Daily Archives

September 26, 2022

Good News : ರಾಜ್ಯದ ಜನತೆಗೆ ಸಿಹಿ ಸುದ್ದಿ | ಹಾಲಿನ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಸಿಎಂ ನಕಾರ!!

ಹಾಲಿನ ದರ ಏರಿಕೆಯಾಗಿ ಆರ್ಥಿಕ ಸಂಕಷ್ಟ ಎದುರಿಸುವ ಚಿಂತೆಯಲ್ಲಿದ್ದ ಜನತೆಗೆ ಸಿಎಂ ಸಿಹಿ ಸುದ್ದಿ ನೀಡಿ, ಚಿಂತೆಯ ಮೂಟೆಯನ್ನು ಕೊಂಚ ಮಟ್ಟಿಗೆ ಇಳಿಸಿದ್ದಾರೆ.ಇತ್ತೀಚೆಗಷ್ಟೇ ಹಾಲಿನ ಬೆಲೆ ಹೆಚ್ಚಳದ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಸಿಎಂ ಬಸವರಾಜ

ಕಡಬದ ‘ಪೊಟ್ಟು ಕೆರೆ’ಗೆ ಅಭಿವೃದ್ಧಿ ಭಾಗ್ಯ!! ಅಮೈ ಕೆರೆಯ ಬೆನ್ನಲ್ಲೇ ಮಾನಸ ಸರೋವರವಾಗಲಿದೆ ತಲೆಮಾರುಗಳೇ…

ಕಡಬ: ತಲೆಮಾರುಗಳೇ ಕಂಡ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಹಳೇ ಸ್ಟೇಷನ್ ಬಳಿ ಇರುವ ಪೊಟ್ಟು ಕೆರೆ ಎಂದೇ ಹೆಸರುವಾಸಿಯಾಗಿರುವ ವಿಶಾಲವಾದ ಕೆರೆಯೊಂದಕ್ಕೆ ಕೊನೆಗೂ ಅಭಿವೃದ್ಧಿ ಭಾಗ್ಯ ಒಲಿದು ಬಂದಿದ್ದು, ಮಿಷನ್ ಅಮೃತ್ ಸರೋವರ್ ಯೋಜನೆಯಡಿಯಲ್ಲಿ ಪೊಟ್ಟು ಕೆರೆ ಮಾನಸ

Energy Drink : ಬೆಳಗ್ಗೆ ಈ ತರಕಾರಿ ಜ್ಯೂಸ್ ಕುಡಿಯಿರಿ | ಎನರ್ಜಿ ಡ್ರಿಂಕ್ ಸೂಪರ್

ಆರೋಗ್ಯ ವೃದ್ಧಿಸಲು ಪ್ರತಿಯೊಬ್ಬರು ತರಹೇವಾರಿ ತರಕಾರಿ, ಪೋಷಕಾಂಶ ಉಳ್ಳ ಆಹಾರ ಸೇವನೆ ಮಾಡುವುದು ಸಹಜ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಸಾಮಗ್ರಿಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಹಿತಮಿತವಾಗಿ, ನಿಯಮಿತ ಪ್ರಮಾಣದಲ್ಲಿ ಸತ್ವಯುತ ಆಹಾರ ಜೊತೆಗೆ ದೇಹಕ್ಕೆ

Loose motion : ಭಯ ಬೇಡ, ಇಲ್ಲಿದೆ ಕೆಲವೊಂದು ಮನೆ ಮದ್ದು

ಬೇಧಿ ಅಥವಾ ಲೂಸ್‌ ಮೋಶನ್ ಎಂದು ಹೆಚ್ಚಾಗಿ ಜನರು ಗುರುತಿಸುವ ಅತಿಸಾರ. ಈ ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಖಾಯಿಲೆಯಾಗಿದೆ. ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅತಿಸಾರದ ತೊಂದರೆಗೆ ಈಡಾಗಿ ಇದರಿಂದ ಎದುರಾಗುವ ಸುಸ್ತು ಮತ್ತು ನೋವು ಅನುಭವಿಸಿರುತ್ತೇವೆ.

ದ್ವಿತೀಯ ಪಿಯು ಮೌಲ್ಯಮಾಪನ : ಮರುಮೌಲ್ಯಮಾಪನ ಅರ್ಜಿ ಸಂಖ್ಯೆ ಏರಿಕೆ

ಮಂಗಳೂರು: ಅನೇಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ಕಾರಣ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಗಂಭೀರವಾದ ವಿಷಯವೇನೆಂದರೆ, ಈ ಮರುಮೌಲ್ಯಮಾಪನದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಮನಿಸಬೇಕಾದ ವಿಷಯ ಎಂದೇ ಹೇಳಬಹುದು.ಈ ಬಾರಿ

Ration Card : ಪಡಿತರ ಚೀಟಿದಾರರೇ ಗಮನಿಸಿ, ಈ ಕಾರಣಕ್ಕೆ ರದ್ದಾಗಲಿದೆ ನಿಮ್ಮ ಕಾರ್ಡ್ | ಹೊಸ ರೂಲ್ಸ್ ಇಲ್ಲಿದೆ

ಪಡಿತರ ಚೀಟಿದಾರರಿಗೆ ಒಂದು ಬಿಗ್ ನ್ಯೂಸ್ ಇದು. ಈಗಾಗಲೇ ದೇಶಾದ್ಯಂತ ಉಚಿತ ಪಡಿತರ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗೆನೇ ಈ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ಮಾಡಿದೆ. ಈ ಉಚಿತ ಪಡಿತರ ಯೋಜನೆಯಲ್ಲಿ ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು

ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್ ಗೆ ನಿಗದಿಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು : ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜೈ ಭಾರತ ಜನನಿಯ ತನುಜಾತೆ..ಗೆ ಮೈಸೂರು ಅನಂತಸ್ವಾಮಿ ಸ್ವರ ಸಂಯೋಜನೆಯ ಧಾಟಿ ಹಾಗೂ ಗಾಯನಕ್ಕೆ 2.30 ನಿಮಿಷ ಕಾಲಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ನಾಡಗೀತೆಯನ್ನು ಹಾಡಲು ಶ್ರೀ ಮೈಸೂರು ಅನಂತಸ್ವಾಮಿ ಅವರ

Women Health : ಮಹಿಳೆಯರೇ ನಿಮಗೆ ಸುಸ್ತು, ಆಯಾಸ ಕಾಡುತ್ತಿದೆಯೇ? ಹಾಗಾದರೆ ಇದನ್ನೋದಿ

ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದರೆ ಇದರಿಂದಾಗಿ ಒಮ್ಮೆ ಆರೋಗ್ಯ ಕೆಟ್ಟರೆ, ರೋಗ ನಿರೋಧಕ ಶಕ್ತಿ ಕುಂಠಿತವಾಗಿ, ಅರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ.ಮಹಿಳೆಯರು ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವುದರಿಂದ ಕೆಲವೊಮ್ಮೆ ಒತ್ತಡ

Pooja Hegde: ತನ್ನ ದೇಹದ ಆ ಭಾಗ ಬದಲಾಯಿಸೋಕೆ ಸರ್ಜರಿಗೆ ರೆಡಿಯಾದ ಪೂಜಾ ಹೆಗ್ಡೆ, ಕೃತಿ ಶೆಟ್ಟಿ

ಟಾಲಿವುಡ್ ನ ಟಾಪ್ ಹೀರೋಗಳ ಜೊತೆ ನಟಿಸಿ ತನ್ನದೇ ಛಾಪು ಮೂಡಿಸಿದ ಕಡಲಕುವರಿ ಕರಾವಳಿ ಬೆಡಗಿ ಗ್ಲಾಮರ್ ಬೆಡಗಿ ಪೂಜಾ ಹೆಗ್ಡೆ ತನ್ನ ಅಭಿನಯದಿಂದ ಅಭಿಮಾನಿಗಳ ಮನಸ್ಸಲ್ಲಿ ನೆಲೆಯೂರಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಪೂಜಾ ಈಗ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ.ಇಂಡಸ್ಟ್ರಿಗೆ

ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ,ಶಾಸಕರಾದ ಸಂಜೀವ ಮಠಂದೂರು ಚಾಲನೆ!!

ಅಕ್ಟೊಬರ್ 26 ಇಂದು ಬೆಳ್ಳಿಗೆ 7:30ಕ್ಕೆ ಗೆಜ್ಜೆಗಿರಿಯಲ್ಲಿ ನಡೆಯುವ ದಸರಾ ಉತ್ಸವ ಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಚಾಲನೆ ನೀಡುತ್ತಾರೆ, ಹಾಗೂ ತಮ್ಮ ಅನುದಾನದಿಂದ ಕೋಟಿ ಚೆನ್ನಯ ಮೂಲಸ್ಥಾನ ಗರಡಿಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.ದೇಯಿ ಬೈದೆತಿ