Daily Archives

October 29, 2022

30 ವರ್ಷಗಳಲ್ಲಿ ಬರೊಬ್ಬರಿ 70 ಮಹಿಳೆಯರ ಕೊಲೆ | ತಂದೆಯ ಇಂತಹ ಕಾರ್ಯಕ್ಕೆ  ಮಗಳ ಹೇಳಿಕೆ

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದೋ ಎರಡೋ ಕೊಲೆಮಾಡಿರುವುದನ್ನು ನಾವು ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ಮತ್ತು ಕೊಲೆಗಾರ ಎಷ್ಟು ಕ್ರೂರಿ ಇರಬಹುದು ಅಂತಾನೂ ಅನಿಸ್ತದೆ ಅಲ್ವಾ! ಆದರೆ ಇಲ್ಲೊಬ್ಬ ರೈತ 30 ವರ್ಷಗಳಲ್ಲಿ 70 ಮಹಿಳೆಯರನ್ನು

ರಾಜ್ಯವೇ ಬೆಚ್ಚಿಬಿದ್ದ ಘಟನೆ | ಮಂಡ್ಯದಲ್ಲಿ ಪತ್ತೆಯಾದ ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರ ಕೊಲೆ ಪ್ರಕರಣ…

ಮಂಡ್ಯದಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಮಾತ್ರವಲ್ಲದೇ, ದೇಶಾದ್ಯಂತ ಸಂಚಲನ ಮೂಡಿಸಿತ್ತು.ಈ ಎರಡು ಕೊಲೆ ಪ್ರಕರಣಗಳನ್ನು ಬೇಧಿಸಲೂ ಖಾಕಿ ಪಡೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ . ಹಾಗಾಗಿ, ಈ ಪ್ರಕರಣ

ಟೀಮ್​ 20 20 ವಿಡಿಯೋ ವೈರಲ್​ | ಏನಿದರ ರಹಸ್ಯ?

ಈಗ ನಡೆಯುತ್ತಿರುವಂತಹ 20 20 ವಿಶ್ವಕಪ್ ಬಗ್ಗೆ ಮಾತಾಡಲು ಶುರು ಮಾಡಿದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಮೊದಲು ಮಾತಾಡೊದೇ ಮೊನ್ನೆ ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಜಿಂಬಾಬ್ವೆ ಎದುರು ಒಂದು ರನ್ ನಿಂದ ಸೋಲನುಭವಿಸಿದ್ದರ ಬಗ್ಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ

ಈ ವರ್ಷದೊಳಗೆ ಪೆಟ್ರೋಲ್ ಡೀಸೆಲ್ ಕಾರ್ ಸಂಪೂರ್ಣ ಬ್ಯಾನ್ !!!

ಆಧುನಿಕ ಯುಗದಲ್ಲಿ ಹೊಸ ಅನ್ವೇಷಣೆ ಆದ ನಂತರ ಹಳೆಯ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ. ಮತ್ತು ಬಾಳಿಕೆ ಸಹ ಅವುಗಳಿಗೆ ಇರುವುದಿಲ್ಲ. ಹಾಗೆಯೇ ಪರಿಸರ ಮಾಲಿನ್ಯ ಪ್ರಭಾವದ ದೃಷ್ಟಿಯಿಂದ ಪ್ರಯಾಣಿಕ ಕಾರುಗಳನ್ನು ನಿಷೇಧಿಸಲಾಗುತ್ತದೆ ಎಂಬ ಸುದ್ದಿ ಈಗಾಗಲೇ ಕೇಳಿರಬಹುದು. ಈ ವಿಷಯ ಕುರಿತಾದ

Kantara : ನವೆಂಬರ್ 4 ರಂದು ಒಟಿಟಿಯಲ್ಲಿ ಕಾಂತಾರ? ನಿರ್ಮಾಪಕರು ನೀಡಿದರು ಸ್ಪಷ್ಟನೆ!!!

ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟ ರಿಷಬ್‌ ಶೆಟ್ಟಿ ಅವರ 'ಕಾಂತಾರ' ಸಿನಿಮಾವು ವಿಶ್ವಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿ ಕೆಜಿಎಫ್ 2 ದಾಖಲೆಯನ್ನು ಕೂಡ ಪುಡಿ ಮಾಡಿದೆ. ಇದೀಗ ನವೆಂಬರ್

‘ ನಿಮ್ಮ ಸಂಬಳ ಎಷ್ಟು ‘ ಎಂದು ಕೇಳಿದರೆ, ನಿಮ್ಮಲ್ಲಿ ಸತ್ಯ ಹೇಳೋರು ಎಷ್ಟು ಮಂದಿ ?, ಸಮೀಕ್ಷೆಯಲ್ಲಿ…

ನಮ್ಮಲ್ಲಿ ಎಷ್ಟು ಜನ ತಮ್ಮ ಸಂಬಳ ವನ್ನು ಸತ್ಯ ಹೇಳ್ತೇವೆ ? 'ನಿಮ್ಮ ಸಂಬಳ ಎಷ್ಟು ' ಎಂದು ಕೇಳಿದಾಗ ಭಾರತೀಯರು ತಮ್ಮ ಸಂಬಳದ ನಿಜವಾದ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ, ಇಲ್ಲವೇ ಎಂಬ ಬಗ್ಗೆ ಉದ್ಯೋಗ ಸಂಬಂಧಿ ಜಾಲತಾಣ ' ಲಿಂಕ್ಡ್ ಇನ್ ' ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗ ಆಗಿದೆ. ಆ

ಸೌಹಾರ್ದತೆಯ ಬಾಂಧವ್ಯ : ಇಲ್ಲಿ ಹಿಂದೂ ಮುಸ್ಲಿಂ ಜೊತೆಗೇ ಆಚರಿಸುತ್ತಾರೆ ದೀಪಾವಳಿ!!!

ಪ್ರಪಂಚದಲ್ಲಿ ದೈವ ಶಕ್ತಿ ಮತ್ತು ದುಷ್ಟ ಶಕ್ತಿ ಇದೆ. ಹಾಗೆಯೇ ಮನುಷ್ಯರ ನಡುವೆ ಕೆಟ್ಟವರು ಮತ್ತು ಒಳ್ಳೆಯವರು ಇದ್ದಾರೆ. ಸಮಾಜವನ್ನು ಒಂದು ಗೂಡಿಸುವ ಒಂದು ಗುಂಪಾದರೆ, ಹಾಗೆಯೇ ಸಮಾಜವನ್ನು ಬೇರ್ಪಡಿಸುವ ಇನ್ನೊಂದು ಗುಂಪು ಇವೆ. ಆದರೆ ಸಮಾಜದಲ್ಲಿ ತಾವೆಲ್ಲರೂ ಹಿಂದೂಸ್ತಾನಿಗಳು ಎಂಬ ಐಕ್ಯತೆ

ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ | ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ‌ನಿಂದ ಬೃಹತ್ ಪ್ರತಿಭಟನೆ

ಪುತ್ತೂರು : ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಅಮಾನುಷ ಗುಂಪು ಹಲ್ಲೆ ನಡೆಸಿದವರ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಶ್ರಯದಲ್ಲಿ ಕಿಲ್ಲೆ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಜಿ.ಪಂ ಮಾಜಿ

Pm kisan : ಪಿಎಂ ಕಿಸಾನ್ ಪಿಂಚಣಿ ಯೋಜನೆ – 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಿ!!!

ಸರ್ಕಾರ ರಾಜ್ಯದ ಜನತೆಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದು ಸಹಕರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಹೀಗೆ ಪ್ರತಿ ಕ್ಷೇತ್ರದಲ್ಲಿ ತೊಡಗಿರುವ ಸಾಮಾನ್ಯ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೆಜ್ ರೂಪಿಸಿ ಆರ್ಥಿಕ ನೆರವಿನ ಜೊತೆಗೆ ಅರ್ಹತೆಯನ್ನು ಆಧರಿಸಿ

Redmi Note 12 series: 200MP ಕ್ಯಾಮೆರಾ, 210W ಫಾಸ್ಟ್ ಚಾರ್ಜರ್​ನ ರೆಡ್ಮಿ ನೋಟ್ 12 ನ ಫೋನ್ ಬಿಡುಗಡೆ | ಬೆಲೆ…

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ನಮ್ಮ ದೇಶದ ಅಲ್ಲದೆ ವಿದೇಶಗಳಿಂದ ಸಹ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲಾಗುತ್ತಿದೆ . ಹಾಗಿದ್ದರೆ ನಾವು ಯಾವ