Daily Archives

September 13, 2022

ಮದುವೆಯಾದ ಮೂರೇ ತಿಂಗಳಿಗೆ ಗೊತ್ತಾಯಿತು ಕಹಿ ಸತ್ಯ | ಭಯಗೊಂಡ 52 ವರ್ಷದ ವರ ಆತ್ಮಹತ್ಯೆಗೆ ಯತ್ನಿಸಿದ…

ಅಪ್ರಾಪ್ತರ ಮದುವೆ ಕಾನೂನು ಬಾಹಿರ. ಇದು ಭಾರತದ ನಿಯಮ. ಆಗಿದ್ದೂ ಕೆಲವೊಂದು ಕಡೆ ಈ ವಿವಾಹ ನಡೆಯುತ್ತದೆ. ಸರಕಾರ ಎಷ್ಟೇ ಕಠಿಣ ಕಾನೂನು ತಂದರೂ ಕೂಡಾ, ಜನ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೂ ಸಿಕ್ಕಿಬಿದ್ದ ನಂತರ ಆಗುವ ಅವಾಂತರ ಒಂದಾ ಎರಡಾ?14 ವರ್ಷದ ಬಾಲಕಿಯನ್ನು 45 ವರ್ಷದ ವಿವಾಹಿತ

ಉಪ್ಪಿನಂಗಡಿ : ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾಗಿದ್ದೀರೆಂದು ಮೊಬೈಲ್ ಪಾರ್ಸೆಲ್ | ಅಂಚೆ ಮೂಲಕ ಬಂದ ಪ್ಯಾಕ್ ಓಪನ್…

ಇಂದಿನ ಕಾಲ ಹೇಗೆ ಬದಲಾಗಿದೆ ಅಂದರೆ ಒಂದು ವಸ್ತು ಖರೀದಿಸಬೇಕಾದರೂ ಒಮ್ಮೆ ಯೋಚಿಸುವ ಮಟ್ಟಿಗೆ. ಯಾಕೆಂದರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ವಂಚಕರ ಮೋಸದ ಜಾಲ. ಪೇಟೆ ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಿಗೂ ಹಬ್ಬುತ್ತಿದೆ ವಂಚಕರ ತಂಡ.ಹೌದು. ಇಂತಹ ಒಂದು ಮೋಸದ ಜಾಲಕ್ಕೆ ದಕ್ಷಿಣ ಕನ್ನಡದ

ಮರಳುಗಳ್ಳರಿಂದ ಸಿಸಿ ಕೆಮರಾ, ತಡೆಬೇಲಿ ಧ್ವಂಸ | ನಾಲ್ವರ ಬಂಧನ

ಮಂಗಳೂರು : ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಾಕಿದ್ದ ಸಿಸಿ ಕೆಮರಾ ಮತ್ತು ತಂತಿ ತಡೆಬೇಲಿ ಧ್ವಂಸಗೈದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರೀತಿಯ ಹೆಂಡತಿ ತವರು ಮನೆಗೆ ಹೋದುದಕ್ಕೆ , ಪತಿಯಿಂದ ರಿವಾಲ್ವರ್ ಎತ್ತಿಕೊಂಡು ಫೈರಿಂಗ್ !

ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ ತವರು ಸೇರಿದ್ದರಿಂದ ಸಿಟ್ಟುಗೊಂಡ ಗಂಡ ಫೈಯರ್ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.ಪತ್ನಿಯ ಮೇಲೆ ಹಲ್ಲೆ ಮಾಡಿ, ಗುಂಡು ಹಾರಿಸಿರುವ ವ್ಯಕ್ತಿಯೇ ಶಿವಾನಂದ ಕಾಗಲೆ (40) ಎಂಬಾತ.ಪತ್ನಿ

ಶಾಲಾ ಪ್ರಾಚಾರ್ಯ ಮತ್ತು ಸಿಬ್ಬಂದಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪ!!ಪೋಷಕರಿಂದ ಹಿಗ್ಗಾಮುಗ್ಗಾ…

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಯೊಂದರ ಪ್ರಾಚಾರ್ಯರು ಮತ್ತು ಕಂಪ್ಯೂಟರ್ ಆಪರೇಟರ್ ಸೇರಿಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಆರೋಪದ ಬೆನ್ನಲ್ಲೇ ಶಾಲೆಗೆ ಎಂಟ್ರಿ ಕೊಟ್ಟ

Scholarship Scheme : 8 ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ರೂ.6000 ಸ್ಕಾಲರ್ಶಿಪ್ | ಅರ್ಜಿ ಸಲ್ಲಿಸಲು ಇಲ್ಲಿದೆ…

ಪ್ರತಿ ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕನಸು ಹೊತ್ತು ಉತ್ತಮ ವ್ಯಾಸಂಗ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲೂ ಕಾರಣರಾಗುತ್ತಾರೆ. ಭಾರತದಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ಮಕ್ಕಳು ಶಾಲೆಗೆ ಪ್ರವೇಶ ಪಡೆದು ತಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಾರೆ.ಆದರೆ, ಕೆಲ

ಮಂಗಳೂರು: ಕೈತೋಟ ನೀಡಿತು ಭರ್ಜರಿ ಕೊಡುಗೆ!!ಅಡಿಕೆ ಮಾರಿದ ಹಣದಿಂದ ಸರ್ಕಾರಿ ಶಾಲೆಗೆ ಬಂತು ಶಾಲಾ ಬಸ್!!

ಬಂಟ್ವಾಳ: ಇಲ್ಲಿನ ಸರ್ಕಾರಿ ಶಾಲೆಯೊಂದರ ಕೈತೋಟದಲ್ಲಿ ಬೆಳೆದ ಅಡಿಕೆ ಮಾರಿ ಬಂದ ಹಣದಿಂದಲೇ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಹೊಸ ಯೋಜನೆಯೊಂದು ರೂಪುಗೊಂಡು ಯಶಸ್ವಿಯಾಗಿದ್ದು, ಪೋಷಕರ, ಶಿಕ್ಷಕರ ಸಹಿತ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ.ಹೌದು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ

ಜಗಳವಾಡದ ಗಂಡ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಮದುವೆಯಾಗುವಾಗ ಎಲ್ಲಾ ಹೆಣ್ಮಕ್ಕಳಿಗೆ ಒಂದು ಆಸೆ ಇರುತ್ತೆ…ಅದು ಚಿನ್ನ ಒಡವೆಯ ಆಸೆ ಅಲ್ಲ. ಬದಲಾಗಿ. ಪ್ರೀತಿಯ ಆಸೆ. ನಾನು ಮದುವೆಯಾಗುವ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಹಾಗೂ ನನಗೆ ತವರು ಮನೆ ನೆನಪು ಕಾಡದಿರುವ ಹಾಗೇ ನನ್ನನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಖಂಡಿತವಾಗಿ

ಭಾರತೀಯ ಮಾರುಕಟ್ಟೆಯಲ್ಲಿ 6 ವರ್ಷಗಳನ್ನು ಪೂರೈಸಿದ ರಿಲಯನ್ಸ್ ಜಿಯೋ | ತನ್ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪರಿಚಯಿಸಿದೆ…

ದೇಶದ ಟೆಲಿಕಾಂ (Telecom) ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಸುಲಭ ಟ್ರಿಕ್ಸ್ ಇಲ್ಲಿದೆ |

ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣುವುದರ ಜೊತೆಗೆ ಆರೋಗ್ಯವಾಗಿರಬೇಕೆಂದು ಬಯಸುವುದು ಸಹಜ. ಈಗಿನ ಬದಲಾಗುತ್ತಿರುವ ಆಹಾರ ಶೈಲಿ, ಕೆಲಸದ ಒತ್ತಡ, ನಿದ್ದೆಯ ಅಭಾವದಿಂದ ಹೆಚ್ಚಿನವರು ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ವ್ಯಾಯಾಮ ಇಲ್ಲದೇ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ