Day: September 13, 2022

ದಿನಕ್ಕೆ 10,000 ಹೆಜ್ಜೆ : ನಿಮ್ಮ ಈ ಸಮಸ್ಯೆಗಳು ನಿವಾರಣೆ – ಅಧ್ಯಯನ

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಒತ್ತಡಯುತ ಜೀವನ ಶೈಲಿಯ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಲು ಕೆಲವರು ಸೆಣಸಾಡು ತ್ತಲೆ ಇರುತ್ತಾರೆ. ಯೋಗ, ವ್ಯಾಯಾಮ ದಿನದ ಕೆಲವು ಗಂಟೆಗಳನ್ನು ಆರೋಗ್ಯದ ಕಾಳಜಿಗೆ ವ್ಯಯಿಸುವವರು ಕೂಡ ಇದ್ದಾರೆ. ನಡಿಗೆಯಿಂದ ಹೆಚ್ಚುವರಿ ತೂಕವನ್ನು ಇಳಿಸಲು, ದೇಹವನ್ನು ಹದಗೊಳಿಸಿ ಶರೀರದ ಆಕಾರವನ್ನೂ ಸರಿಪಡಿಸಲು ನಡಿಗೆ ಸಹಕಾರಿಯಾಗಿದೆ. ಒಂದು ದಿನದಲ್ಲಿ ನೀವು ಎಷ್ಟು ಹೆಜ್ಜೆಗಳನ್ನು ಇಡುತ್ತೀರೋ ಅಷ್ಟೇ ನಮ್ಮ ನಡಿಗೆಯ ವೇಗವು ಅಷ್ಟೇ ಮುಖ್ಯ ಎಂದು ಹೊಸ ಸಂಶೋಧನೆಯೊಂದು ಸೂಚಿಸಿದೆ. …

ದಿನಕ್ಕೆ 10,000 ಹೆಜ್ಜೆ : ನಿಮ್ಮ ಈ ಸಮಸ್ಯೆಗಳು ನಿವಾರಣೆ – ಅಧ್ಯಯನ Read More »

ಕಡಬ : ಮಾವನಿಂದ ಅಪ್ರಾಪ್ತೆ ಸೊಸೆಯ ಅತ್ಯಾಚಾರ

ಕಡಬ: ವಿವಾಹಿತ ವ್ಯಕ್ತಿಯೋರ್ವ ಅಪ್ರಾಪ್ತೆ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನಡೆದಿದೆ. ಕೊಂಬಾರು ಗ್ರಾಮದ ಚೋಮ ಅಜಿಲ ಅವರ ಪುತ್ರ ರುಕ್ಮಯ್ಯ (31ವ) ಆರೋಪಿತ ವ್ಯಕ್ತಿ. ಈತ ತನ್ನ ಪತ್ನಿಯ ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದಾನೆ ಎಂದು ಆರೋಪ ವ್ಯಕ್ತವಾಗಿದ್ದು, ಕಡಬ ಪೊಲೀಸರು ಸಂತ್ರಸ್ಥೆ ದೂರಿನ ಮೇರೆಗೆ ಅರೋಪಿಯನ್ನು ಬಂದಿಸಿದ್ದಾರೆ. ರುಕ್ಮಯ್ಯ ಅಜಿಲ ಎಂಬವರಿಗೆ ಐದು ಮಕ್ಕಳಿದ್ದು, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ರುಕಯ್ಯ ಅವರ ಮನೆಗೆ ಮೂರು ವರ್ಷಗಳ …

ಕಡಬ : ಮಾವನಿಂದ ಅಪ್ರಾಪ್ತೆ ಸೊಸೆಯ ಅತ್ಯಾಚಾರ Read More »

ಮಕ್ಕಳಿಂದ ಮೊಬೈಲನ್ನು ದೂರವಿಡಿ | ಈ ಅಪಘಾತ ಕೇಳಿದರೆ ಶಾಕ್ ಆಗ್ತೀರಾ!!

ಜಗತ್ತೇ ಮೊಬೈಲ್ ಮಯವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಇದರಿಂದ ಎಷ್ಟು ಅನುಕೂಲಗಳಿದೆಯೋ ಅಷ್ಟೇ ಅನಾನುಕೂಲಗಳು ಇದೆ. ಇಂಥದ್ದೇ ಒಂದು ಘಟನೆ ನಡೆದಿದೆ.ಮೊಬೈಲ್‌ ಪೋನ್‌ ಬ್ಯಾಟರಿ ಸ್ಟೋಟಗೊಂಡು 8 ತಿಂಗಳಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಆರು ದಿನಗಳ ಹಿಂದೆಯಷ್ಟೇ ಮೊಬೈಲ್‌ ಪೋನ್‌ ಖರೀದಿ ಮಾಡಲಾಗಿತ್ತು.ಮೊಬೈಲ್‌ ಪೋನ್‌ನ ಬ್ಯಾಟರಿ ಊದಿಕೊಂಡಿತ್ತು.ಮಗು ಇರುವ ರೂಂನಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿ ತಾಯಿ ಕುಸುಮಾ ಕಶ್ಯಪ್ ಹೊರಗೆ ಹೋಗಿದ್ದಳು. ಈ …

ಮಕ್ಕಳಿಂದ ಮೊಬೈಲನ್ನು ದೂರವಿಡಿ | ಈ ಅಪಘಾತ ಕೇಳಿದರೆ ಶಾಕ್ ಆಗ್ತೀರಾ!! Read More »

Kofee with karan :ಅತಿಥಿಯಾಗಿ ಬಂದ ನಟ ಅನಿಲ್ ಕಪೂರ್ ನ ಯೌವನದ ರಹಸ್ಯ ಕೇಳಿದ ಕರಣ್ | ಸೆಕ್ಸ್ ಸೆಕ್ಸ್ ಸೆಕ್ಸ್ ಎಂದು ಮೂರು ಬಾರಿ ಉತ್ತರಿಸಿದ ಅನಿಲ್!!!

ಕರಣ್ ಜೋಹರ್ ( Karan Johar) ನಡೆಸಿ ಕೊಡುವ ಜನಪ್ರಿಯ ಶೋ ಕಾಫಿ ವಿತ್ ಕರಣ್ ( kofee with karan) ಶೋ ಗೆ ಈ ಬಾರಿ, ಅನಿಲ್ ಕಪೂರ್ (Anil Kapor) ಮತ್ತು ವರುಣ್ ಧವನ್ (Varun Dhawan) ಬಂದಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋವನ್ನು ಕರಣ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರೀ ಇಂಟೆರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಎಪಿಸೋಡ್ ಈ ಗುರುವಾರ ಮಧ್ಯಾಹ್ನ 12 ಗಂಟೆಗೆ, Disney Plus Hot Star ನಲ್ಲಿ ಕಾಣೋಕೆ ಸಿಗುತ್ತದೆ. …

Kofee with karan :ಅತಿಥಿಯಾಗಿ ಬಂದ ನಟ ಅನಿಲ್ ಕಪೂರ್ ನ ಯೌವನದ ರಹಸ್ಯ ಕೇಳಿದ ಕರಣ್ | ಸೆಕ್ಸ್ ಸೆಕ್ಸ್ ಸೆಕ್ಸ್ ಎಂದು ಮೂರು ಬಾರಿ ಉತ್ತರಿಸಿದ ಅನಿಲ್!!! Read More »

Karnataka Co-operative Bank Recruitment 2022 | ಒಟ್ಟು ಹುದ್ದೆ-87 ; ಅರ್ಜಿ ಸಲ್ಲಿಸಲು ಕೊನೆ ದಿನ- ಸೆ.30

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚುವ ಅಭ್ಯರ್ಥಿಗಳಿಗೆ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಹೆಸರು: ಕ್ಲರ್ಕ್ (ಸಹಾಯಕರು) ಹುದ್ದೆಯ ಸಂಖ್ಯೆ: ಒಟ್ಟು 87 ಉದ್ಯೋಗ ಸ್ಥಳ: ಧಾರವಾಡ (ಕರ್ನಾಟಕ) ವಯೋಮಿತಿ:ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷಒಬಿಸಿ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 38 ವರ್ಷSC/ST/ಪ್ರವರ್ಗ1 ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 40 ವರ್ಷಮಾಜಿ ಸೈನಿಕ (ಕನಿಷ್ಠ 15 ವರ್ಷ …

Karnataka Co-operative Bank Recruitment 2022 | ಒಟ್ಟು ಹುದ್ದೆ-87 ; ಅರ್ಜಿ ಸಲ್ಲಿಸಲು ಕೊನೆ ದಿನ- ಸೆ.30 Read More »

ಜನತೆಗೆ ಭರ್ಜರಿ ಗುಡ್ ನ್ಯೂಸ್‌ ; 30 ದಿನದ ‘ವ್ಯಾಲಿಡಿಟಿ ಯೋಜನೆ’ ಒದಗಿಸುವಂತೆ ‘TRAI’ ಆದೇಶ

ಭಾರತದ ಟೆಲಿಕಾಂ ನಿಯಂತ್ರಕ ಟ್ರಾಯ್ ( TRAI), ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರು (TSP) ಕನಿಷ್ಠ ಒಂದು ಪ್ಲಾನ್ ವೋಚರ್, ವಿಶೇಷ ಟ್ಯಾರಿಫ್ ವೋಚರ್ ಮತ್ತು ಕಾಂಬಿನೇಷನ್ ವೋಚರ್ʼನ್ನ ಒದಗಿಸಬೇಕು ಎಂದು ಕಡ್ಡಾಯಗೊಳಿಸಿದೆ. ಸೆಪ್ಟೆಂಬರ್ 12ರ ಹೊಸ ಪ್ರಕಟಣೆಯಲ್ಲಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಅಂತಹ ನವೀಕರಣದ ದಿನಾಂಕವು ಒಂದು ತಿಂಗಳಲ್ಲಿ ಲಭ್ಯವಿಲ್ಲದಿದ್ದರೆ, ನವೀಕರಣದ ದಿನಾಂಕವು ಆ ತಿಂಗಳ ಕೊನೆಯ ದಿನಾಂಕವಾಗಿರುತ್ತದೆ ಎಂದು ಹೇಳಿದೆ. ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರು ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು …

ಜನತೆಗೆ ಭರ್ಜರಿ ಗುಡ್ ನ್ಯೂಸ್‌ ; 30 ದಿನದ ‘ವ್ಯಾಲಿಡಿಟಿ ಯೋಜನೆ’ ಒದಗಿಸುವಂತೆ ‘TRAI’ ಆದೇಶ Read More »

ನಶೆಯಲ್ಲಿ ತೇಲಾಡುತ್ತಾ ಹಿಂದಕ್ಕೆ ಮುಂದಕ್ಕೆ ವಾಲುತ್ತಿರುವ ಯುವತಿ-ವೀಡಿಯೊ ವೈರಲ್

ಮಾದಕ ವ್ಯಸನಕ್ಕೆ ಬರೀ ಗಂಡು ಮಕ್ಕಳೇ ದಾಸರಾಗುತ್ತಾರೆ ಎಂದು ನೀವು ಅಂದುಕೊಂಡರೆ ಅದು ಶುದ್ಧ ಸುಳ್ಳು. ಯಾಕೆಂದರೆ, ಹುಡುಗರಿಕ್ಕಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಪೈಪೋಟಿ ಕೊಡುತ್ತಿದ್ದಾರೆ ಯಂಗ್ ಲೇಡಿಸ್. ಹೌದು. ಇಂದು ಪ್ರತಿಯೊಂದು ಕೆಲಸವೂ ಹುಡುಗರಂತೆ ಹುಡುಗಿಯೂ ಮಾಡಬಲ್ಲಳು ಎಂಬುದಕ್ಕೆ ಮತ್ತೊಂದು ಉದಾಹರಣೆ ಇದೇ ಎಂದು ಹೇಳಬೇಕಷ್ಟೆ. ಯಾಕೆಂದರೆ ಇಲ್ಲೊಂದು ಯುವತಿಯನ್ನು ನೋಡಿದಾಗ ನಾವು ಹೇಳಿದ್ದು ‘ಹೌದು’ ಎಂದೆನಿಸಬಹುದು. ಪಂಜಾಬ್‌ನ ಅಮೃತಸರದಲ್ಲಿ ಯುವತಿಯೊಬ್ಬಳು ಡ್ರಗ್ಸ್‌ ಸೇವಿಸಿ ನಡೆಯಲಾಗದೆ ಪರದಾಡುವ ವೀಡಿಯೊ ವೈರಲ್ ಆಗಿದೆ. ಅಮೃತಸರ ಪೂರ್ವ …

ನಶೆಯಲ್ಲಿ ತೇಲಾಡುತ್ತಾ ಹಿಂದಕ್ಕೆ ಮುಂದಕ್ಕೆ ವಾಲುತ್ತಿರುವ ಯುವತಿ-ವೀಡಿಯೊ ವೈರಲ್ Read More »

ಅಗತ್ಯ ಔಷಧಗಳ ಪಟ್ಟಿ ಸೇರಿದ 34 ಹೊಸ ಔಷಧಗಳು | ಕ್ಯಾನ್ಸರ್ ಮೆಡಿಸನ್ಸ್ ಈಗ ಅಗ್ಗ

ಕೇಂದ್ರ ಸರ್ಕಾರ ಮಂಗಳವಾರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಬಿಡುಗಡೆ ಮಾಡಿದೆ. ಇದರಲ್ಲಿ 34 ಹೊಸ ಔಷಧಿಗಳು ಸೇರಿದ್ದು, ಇದರ ಅಡಿಯಲ್ಲಿ ಒಟ್ಟು ಔಷಧಿಗಳ ಸಂಖ್ಯೆ 384ಕ್ಕೆ ಏರಿದೆ. ಐವರ್ಮೆಕ್ಟಿನ್, ಮುಪಿರೋಸಿನ್ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯಂತಹ ಕೆಲವು ಸೋಂಕು-ನಿರೋಧಕಗಳು ಸೇರಿದಂತೆ ಮೂವತ್ತನಾಲ್ಕು ಹೊಸ ಔಷಧಿಗಳನ್ನು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022ರ ಪಟ್ಟಿಗೆ ಸೇರಿಸಲಾಗಿದೆ. ಕ್ಯಾನ್ಸರ್ ವಿರೋಧಿ, ಹಲವಾರು ಪ್ರತಿಜೀವಕಗಳು ಮತ್ತು ಲಸಿಕೆಗಳನ್ನು ಪಟ್ಟಿಗೆ ಸೇರಿಸುವುದರೊಂದಿಗೆ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಈಗ …

ಅಗತ್ಯ ಔಷಧಗಳ ಪಟ್ಟಿ ಸೇರಿದ 34 ಹೊಸ ಔಷಧಗಳು | ಕ್ಯಾನ್ಸರ್ ಮೆಡಿಸನ್ಸ್ ಈಗ ಅಗ್ಗ Read More »

Veg ಊಟದಲ್ಲಿ ‘ಇಲಿ ತಲೆ’ | ಹೋಟೆಲ್ ಉಡಾಫೆ ಉತ್ತರ, ದೂರು ದಾಖಲು

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆಯೊಂದು ನಡೆದಿದೆ. ಸಸ್ಯಾಹಾರಿಗಳು ಹೋಟೆಲ್ ನಿಂದ ಪಾರ್ಸೆಲ್ ತರುವಾಗ ಹೋಟೆಲ್ ವೆಜಿಟೇರಿಯನ್ ಎಂಬುದನ್ನು ಖಚಿತ ಪಡಿಸಿಕೊಂಡು ಆಹಾರ ತರುವುದು ವಾಡಿಕೆ. ಆದರೆ ಪಾರ್ಸೆಲ್ ತಂದ ಆಹಾರದಲ್ಲಿ ಇಲಿಯ ತಲೆ ಸಿಕ್ಕರೆ, ತಿಂದದ್ದೆಲ್ಲ ವಾಪಸ್ ಹೊರಬರುವುದು ಗ್ಯಾರಂಟಿ. ಮತ್ತೆ ಅವರು ಹೋಟೆಲ್ ನ ಸಹವಾಸಕ್ಕೆ ಹೋಗದಿರುವುದು ಖಚಿತ ಎಂದು ಅಂದ್ಕೋತ್ತಾರೆ. ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ …

Veg ಊಟದಲ್ಲಿ ‘ಇಲಿ ತಲೆ’ | ಹೋಟೆಲ್ ಉಡಾಫೆ ಉತ್ತರ, ದೂರು ದಾಖಲು Read More »

ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಕಿಟಕಿ ಮುರಿದು ಆರು ಅಪ್ರಾಪ್ತ ಬಾಲಕಿಯರು ಎಸ್ಕೇಪ್!

ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಪರಾರಿಯಾಗಿರುವಂತಹ ಶಾಕಿಂಗ್ ನ್ಯೂಸ್ ವರದಿಯಾಗಿದೆ. ಮುಂಬೈ ಗೋವಂದಿಯಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯರು ಬೆಳಗಿನ ಜಾವ 3-4 ರ ಮಧ್ಯೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎಸ್ಕೇಪ್ ಆಗುವುದಕ್ಕೂ ಮುನ್ನ ಬಾಲಕಿಯರು ಹಾಸ್ಟೆಲ್ ಕಾನ್ ಸ್ಟೇಬಲ್ ರೂಂ ಅನ್ನು ಲಾಕ್ ಮಾಡಿ ಹೋಗಿರುವ ಮಾಹಿತಿ ಲಭ್ಯವಾಗಿದೆ. ಆರು ಬಾಲಕಿಯರು ಅಪ್ರಾಪ್ತರಾಗಿದ್ದು, ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.ಆದರೆ ಬಾಲಕಿಯರು …

ಸರಕಾರಿ ಹಾಸ್ಟೆಲ್ ಟಾಯ್ಲೆಟ್ ನ ಕಿಟಕಿ ಮುರಿದು ಆರು ಅಪ್ರಾಪ್ತ ಬಾಲಕಿಯರು ಎಸ್ಕೇಪ್! Read More »

error: Content is protected !!
Scroll to Top