Daily Archives

October 29, 2022

ಪ್ರಮೋದ್ ಮುತಾಲಿಕ್ ವಿಧಾನ ಸಭೆಗೆ ಸ್ಪರ್ಧಿಸಲು ಸಿದ್ಧತೆ । ಇವೇ ನೋಡಿ ಅವರ ಆಯ್ಕೆಯ ಕ್ಷೇತ್ರಗಳು !

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ಖಚಿತ ಎಂದಿರುವ ಶ್ರೀರಾಮಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್ ಅವರು ಆದರೆ ತಾವು ಬಿಜೆಪಿಯಿಂದ ಸ್ಪರ್ಧಿಸುತ್ತಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.ಬರುವ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು

ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆ । ಪ್ರಮೋದ್ ಮುತಾಲಿಕ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಹೇರಲಾಗಿದ್ದ…

ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧ ಪ್ರಶ್ನಿಸಿ ಮುತಾಲಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ. ಮುಂದುವರೆದು, ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವಗಾವಣೆ ಮಾಡಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

BIG NEWS : KSRTC ಬಸ್ ಲಗೇಜ್ ನಿಯಮದಲ್ಲಿ ಬದಲಾವಣೆ !!!

ಜನರ ಸಂಚಾರಕ್ಕೆ ನೆರವಾಗುವ ಕೆ ಎಸ್ ಆರ್ ಟಿ ಸಿಯು ಹೊಸ ನಿಯಮಾವಳಿ ಜಾರಿಗೆ ಮುಂದಾಗಿದೆ. ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ತರಲಾಗಿದೆ.ಇದರ ಕುರಿತಾದ ಪರಿಷ್ಕೃತ ಸುತ್ತೋಲೆಯಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ

Karnataka Rain Alert | ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಭಾರೀ ಮಳೆ | IMD ಯಿಂದ ಮುನ್ಸೂಚನೆ

ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಿದ್ದಂತೆ ವರುಣನ ಅಬ್ಬರ ಎಲ್ಲೆಡೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಕ್ಟೋಬರ್ 29 ರಿಂದ ಕರ್ನಾಟಕ ಸೇರಿದಂತೆ, ದೇಶದ ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕರಾವಳಿ ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಶಾನ್ಯ ಮಾನ್ಸೂನ್ ಮಳೆ

EPFO Pension Rules : ನಿಮಗೆ ತಿಳಿದಿದೆಯೇ? PF 10 ವರ್ಷದ ಸೇವೆಯ ನಂತರ ಪಿಂಚಣಿಗೆ ಇರುವ ನಿಯಮ ಯಾವುದೆಂದು?

ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಎಚ್ಚರ ವಹಿಸಿ.ಹೌದು ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಜೊತೆಗೆ ನೀವು 10 ವರ್ಷಗಳ ಸೇವೆಯನ್ನು

ದೊಡ್ಡಪತ್ರೆ/ ಸಾಂಬಾರು ಬಳ್ಳಿ/ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು

ಹೆಚ್ಚಿನವರು ತಮ್ಮ ಹಿತ್ತಲಲ್ಲಿ ಇಲ್ಲವೇ ಕೈತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಾರೆ. ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರ ಜೊತೆಗೆ ದಿನನಿತ್ಯ ನಿಯಮಿತವಾಗಿ ಸೇವನೆ ಮಾಡಿ ಹಲವು ರೀತಿಯ ಉಪಯೋಗ ಪಡೆಯಬಹುದಾಗಿದೆ.ಇದನ್ನು ಸಾಂಬ್ರಾಣಿ,

ಮಾದಕ ದ್ರವ್ಯ ದಂಧೆ ಕೇಸ್ : ಹಾಸ್ಯ ನಟಿ ಭಾರ್ತಿ ಸಿಂಗ್ ವಿರುದ್ಧ 200 ಪುಟಗಳ ಚಾರ್ಜ್ ಶೀಟ್

ಹಾಸ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರಲ್ಲಿ ಭಾರ್ತಿ ಸಿಂಗ್ ಕೂಡ ಒಬ್ಬರಾಗಿದ್ದಾರೆ. ಜನರ ಮನಸ್ಸನ್ನು ಗೆಲ್ಲುವುದು ಸುಲಭದ ಮಾತಲ್ಲ. ಹರಸಾಹಸ ಪಡಬೇಕು. ಒಬ್ಬ ಕಾಮಿಡಿಯನ್ ಗೆ ಇರುವ ಸ್ಟ್ಯಾಂಡ್‌ಅಪ್ ಟೈಮ್ ಮತ್ತು ಎಲ್ಲರನ್ನೂ ಒಂದೇ ಸಮಯದಲ್ಲಿ ನಗಿಸುವ ಚಾತುರ್ಯ ಕೆಲವರಿಗೆ ಮಾತ್ರ ಸಾಧ್ಯ.

CET : ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ | ಹೆಚ್ಚಿನ ವಿವರ ಇಲ್ಲಿದೆ

ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಈಗಾಗಲೇ ನಡೆದ ಯುಜಿಸಿಇಟಿ-2022ರ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದೆ.ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ, ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಯುಜಿಸಿಇಟಿ-2022 ಮೊದಲ ಸುತ್ತಿನ ಸೀಟು

ನೀವು ಧರಿಸುವ ಬಟ್ಟೆಯಿಂದಲೇ ಆಗುತ್ತೆ ಸ್ಮಾರ್ಟ್ ಫೋನ್ ಚಾರ್ಜ್!

ಇಂದಿನ ಯುಗ ಸಂಪೂರ್ಣವಾಗಿ ಡಿಜಿಟಲೀಕರಣದತ್ತ ಪರಿವರ್ತನೆಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ ಪ್ರತಿಯೊಂದು ಕೆಲಸವು ತಂತ್ರಜ್ಞಾನದಿಂದಲೇ ನಡೆಯುವಂತಾಗಿದೆ. ದಿನದಿಂದ ದಿನಕ್ಕೆ ಒಂದೊಂದೇ ಆವಿಷ್ಕಾರಗಳು ನಡೆಯುತ್ತಲೇ ಇದೆ. ಅದರಂತೆ ಇದೀಗ ಮತ್ತೊಂದು ನಂಬಲು ಅಸಾಧ್ಯವಾದ ತಂತ್ರಜ್ಞಾನ

ಸೌಂದರ್ಯ ಸ್ಪರ್ಧೆಯಲ್ಲಿ ಬಿಗ್ ಫೈಟ್ | ಸ್ಪರ್ಧೆ ನೋಡಲು ಬಂದ ಜನ ಶಾಕ್!!!

ಮನುಷ್ಯ ಕೆಲವೊಮ್ಮೆ ತುಂಬಾ ಅಂದರೆ ತುಂಬಾ ಸ್ವಾರ್ಥಿ ಆಗುತ್ತಾನೆ. ಸಣ್ಣ ಸಣ್ಣ ವಿಷಯಗಳಿಗೂ ಕೋಪ, ಮತ್ಸರ, ಕಿತ್ತಾಟ ಇವುಗಳನ್ನು ನೋಡಿ ನೋಡಿ ಸುಸ್ತಾಗಿದೆ. ಎಲ್ಲೆಂದರಲ್ಲಿ ಕಿತ್ತಾಡಿಕೊಳ್ಳುವವರಿಗೆ ವಿವೇಚನೆ ಇಲ್ಲವೇನೋ ಎಂದು ಅನಿಸಿಬಿಡುತ್ತೆ. ಹಾಗೆಯೇ ಒಂದು ಘಟನೆ ವಿದೇಶದಲ್ಲಿ ನಡೆದಿದೆ.