಿಂದ ಬಳಿಕ ಈ ಆಹಾರವನ್ನು ತಪ್ಪಿಯೂ ಸೇವಿಸಬೇಡಿ !!| ಇದರಿಂದ ಅನಾರೋಗ್ಯ ನಿಮ್ಮನ್ನು…

ಹಲಸಿನ ಹಣ್ಣಿನ ಸೀಸನ್ ಈಗಾಗಲೇ ಆರಂಭವಾಗಿದೆ. ಹಳ್ಳಿಗಳಲ್ಲಿ ಹಲಸು ಪ್ರಿಯರು ಈಗಾಗಲೇ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಬಗ್ಗೆ ಯೋಜನೆ ಹಾಕಿರುತ್ತಾರೆ. ಹಲಸಿನಕಾಯಿ ಹಪ್ಪಳ, ಸೋಂಟೆ ಹಲಸಿನ ಹಣ್ಣಿನ ಪಾಯಸ ದೋಸೆ, ಇಡ್ಲಿ, ಕಡುಬು ಅಂತೆಲ್ಲ ಖಾದ್ಯಗಳು ಸದ್ಯದಲ್ಲೇ ಮನೆಯಲ್ಲಿ ಪರಿಮಳ ಹರಡಲಿವೆ.

ಪಿಎಫ್‌ಐ ಭವಿಷ್ಯ ಅಡಕತ್ತರಿಯಲ್ಲಿ ! ನಿಷೇಧಕ್ಕೆ ಕೇಂದ್ರ ಚಿಂತನೆ

ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಸಂಘಟನೆಯಾದ ಪಿಎಫ್ ಐ ಅನ್ನು ನಿಷೇಧಕ್ಕೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಬೇಕಾದ ಎಲ್ಲಾ ಅಗತ್ಯ ಮಾಹಿತಿ ಕಲೆಗಳನ್ನು ಹಾಕಲಾಗುತ್ತಿದೆ