Daily Archives

September 13, 2022

ಅಬ್ಬಬ್ಬಾ….89 ರ ವೃದ್ಧನಿಂದ ‘ಸಂಭೋಗ’ ಕ್ಕಾಗಿ ದಿನಾ ಪೀಡನೆ | 87 ರ ಹರೆಯದ ಹೆಂಡತಿಯಿಂದ ಮಹಿಳಾ…

ಏನು ಗುರೂ ಇದು ವಿಷಯ. ಮರ ಮುಪ್ಪಾದರೂ ಹುಳಿಗೆ ಮುಪ್ಪೇ ಅನ್ನೋ ಮಾತೊಂದಿದೆ. ಈ ಮಾತು ಈ ಅಜ್ಜನಿಗೆ ಅನ್ವಯಿಸುತ್ತದೆ.ಏಕೆಂದರೆ, ಗುಜರಾತ್‍ನ 87 ವರ್ಷದ ವೃದ್ಧೆಯೊಬ್ಬರು 89 ವರ್ಷದ ತನ್ನ ಪತಿಯ ಮೇಲೆಯೇ ದೂರು ಸಲ್ಲಿಸಿದ್ದಾಳೆ. ಏನು ಬಂತು ಈ ಅಜ್ಜಿಗೆ ಈ ಪ್ರಾಯದಲ್ಲಿ ಅಂತೀರಾ? ವಿಷಯ ಏನಪ್ಪಾ

ತನ್ನ ಮನೆಯೊಳಗೆಯೇ ನಿಗೂಢವಾದ ರೀತಿಲಿ ಪತ್ತೆಯಾದ ವಿದ್ಯಾರ್ಥಿನಿಯ ಶವ!

ಬಾಲಕಿಯೊಬ್ಬಳು ತನ್ನ ಮನೆಯೊಳಗೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಶವವಾಗಿ ಪತ್ತೆಯಾಗಿರುವ ವಿದ್ಯಾರ್ಥಿನಿ ಖದೀಜಾ ರೆಹಶಾ (17) ಎಂದು ಗುರುತಿಸಲಾಗಿದೆ.ಈ ಘಟನೆ ಕೋಯಿಕ್ಕೋಡ್ನ ಅಥೋಲಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಬಾಲಕಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್

ಕಾರ್ಕಳ : ಖಾಸಗಿ ಬಸ್-ಪಿಕಪ್ ಡಿಕ್ಕಿ ,ಪಿಕಪ್ ಚಾಲಕ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿ ಹೊಡೆದು ಪಿಕಪ್ ಚಾಲಕ ಸಾವಿಗೀಡಾದ ಘಟನೆ ರಾತ್ರಿ ಸಂಭವಿಸಿದೆ.ಕಾರ್ಕಳ ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೆ.12 ರಾತ್ರಿ ಈ ಘಟನೆ ನಡೆದಿದೆ. ಪಿಕ್ ಅಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ

KPSC Recruitment 2022 : ಗ್ರೂಪ್ ‘ಬಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕ ಸೇವಾ ಆಯೋಗವು ( KPSC ) ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವಾ ( ನೇರ ನೇಮಕಾತಿ) ( ಸಾಮಾನ್ಯ) ನಿಯಮಗಳು 2021 ರನ್ವಯ ಹೈದರಾಬಾದ್-ಕರ್ನಾಟಕ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ( Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಗೋಲ್ಡನ್ ವೀಸಾ ಪಡೆದ ಮೊದಲ ಚಿತ್ರನಟ ಎನ್ನುವ ಹೆಗ್ಗಳಿಕೆಗೆ ಹೆಬ್ಬುಲಿ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.ಈ ಮೂಲಕ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸಾಲಿಗೆ ಸುದೀಪ್ ಕೂಡಾ

ಅಬ್ಬಬ್ಬಾ ಬೆಂಗಳೂರು ಟ್ರಾಫಿಕ್ | ವರ್ಷಕ್ಕೆ ಎಷ್ಟು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ ಗೊತ್ತಾ…

ಬೆಂಗಳೂರಿಗರಿಗೆ ಟ್ರಾಫಿಕ್‌ ಅಂತೂ ತಲೆಯನ್ನು ತಿಂದು ಹಾಕಿ ಬಿಡುತ್ತೆ. ಅತ್ಯಂತ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನ ಟ್ರಾಫಿಕ್‌ ಅದೆಷ್ಟರ ಮಟ್ಟಿಗಿದೆ ಎಂದರೆ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ.ವಾಣಿಜ್ಯ

5.5 ಲಕ್ಷ ಮಂದಿಯಲ್ಲಿ ನಿದ್ದೆ ಸ್ಪರ್ಧೆಯಲ್ಲಿ ಈಕೆ ಗೆದ್ದಳು | ನಿದ್ದೆ ಮಾಡಿ ಗೆದ್ದ ಮೊತ್ತವೆಷ್ಟು ಗೊತ್ತಾ ?

ನಿದ್ರೆ ಮಾಡುವುದಕ್ಕೆ ಸಂಬಳ ಸಿಗುವಂತಿದ್ದಿದ್ದರೆ ಈ ರೀತಿಯ ಯೋಚನೆ ಎಲ್ಲರಿಗೂ ಬಂದಿರುತ್ತದೆ. ಆದರೆ ಕೋಲ್ಕತ್ತದ ಅದೃಷ್ಟಶಾಲಿ ಯುವತಿಯೊಬ್ಬರು ನಿದ್ರೆ ಮಾಡಿಯೇ ಬರೋಬ್ಬರಿ 5 ಲಕ್ಷ ರೂ. ಗೆದ್ದು ಬಿಟ್ಟಿದ್ದಾರೆ. ನಿದ್ದೆ ಮಾಡಿ ಇರುವ ಅವಕಾಶ ಕೈ ಚೆಲ್ಲಿ ಕುಳಿತು ಕೊಳ್ಳುವವರ ಮಧ್ಯೆ ಈಕೆ

ಪಿಯುಸಿ ವಿದ್ಯಾರ್ಹತೆ ಇದ್ದೂ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ!!

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉದ್ಯೋಗರಹಿತ ಪುರುಷ ಅಭ್ಯರ್ಥಿಗಳಿಗಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.ಸುಮಾರು 18ಸಾವಿರಕ್ಕೂ ಮಿಕ್ಕ ವೇತನಗಳನ್ನು ಒಳಗೊಂಡಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ

ಹೋಟೆಲ್ ನಲ್ಲಿ ಭಾರೀ ಅಗ್ನಿ ಅವಘಡ | ಬೆಂಕಿಯ ಕೆನ್ನಾಲಿಗೆಗೆ ಬೆಂದ 6 ಜೀವ, 10 ಜನ ಗಂಭೀರ

ಹೋಟೆಲೊಂದರಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದ್ದು, ಈ ದುರ್ಘನೆಯಲ್ಲಿ ಮಹಿಳೆಯೋರ್ವರು ಸೇರಿದಂತೆ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದಾರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ.ಈ ಘಟನೆ ಹೈದರಾಬಾದ್ ನ

ಡ್ರೈವಿಂಗ್ ಮಾಡುವಾಗ ನಿದ್ದೆ ಬರುತ್ತಿದ್ದರೆ ನಿಮ್ಮನ್ನು ಎಚ್ಚರಿಸಲೆಂದೇ ಮಾರುಕಟ್ಟೆಗೆ ಬಂದಿದೆ ಈ ಸಾಧನ !!!

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ.ಅಷ್ಟು ಮಾತ್ರವಲ್ಲದೇ,