Daily Archives

September 13, 2022

Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್ !!!

ಬಿಗ್ ಬಾಸ್ ಕನ್ನಡ ಓಟಿಟಿ ( Bigg Boss Kannada OTT) ಮೊದಲ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಮುಂದೆ ಟಿವಿ ಪರದೆಯಲ್ಲಿ ನಾವು ಬಿಗ್ ಬಾಸ್ ಕಾಣಬಹುದು. ಇದರ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಸೀನಸ್ 9ರ ಪ್ರೋಮೋವನ್ನು ಕೂಡಾ ರಿಲೀಸ್

ಧೂಳು ಎಬ್ಬಿಸ್ತಿದೆ ಬ್ರಹ್ಮಾಸ್ತ್ರ! | ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಹೌದು, ಚಿತ್ರ ಮೊದಲ ದಿನ ಜಗತ್ತಿನಾದ್ಯಂತ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರದ

Destination Wedding | ನಿಮಗೆ ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಗೊತ್ತೇ ? ಇದರ ಬಗ್ಗೆ ಕುತೂಹಲಕರ ಮಾಹಿತಿ ನಿಮಗಾಗಿ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸವಿ ನೆನಪುಗಳನ್ನು ಪೋಣಿಸುವ -ಕೂಡಿಡುವ ಸುಂದರ ಹಾಗೂ ಅತಿ ಮುಖ್ಯ ಘಟ್ಟ. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಸ್ವರ್ಗದ ಮಾದರಿಯಲ್ಲಿ ವೈಭೋಗಯುತವಾಗಿ ನಡೆಯುತ್ತಿರುವುದನ್ನು ಎಲ್ಲರೂ

ಸೀರೆಗೆ “ಬ್ಲೌಸ್” ಉಡಲು ಮರೆತ ಯುಟ್ಯೂಬರ್ | ‘ರವಿಕೆ’ ಖರೀದಿಗೆ ಹಣ ರಾವನಿಸಲು ರೆಡಿ ಎಂದ…

ದೆಹಲಿ ಮೂಲದ ಯೂಟ್ಯೂಬರ್ ಒಬ್ಬಳನ್ನು ಇತ್ತೀಚೆಗೆ ಅಂದರೆ ಭಾನುವಾರದಿಂದ ಭಾರೀ ಟ್ರೋಲ್ ಮಾಡಲಾಗಿತ್ತು. ಜ್ಯೋತಿಷಿ ನಿಧಿ ಚೌಧರಿ ಅವರ ಬಟ್ಟೆಯ ವಿಚಾರದಲ್ಲಿ ಒಂದು ವರ್ಗ ಸತತವಾಗಿ ಟ್ರೋಲ್ ಮಾಡುವಲ್ಲಿ ಭಾರೀ ನಿರತವಾಗಿತ್ತು. ಏಕೆಂದರೆ ಈ ಯೂಟ್ಯೂಬರ್ ಹಾಕಿದ ಸೀರೆಯೊಂದಕ್ಕೆ ಬ್ಲೌಸ್

LPG Cylinder : ನಿಮಗೆ ಗೊತ್ತೇ ಗ್ಯಾಸ್ ಸಿಲಿಂಡರ್ ಬಣ್ಣ‌ ಕೆಂಪು ಯಾಕೆಂದು ? ಇದರ ಹಿಂದಿದೆ ಉಪಯುಕ್ತ ಮಾಹಿತಿ!!!

ಅಡುಗೆ ಮಾಡಲು ಬಳಸುವ ನಮ್ಮ ದೈನಂದಿನ ದಿನಚರಿಯ ಭಾಗವಾಗಿರುವ ಗ್ಯಾಸ್ ಸಿಲಿಂಡರ್ ಎಲ್ಲ ಗೃಹಿಣಿಯ ನೆಚ್ಚಿನ ಸಂಗಾತಿ. ಅತಿ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಗ್ಯಾಸ್ , ಸಿಲಿಂಡರ್ ಉಪಕಾರಿಯಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿ ರುವುದನ್ನು ಸಾಮಾನ್ಯವಾಗಿ ಎಲ್ಲರೂ

ಎಲ್ಲಾ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಗಡಿಯಾರ ಸಮಯ 10:10 ತೋರಿಸುತ್ತದೆ ಯಾಕೆ? | ವಿಶೇಷ ಮಾಹಿತಿ ಇಲ್ಲಿದೆ

ಸಾಮಾನ್ಯವಾಗಿ ಚಿಕ್ಕ ಅಂಗಡಿ ಆಗಿರಲಿ ಅಥವಾ ದೊಡ್ಡ ಅಂಗಡಿ ಆಗಿರಲಿ ಗಡಿಯಾರದ ಮುಳ್ಳುಗಳು ಹತ್ತು ಹತ್ತಕ್ಕೆ ನಿಂತಿರುತ್ತದೆ. ಇದು ಜನರಲ್ಲಿ ಒಂದಷ್ಟು ಪಂಗಡಗಳು ಗಮನಿಸದೇ ಇರಬಹುದು. ಒಂದಷ್ಟು ಜನ ಗಮನಿಸಿ ಅನುಮಾನದಲ್ಲಿ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಟೈಮಿಂಗ್ಸ್ ಮತ್ತು

ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಜೀವವನ್ನೇ ಕಳೆದುಕೊಂಡ ಯುವತಿ!

ಬಣ್ಣ, ಜಾತಿ, ಕುಲ ಯಾವುದಾದರೇನು ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತವೇ. ಆದರೂ, ಇಂದಿಗೂ ನಡೆಯುತ್ತಿದೆ ಭೇದ-ಭಾವ. ಹೌದು. ಅದೆಷ್ಟೋ ಪ್ರೇಮಿಗಳು ಜಾತಿ ಎಂಬ ಅನಿಷ್ಟಕ್ಕಾಗಿ ಜೀವವನ್ನೇ ಬಲಿ ತೆಗೆದುಕೊಂಡಿದ್ದಾರೆ. ಪ್ರೀತಿಗೆ ಪೋಷಕರು ವಿರೋಧಿಸಿದ್ದಾರೆ ಎಂದು ಆತ್ಮಹತ್ಯೆ

ಜನರ ಸಮಸ್ಯೆಗೆ ಮುಕ್ತಿ ನೀಡಿದ ‘ಯುವ ತೇಜಸ್ಸು ಟ್ರಸ್ಟ್ ‘ | ಅಡಿಕೆ ಮರದ ಕಾಲುಸಂಕ ತೆರವುಗೊಳಿಸಿ ಕಬ್ಬಿಣದ…

ಬೆಳ್ತಂಗಡಿ : ಅಪಾಯದ ಪರಿಸ್ಥಿತಿಯಲ್ಲಿದ್ದಅಡಿಕೆ ಮರದ ಕಾಲುಸಂಕವನ್ನು ತೆಗೆದು ಕಬ್ಬಿಣದ ಕಾಲುಸಂಕವನ್ನು ನಿರ್ಮಿಸಿಕೊಡುವ ಮೂಲಕ ತಾಲೂಕಿನ ಮಿತ್ತ ಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರಿಗೆ ಯುವ ತೇಜಸ್ಸು ಟ್ರಸ್ಟ್​ ಆಶ್ರಯವಾಗಿದೆ. ಕಲ್ಲಂಡ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ಸಂಪರ್ಕದ

ಗಮನಿಸಿ | LPG ಬುಕ್ ಮಾಡಲು ಈ ನಾಲ್ಕು ಆಫರ್ ಉಪಯೋಗಿಸಿ, ಸಿಲಿಂಡರ್ ಕಮ್ಮಿ ದರದಲ್ಲಿ ಸಿಗುತ್ತೆ.!

ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿ. ಪ್ರತಿಯೊಬ್ಬ ವ್ಯಕ್ತಿಯು ಸಿಲಿಂಡರ್ ಬುಕಿಂಗ್ ಒಂದೊಂದು ವಿಧದಲ್ಲಿ ಮಾಡುತ್ತಾರೆ. ಕೆಲವರು ಫೋನ್ ಕರೆ ಮೂಲಕ ಬುಕಿಂಗ್ ಮಾಡುತ್ತಿದ್ದರೆ, ಇತರರು ಕಂಪನಿಯ ಅಪ್ಲಿಕೇಶನ್ ಮೂಲಕ ಸಿಲಿಂಡರನ್ನು ಬುಕ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ

ಉಡುಪಿ: ಹೊಂಡ-ಗುಂಡಿಗಳಿಂದ ತುಂಬಿ ಅವ್ಯವಸ್ಧೆಯಲ್ಲಿರುವ ರಸ್ತೆಯಲ್ಲಿ ಏಕಾಏಕಿ ಇದೇನಾಯಿತು!??

ಉಡುಪಿ: ಹೊಂಡ-ಗುಂಡಿಗಳಿಂದ ತುಂಬಿರುವ ನಗರದ ರಸ್ತೆಗಳ ಅವ್ಯವಸ್ಥೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಯಾಗಿದ್ದಲ್ಲದೇ, ಆ ಮೂಲಕ ಜನಪ್ರತಿನಿಧಿಗಳ ಕಣ್ಣು ತೆರೆಸುವ ವಿಶೇಷ ಪ್ರಯತ್ನಯೊಂದು ಉಡುಪಿಯಲ್ಲಿ ನಡೆದಿದೆ.