Daily Archives

April 15, 2022

ಅಪ್ರಾಪ್ತ ಯುವತಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ, ನಂತರ ಆತ್ಮಹತ್ಯೆಗೆ ಶರಣಾದ ಯುವಕ!

ವಸಾಯಿಯಲ್ಲಿನ ಲಾಡ್ಜ್ ವೊಂದರಲ್ಲಿ ಅಪ್ರಾಪ್ತೆಯನ್ನು ಕೊಲೆ ಮಾಡಿರುವ ಯುವಕನೋರ್ವ ತಂದನಂತರ ರೈಲು ಹಳಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮಹಾರಾಷ್ಟ್ರದ ಕಲಾಂಬ್ ಲಾಡ್ಜ್‌ನಲ್ಲಿ ಬಾಲಕಿಯನ್ನು ಕೊಂದು, ತದನಂತರ ಆತನೂ ಸಾವಿಗೆ ಶರಣಾಗಿದ್ದಾನೆ.21 ವರ್ಷದ ಅಭಿಷೇಕ್ ಶಾ ತನ್ನ 17 ವರ್ಷದ

ಈ ಊರಿನ ಅನಾಥಾಶ್ರಮದ ಮುಂದೆ ಇರುತ್ತೆಯಂತೆ ಯುವಕರ ಸಾಲು|ಕಾರಣ ಏನು ಗೊತ್ತೇ!?

ಅನಾಥಾಶ್ರಮದ ಕಡೆ ಮುಖವೇ ಹಾಕದಿರುವವರು ಅದೆಷ್ಟೋ ಮಂದಿ. ಆದ್ರೆ ಈ ಊರಲ್ಲಿ ಮಾತ್ರ ಯುವಕರೆಲ್ಲರೂ ಆಶ್ರಮದತ್ತವೆ ತೆರಳುತ್ತಿದ್ದಾರೆ.ಸಾಲು-ಸಾಲಾಗಿ ಹೋಗೋ ಇವರು ಸಹಾಯ ಹಸ್ತ ಚಾಚಾಲು ಎಂದು ನೀವು ಅಂದುಕೊಂಡರೆ ತಪ್ಪು, ಯಾಕಂದ್ರೆ ಇವರು ಹೋಗೋದೇ ಬಾಳ ಸಂಗಾತಿಯ ಆಯ್ಕೆಗೆ!!ಹೌದು.ಇಲ್ಲಿನ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡಿಸೇಲ್ ದರದ ವಿವರ ಇಲ್ಲಿದೆ ನೋಡಿ

ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ದೇಶದ ಮಹಾ ನಗರಗಳು ಸೇರಿ ಹಲವೆಡೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ನಡುವೆ ಇಂದು ಕೆಲವೆಡೆ ಇಂದು ಪೆಟ್ರೋಲ್ ದರದಲ್ಲಿ ಇಳಿಕೆ ಕಂಡುಬಂದಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:ಬಾಗಲಕೋಟೆ -

ಆರು ತಿಂಗಳ ಹಿಂದೆ ಬೀದಿ ನಾಯಿಗೆ ಹಲ್ಲೆ ನಡೆಸಿ ಅಟ್ಟಾಡಿಸಿ ಕೊಲ್ಲುವ ವಿಡಿಯೋ ವೈರಲ್ ಪ್ರಕರಣ|ಮೂವರ ವಿರುದ್ಧ ದೂರು…

ಮೈಸೂರು:ಮಾನವೀಯತೆಯೇ ಇಲ್ಲದೆ ಬೀದಿ ನಾಯಿಗಳಿಗೆ ಹಿಂಸೆ ನೀಡುತ್ತಿರುವುದನ್ನು ಅದೆಷ್ಟೋ ವಿಡಿಯೋಗಳಲ್ಲಿ ನೋಡುತ್ತಿದ್ದೇವೆ. ಅವುಗಳಿಗೂ ಜೀವವಿದೆ, ಮನುಷ್ಯರಂತೆಯೇ ಜೀವಿಗಳು ಎಂಬ ಕಿಂಚಿತ್ತೂ ಕರುಣೆ ಇಲ್ಲದೆ ಮೃಗಗಳಂತೆ ವರ್ತಿಸುತ್ತಾರೆ.ಅದೇ ರೀತಿ ಆರು ತಿಂಗಳ ಹಿಂದೆ ಬೀದಿ ನಾಯಿಯನ್ನು ಅಟ್ಟಾಟಿಸಿ

ನಮಾಜ್ ಮಾಡಿ ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ ಮಾಡಿದ ದುಷ್ಕರ್ಮಿಗಳು !!!!

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರೋರ್ವರನ್ನು ಕೇರಳದ ಪಾಲಕ್ಕಾಡ್ ನಲ್ಲಿಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಪಾಲಕ್ಕಾಡ್ ನ ಎಲಪ್ಪುಳ್ಳಿ ನಿವಾಸಿ ಝುಬೈರ್ (47) ಎಂದು ಗುರುತಿಸಲಾಗಿದೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

‘ಜೀನ್ಸ್ ‘ ಪ್ಯಾಂಟಿನಲ್ಲಿ ಸಣ್ಣ ಪಾಕೆಟ್ ಯಾಕೆ ಇರುತ್ತದೆ…ಗೊತ್ತೇ ನಿಮಗೆ? ಇದಕ್ಕೊಂದು ಅದ್ಭುತ…

ಫ್ಯಾಷನ್ ಯಾವಾಗಲೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಹೌದು..ಜನ ಕಾಲಕ್ಕೆ ತಕ್ಕ ಉಡುಗೆಗಳನ್ನು ಅಂದರೆ ಟ್ರೆಂಡ್ ಉಡುಗೆ ಧರಿಸಲು ಇಷ್ಟ ಪಡುವುದು ಸಾಮಾನ್ಯ. ಆದರೆ ಫ್ಯಾಷನ್‌ನಿಂದ ಹೊರಗುಳಿಯದ ಒಂದು ವಿಷಯವೆಂದರೆ ಜೀನ್ಸ್.‌ ಎಲ್ಲರಿಗೂ ಗೊತ್ತಿರುವ ಹಾಗೇ ಕಾಲಾನಂತರದಲ್ಲಿ ಜೀನ್ಸ್

ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ|ಎಸ್ಕೇಪ್ ಆಗಲು ಹೋಗಿ ಜೀವವನ್ನೇ ಕಳೆದುಕೊಂಡ ವ್ಯಕ್ತಿ!!

ಆಟದ ಜೋಷ್ ನಲ್ಲಿ ಬೆಟ್ಟಿಂಗ್ ತುಂಬಾ ಕಾಮನ್. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಅಂದ್ರೆ ಕೇಳೋದೇ ಬೇಡ. ಇದೇ ರೀತಿ ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ ನಡೆಸಿದಾಗ,ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರಿನಲ್ಲಿ

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಲ್ಕನೇ ವ್ಯಕ್ತಿಯ ಸುಳಿವು ಕೊಟ್ಟ ಸ್ನೇಹಿತರು!!!

ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದರ ನಂತರ ಅನೇಕ ಬೆಳವಣಿಗೆಗಳು ಆಗಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ಕೂಡಾ ನಡೆದಿದ್ದವು.

ಕಾಸರಗೋಡು:ಸ್ಕೂಟರ್ ಗೆ ಪಿಕಪ್ ಡಿಕ್ಕಿ -ಸ್ಕೂಟರ್ ಸವಾರ ಸಾವು

ಕಾಸರಗೋಡು:ಹೊರವಲಯದ ಚೆಂಗಳ ನಾಲ್ಕನೇ ಮೈಲ್‌ನಲ್ಲಿ ಸ್ಕೂಟರ್ ಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ದುರ್ದೈವಿ ಬೋವಿಕ್ಕಾನ ಕರಿವೇಡಗದ ಅಬೂಬಕ್ಕರ್ ಸಿದ್ದಿಕ್ (24).ಮೃತರ ಜೊತೆಗಿದ್ದ ಶಮೀಸ್ ಗಾಯಗೊಂಡು ಚಿಕಿತ್ಸೆ

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಕಾರು, ಮರಕ್ಕೆ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು 20 ಅಡಿ ಅಳಕ್ಕೆ ಬಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆಯೊಂದು ಇಂದು ಬೆಳಿಗ್ಗೆ ಬಂಟ್ವಾಳದ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೂರ್ಜೆ ಸಮೀಪದ ಕಾಂದೋಡಿ